ಗಾನಕೆ ಸುಲಭವು ರಾಮ / Gaanake sulabhavu rama namavu

ಗಾನಕೆ ಸುಲಭವು ರಾಮ ನಾಮವುಗಾನಕೆ ಅತಿಸುಲಭ ನಾಮವು ರಾಮ್ ರಾಮ್ ಜೈಜೈರಾಮ್ರಾಮ್ ರಾಮ್ ಶ್ರೀರಾಮ್ ಶ್ರೀರಾಮ್ ದೀನಜನಕೆ ಬಲು ಸಾನುರಾಗನಾದಜಾನಕಿನಾಥನ ದಿವ್ಯ ನಾಮವು ತಾಳ ತಂಬೂರಿ ಮೃದಂಗಗಳಿಂದಲಿಕೇಳುವರಿಗೆ ಅದು ಮೌಳಿಯ ನಾಮವುಘೋರಕಲುಷಗಳ ಪಾರುಗಾಣಿಸಿಮನಕೋರಿಕೆಗಳನೀವ ತಾರಕ ನಾಮವು ತಾಪಸ ಸತಿಯಳ ಶಾಪವ ಬಿಡಿಸಿದಭೋಪದಾಷರಥಿಯ…

Continue Readingಗಾನಕೆ ಸುಲಭವು ರಾಮ / Gaanake sulabhavu rama namavu

ಮುಳ್ಳು ಕೊನೆಯ ಮೇಲೆ / Mullu koneya mele

ಮುಳ್ಳು ಕೊನೆಯ ಮೇಲೆಮೂರು ಕೆರೆಯ ಕಟ್ಟಿ ,ಎರಡು ತುಂಬಲುಒಂದು ತುಂಬಲೇ ಇಲ್ಲ||ಮುಳ್ಳು|| ತುಂಬಲಿಲ್ಲದ ಕೆರೆಗೆಬಂದರು ಮೂವರು ಒಡ್ಡರುಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ||ಮುಳ್ಳು|| ಕಾಲಿಲ್ಲದ ಒಡ್ಡಗೆ ಕೊಟ್ಟರುಮೂರು ಎಮ್ಮೆಗಳ ಎರಡು ಬರಡುಒಂದಕ್ಕೆ ಕರುವೇ ಇಲ್ಲ||ಕಾಲಿಲ್ಲದ||ಕರುವಿಲ್ಲದ ಎಮ್ಮೆಗೆ ಕೊಟ್ಟರುಮೂರು ಹೊನ್ನುಗಳಎರಡು ಸವಕಲು ,ಒಂದು…

Continue Readingಮುಳ್ಳು ಕೊನೆಯ ಮೇಲೆ / Mullu koneya mele

ಏನ ಬೇಡಲಿ ನಿನ್ನ ಬಳಿಗೆ / Ena bedali ninna balige

ಏನ ಬೇಡಲಿ ನಿನ್ನ ಬಳಿಗೆ ಬಂದುನೀನಿಟ್ಟ ಸೌಭಾಗ್ಯ ನಿಬಿಡವಾಗಿದೆ ಎನಗೆ ।।ಪ।। ಜನನಿಯ ಕೊಡು ಎಂದು ಜಯವಂತ ಬೇಡುವೆನೇಜನನಿ ಏನಿಟ್ಟಳ ಧೃವರಾಯಗೆಜನಕನ ಕೊಡು ಎಂದು ಜಗದೀಶ ಬೇಡುವೆನೇಜನಕನೇನಿಟ್ಟನ ಪ್ರಹ್ಲಾದಗೇ ।।೧।। ಅನುಜನ ಕೊಡು ಎಂದು ಅತಿಶಯದಿ ಬೇಡುವೆನೇಅನುಜನೇನಿಟ್ಟನೈ ಆ ವಾಲಿಗೆಧನವನ್ನೇ ಕೊಡು…

