ಆಯಿಗಿರಿ ನಂದಿನಿ / Aigiri nandini nanditha

ಅಯಿಗಿರಿ ನಂದಿನಿ ನಂದಿತಾ ಮೋಧಿನಿ ವಿಶ್ವ ವಿನೋದಿನಿ ನಂದಿಣುತೇಗಿರಿವಾರ ವಿಂಧ್ಯ ಶಿರೋದಿನಿ ವಾಸಿನಿ ವಿಷ್ಣು ವಿಲಾಸಿನಿ ಜಿಷ್ಣುನುತೇಭಗವತಿ ಹೆಶಿಥಿ ಕಂಠ ಕುಟುಂಬಿನಿ ಭೂರಿ ಕುಟುಂಬಿನಿ ಬೋರಿಕೃತೇ.ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯಾ ಕಪರ್ದಿನಿ ಶೈಲಸುತೇ || ಸುರವರವರ್ಕ್ಷೀನಿ ದುರ್ಧರಧರ್ಶ್ಮೀನಿ ದುರ್ಮುಖರ್ಮನಿ…

Continue Readingಆಯಿಗಿರಿ ನಂದಿನಿ / Aigiri nandini nanditha

ಉಡುಪಿಯ ಕಂಡಿರಾ ಕೃಷ್ಣನ / Udupiya kandeera krishnana

ಉಡುಪಿಯ ಕಂಡಿರಾ...ಅ ಉಡುಪಿಯ ಕೃಷ್ಣನ  ಕಂಡಿರಾ...ಅ ll 2 llಕೃಷ್ಣನ ಕಂಡಿರಾ.... ಅ ಕೃಷ್ಣನ ಕಂಡಿರಾ.... ಅ ಕೃಷ್ಣನ ಉಡುಪಿಯ ಕಂಡಿರಾ....ಅ         ಉಡುಪಿಯ ಕಂಡಿರಾ... ಜಗದೊಡೆಯ ಬಂದ ಉಡುಪಿಯಲ್ಲಿ ನಿಂದ ಪಡು ಗಡಲ ದಾರಿಯಿಂದ  ll 2 llಮಿಗಿಲುಂಟೆ ಚಂದ ಕಣ್ಗಳಾನಂದ ಆನಂದ…

Continue Readingಉಡುಪಿಯ ಕಂಡಿರಾ ಕೃಷ್ಣನ / Udupiya kandeera krishnana

ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ / Kaashiyinda bandanilli vishwanatha

ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ | ಧರ್ಮದಾ ಮರ್ಮವಿಹ ಈ ನೆಲ ಕನ್ನಡದ ಹಿರಿಮೆಯ ಧರ್ಮಸ್ಥಳ || ನೇತ್ರಾವತಿ ಬಂದಳು ಮಾಯೆಯಾಗಿ ದೇವಗಂಗೆಯಂತೆಯೇ ಪಾವನೆಯಾಗಿ |ಅಣ್ಣಪ್ಪ ಬಂದನಿಲ್ಲಿ ಸೇವೆಗಾಗಿ ಭೂತ ಪ್ರೇತ ಸೇನೆಗೆ ನಾಥನಾಗಿ || ಹಿಂದೂ ಜೈನ…

Continue Readingಕಾಶಿಯಿಂದ ಬಂದನಿಲ್ಲಿ ವಿಶ್ವನಾಥ / Kaashiyinda bandanilli vishwanatha

ಮನವ ಶೋಧಿಸಬೇಕು ನಿತ್ಯ / Manava shodhisabeku nitya dina dina

ಮನವ ಶೋಧಿಸಬೇಕು ನಿತ್ಯಾದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ ||ಮನವ|| ಧರ್ಮ ಅಧರ್ಮ ವಿಂಗಡಿಸಿಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ ||2||ಪರಬೊಮ್ಮ ಮೂರುತಿ ಪಾದಕಮಲವ ಭಜಿಸಿ ||ಮನವ|| ತನುವ ಖಂಡಿಸಿ ಒಮ್ಮೆ ಮಾಣೋನಿನ್ನಮನವ ದಂಡಿಸಿಪರಮಾತ್ಮನ್ನ ಕಾಣೋ||ತನುವ||ಕೊನೆಗೆ ನಿನ್ನೊಳಗೆ ನೀ…

Continue Readingಮನವ ಶೋಧಿಸಬೇಕು ನಿತ್ಯ / Manava shodhisabeku nitya dina dina

ಯಾರು ಬರುವರು ನಿನ್ನ ಹಿಂದೆ / Yaru baruvaru ninna hinde

ಯಾರು ಬರುವರು ನಿನ್ನ ಹಿಂದೆ ||ಪ||ಇತ್ತ ಬಾರೆಂದು ಯಮಭಟರು ಸೆಳೆದೊಯ್ಯುವಾಗ ||ಅ||ಸತಿಸುತರುಗಳು ಬರುವುದಿಲ್ಲ, ನಿನ್ನಹಿತವಾದ ಬಂಧು ಸ್ನೇಹಿತರು ಬರುವುದಿಲ್ಲಕ್ಷಿತಿಮಾನ್ಯಕ್ಷೇತ್ರವು ಬರುವುದಿಲ್ಲಲಕ್ಷ್ಮೀಪತಿಯೆಂಬವನಲ್ಲದೆ ಗತಿಯೊಬ್ಬರಿಲ್ಲ ||ತುರಗ ಗಜಗಳು ಬರುವುದಿಲ್ಲ, ನಿನ್ನಮೆರವಣಿಗೆ ಮಾಡುವ ಈ ತನು ನಿನ್ನದಲ್ಲನರಪತಿಯ ಸೇವೆ ಸ್ಥಿರವಲ್ಲ ನರ-ಹರಿಯೊಬ್ಬನಲ್ಲದೆ ಪರಗತಿಯಿಲ್ಲ ||ಧನಧಾನ್ಯಗಳು ಬರುವುದಿಲ್ಲ,…

