ಆದದ್ದೆಲ್ಲ ಒಳಿತೇ ಆಯಿತು / Adaddella olite Ayitu
ಆದದ್ದೆಲ್ಲ ಒಳಿತೇ ಆಯಿತು ನಮ್ಮಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು ||ಪ|| ದಂಡಿಗೆ ಬೆತ್ತ ಹಿಡಿಯುವುದಕ್ಕೆಮುಂದೆ ಬಾಗಿ ನಾಚುತಲಿದ್ದೆಹೆಂಡತಿ ಸಂತತಿ ಸಾವಿರ ವಾಗಲಿದಂಡಿಗೆ ಬೆತ್ತ ಹಿಡಿಸಿದಳಯ್ಯ ||೧|| ಗೋಪಾಲ ಬುಟ್ಟಿ ಹಿಡಿಯುವುದಕ್ಕೆಭೂಪತಿ ಎಂದು ಗರ್ವಿಸುತ್ತಿದ್ದೆಆ ಪತ್ನೀಕುಲ ಸಾವಿರವಾಗಲಿಗೋಪಾಲ ಬುಟ್ಟಿ ಹಿಡಿಸಿದಳಯ್ಯ …