Continue Readingಏನ ಬೇಡಲಿ ನಿನ್ನ ಬಳಿಗೆ / Ena bedali ninna balige

ಜಯ ಜನಾರ್ಧನ ಕೃಷ್ಣ / Jaya janardhana krishna

ಜಯ ಜನಾರ್ಧನ ಕೃಷ್ಣ ರಾಧಿಕಾಪತೇಜನ ವಿಮೋಚನ ಕೃಷ್ಣ ಜನ್ಮ ಮೋಚನಗರುಡ ವಾಹನ ಕೃಷ್ಣ ಗೋಪಿಕಾ ಪತೇನಯನ ಮೋಹನ ಕೃಷ್ಣ ನೀರಜೇಕ್ಷಣ ಸುಜನ ಬಾಂಧವ ಕೃಷ್ಣ ಸುಂದರ ಕೃತೆಮದನ ಕೋಮಲ ಕೃಷ್ಣ ಮಾಧವ ಹರೇವಸುಮತಿ ಪತೇ ಕೃಷ್ಣ ವಾಸವಾನುಜವರಗುಣಾಕರ ಕೃಷ್ಣ ವೈಷ್ಣವಾಕೃತೆ ಸುರಚಿರಾನನ…

Continue Readingಜಯ ಜನಾರ್ಧನ ಕೃಷ್ಣ / Jaya janardhana krishna

ಹೂ ಬೇಕೇ ಪರಿಮಳದ / Hu beke parimalada

ಹೂ ಬೇಕೇ ಪರಿಮಳದಪರಮ ಪುರುಷ ನಮ್ಮ ಕೃಷ್ಣನ ತೋಟದಹೂ ಬೇಕೇ ಪರಿಮಳದ ॥ ಪ॥ ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲಕೇರಿ ಕೇರಿಗಳಲ್ಲಿ ಮಾರುವುದಲ್ಲಭೂರಿ ಭಕುತಿಯೆಂಬ ಭಾರಿಯ ಬೆಳಗಿದಮಾರೆಂದು ಪೇಳಿದ ಶೌರಿಯ ಸೊಬಗಿನ ।।೧।। ರಂಗು ರಂಗುಗಳಿಂದ ಕಂಗಳಿಸುವ ಸ್ವಚ್ಛಬಂಗಾರದ ಛವಿ ಭಂಗಿಸುವಶೃಂಗಾರಸಿಂಧು…

Continue Readingಹೂ ಬೇಕೇ ಪರಿಮಳದ / Hu beke parimalada

ಶ್ರೀ ಕನಕಧಾರಾ ಸ್ತೋತ್ರಂ / Shri Kankadhara stotram

ವಂದೇ ವಂದಾರು ಮಂದಾರಮಿಂದಿರಾನಂದ ಕಂದಲಂ |ಅಮಂದಾನಂದ ಸಂದೋಹ ಬಂಧುರಂ ಸಿಂಧುರಾನನಮ್ || ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀಭೃಂಗಾಂಗನೇವ ಮುಕುಳಾಭರಣಂ ತಮಾಲಮ್ |ಅಂಗೀಕೃತಾಖಿಲ ವಿಭೂತಿರಪಾಂಗಲೀಲಾಮಾಂಗಲ್ಯದಾಸ್ತು ಮಮ ಮಂಗಳದೇವತಾಯಾಃ || 1 || ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾಸಾ ಮೇ…