Continue Readingಯಾರು ಬರುವರು ನಿನ್ನ ಹಿಂದೆ / Yaru baruvaru ninna hinde

ಬ್ರಹ್ಮಾಂಡದೊಳಗೆ ಅರಸಿ ನೋಡಲು / Brahmandadolage arasi nodalu

ಬ್ರಹ್ಮಾಂಡದೊಳಗೆ ಅರಸಿನೋಡಲು ನಮ್ಮೂರೆ ವಾಸಿಸುಮ್ಮಾನದಿಂದ ಶ್ರೀಪತಿಯಲ್ಲಿ ತಾನಿರುವನು ನೆಲಸಿ ಜನನ ಮರಣವಿಲ್ಲ ಉಣುವ ದುಃಖವಿಲ್ಲಅನುಜ ತನುಜರಿಲ್ಲ ಅನುಮಾನವೇ ಇಲ್ಲ ನಿದ್ದೆಯು ಅಲ್ಲಿಲ್ಲ ರೋಗರುಜಿನವಿಲ್ಲಕ್ಷುದ್ರಜನಗಳಿಲ್ಲ ಸಮುದ್ರಶಯನ ಬಲ್ಲ ಸಾಧುಜನರಕೂಡೆ ಸಾಧನೆಗಳ ಮಾಡೆಪುರಂದರ ವಿಠಲ ಆದರಿಸುವನಲ್ಲೆ Lyrics in English Brahmandadolage arasi nodalu…

Continue Readingಬ್ರಹ್ಮಾಂಡದೊಳಗೆ ಅರಸಿ ನೋಡಲು / Brahmandadolage arasi nodalu

ಎಲ್ಲರೂ ಮಾಡುವುದು ಹೊಟ್ಟೆಗಾಗಿ / Ellaru maduvudu hottegagi

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ   ।।ಪ ।। ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ         ||1|| ಚಂಡಭಟರಾಗಿ ನಡೆದು ಕತ್ತಿ ಡಾಲು ಕೈಲಿ ಹಿಡಿದುಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ    …

Continue Readingಎಲ್ಲರೂ ಮಾಡುವುದು ಹೊಟ್ಟೆಗಾಗಿ / Ellaru maduvudu hottegagi

ಪೂರ್ವಜನ್ಮದಲಿ ನಾ ಮಾಡಿದ / Purva janmadali na madida papadim

ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ||2 times||ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ||2 times||ಪೂರ್ವ ಜನ್ಮದಲಿ| ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ |2 times||ದಟ್ಟ ದಾರಿದ್ರ್ಯ ವನು…

Continue Readingಪೂರ್ವಜನ್ಮದಲಿ ನಾ ಮಾಡಿದ / Purva janmadali na madida papadim

ನಾರಾಯಣತೇ ನಮೋ ನಮೋ / Narayana te namo namo

ಶ್ರೀ ಅಣ್ಣಾಮಾಚಾರ್ಯರ ರಚನೆ ನಾರಾಯಣ ತೇ ನಮೋ ನಮೋ ಭವನಾರದ ಸನ್ನುತ ನಮೋ ನಮೋ || ಪಲ್ಲವಿ || ಮುರಹರ ನಗಧರ ಮುಕುಂದ ಮಾಧವಗರುಡಗಮನ ಪಂಕಜ ನಾಭಪರಮಪುರುಷ ಭವ ಭಂಜನ ಕೇಶವನರಹರಿ ಶರೀರ ನಮೋ ನಮೋ || ೧ || ಜಲಧಿ…

Continue Readingನಾರಾಯಣತೇ ನಮೋ ನಮೋ / Narayana te namo namo

ನಾನೇನು ಮಾಡಿದೆನೋ ವೆಂಕಟರಾಯ /Nanenu madideno venkataramana ninenna

ನಾನೇನು ಮಾಡಿದೆನೋ ವೆಂಕಟರಾಯನೀನೆನ್ನ ಕಾಯಬೇಕೋ || ಪಲ್ಲವಿ || ಮಾನಾಪಮಾನವು ನಿನ್ನದು ಎನಗೇನುದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ || ರಕ್ಕಸನಲ್ಲವೇನೋ ಪ್ರಹ್ಲಾದನುಚಿಕ್ಕವ ಧ್ರುವನಲ್ಲವೆಉಕ್ಕಿ ಬರುವ ಕರ್ಮ ಮಾಡಿದಜಮಿಳ ನಿಮ್ಮಅಕ್ಕನ ಮಗನೇನೋ ವೆಂಕಟರಾಯ || ೧ || ಕರಿರಾಯ ಕರೆಸಿದನೆ…

Continue Readingನಾನೇನು ಮಾಡಿದೆನೋ ವೆಂಕಟರಾಯ /Nanenu madideno venkataramana ninenna