Continue Readingಶ್ರೀ ಕನಕಧಾರಾ ಸ್ತೋತ್ರಂ / Shri Kankadhara stotram

ಶ್ರೀ ಲಲಿತಾ ಪಂಚರತ್ನ  ಸ್ತೋತ್ರಂ /Shri Lalita Pancha Ratna Stotram

ಪ್ರಾತಃ ಸ್ಮರಾಮಿ ಲಲಿತಾವದನಾರವಿಂದಂಬಿಂಬಾಧರಂ ಪೃಥುಲಮೌಕ್ತಿಕಶೋಭಿನಾಸಮ್ |ಆಕರ್ಣದೀರ್ಘನಯನಂ ಮಣಿಕುಂಡಲಾಢ್ಯಂಮಂದಸ್ಮಿತಂ ಮೃಗಮದೋಜ್ಜ್ವಲಫಾಲದೇಶಮ್ || 1 || ಪ್ರಾತರ್ಭಜಾಮಿ ಲಲಿತಾಭುಜಕಲ್ಪವಲ್ಲೀಂರಕ್ತಾಂಗುಳೀಯಲಸದಂಗುಳಿಪಲ್ಲವಾಢ್ಯಾಮ್ |ಮಾಣಿಕ್ಯಹೇಮವಲಯಾಂಗದಶೋಭಮಾನಾಂಪುಂಡ್ರೇಕ್ಷುಚಾಪಕುಸುಮೇಷುಸೃಣೀರ್ದಧಾನಾಮ್ || 2 || ಪ್ರಾತರ್ನಮಾಮಿ ಲಲಿತಾಚರಣಾರವಿಂದಂಭಕ್ತೇಷ್ಟದಾನನಿರತಂ ಭವಸಿಂಧುಪೋತಮ್ |ಪದ್ಮಾಸನಾದಿಸುರನಾಯಕಪೂಜನೀಯಂಪದ್ಮಾಂಕುಶಧ್ವಜಸುದರ್ಶನಲಾಂಛನಾಢ್ಯಮ್ || 3 || ಪ್ರಾತಃ ಸ್ತುವೇ ಪರಶಿವಾಂ ಲಲಿತಾಂ ಭವಾನೀಂತ್ರಯ್ಯಂತವೇದ್ಯವಿಭವಾಂ ಕರುಣಾನವದ್ಯಾಮ್ |ವಿಶ್ವಸ್ಯ…

Continue Readingಶ್ರೀ ಲಲಿತಾ ಪಂಚರತ್ನ  ಸ್ತೋತ್ರಂ /Shri Lalita Pancha Ratna Stotram

ಶ್ರೀ ಅಷ್ಟಲಕ್ಷ್ಮೀ ಸ್ತೋತ್ರಂ / Shri Ashtalakshmi stotram

ಆದಿಲಕ್ಷ್ಮಿಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೊದರಿ ಹೇಮಮಯೇಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ |ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್ || 1 || ಧಾನ್ಯಲಕ್ಷ್ಮಿಅಯಿಕಲಿ ಕಲ್ಮಷ ನಾಶಿನಿ…

Continue Readingಶ್ರೀ ಅಷ್ಟಲಕ್ಷ್ಮೀ ಸ್ತೋತ್ರಂ / Shri Ashtalakshmi stotram

ಶ್ರೀ ಅನ್ನಪೂರ್ಣಾ ಸ್ತೋತ್ರಂ / Shri Annapurna stotram

ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ |ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರೀಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ‖ 1 ‖ ನಾನಾ ರತ್ನ ವಿಚಿತ್ರ ಭೂಷಣಕರಿ ಹೇಮಾಂಬರಾಡಂಬರೀಮುಕ್ತಾಹಾರ ವಿಲಂಬಮಾನ ವಿಲಸತ್-ವಕ್ಷೋಜ ಕುಂಭಾಂತರೀ |ಕಾಶ್ಮೀರಾಗರು ವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀಭಿಕ್ಷಾಂ…

Continue Readingಶ್ರೀ ಅನ್ನಪೂರ್ಣಾ ಸ್ತೋತ್ರಂ / Shri Annapurna stotram

ನೋಡು ನೋಡು ಕಣ್ಣಾರೆ / Nodu nodu kannaare

ನೋಡು ನೋಡು ಕಣ್ಣಾರೆ ನಿಂತಿಹಳುನಗು ನಗುತಾ ಚಾಮುಂಡಿ ನಿಂತಿಹಳುತಾಯಿ ಹೃದಯ ತಂದ ತುಂಬು ಮಮತೆಯಿಂದಬಾ ಇಲ್ಲಿ ಓ ಕಂದ ಎನುತಿಹಳೂಕೈ ಬೀಸಿ ಬಳಿಗೆ ನಮ್ಮ ಕರೆದಿಹಳು || ಪ || ಮೈಸೂರು ನಗರದ ಬೆಟ್ಟದ ಮೇಲೆಮಹಿಷಾಸುರಸೂದನಿಯ ವೈಭವ ಲೀಲೆಧನುಜ ಸಂಹಾರಿಣಿ ತ್ರಿಭುವನ…

Continue Readingನೋಡು ನೋಡು ಕಣ್ಣಾರೆ / Nodu nodu kannaare