ನೀನೇ ಅನಾಥ ಬಂಧು ಕಾರುಣ್ಯ ಸಿಂಧು / Neene anaatha bandhu kaarunya sindhu
ನೀನೆ ಅನಾಥಬಂಧು ಕಾರುಣ್ಯ ಸಿಂಧು ಮದಗಜವೆಲ್ಲ ಕೂಡಿದರೇನುಅದರ ವ್ಯಾಳ್ಯಕೆ ಒದಗಲಿಲ್ಲ ಮದನನಯ್ಯ ಮಧುಸೂಧನ ಎನ್ನಲುಮುದದಿಂದೊದಗಿದೆಯೊ ಕೃಷ್ಣಾ ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲಗತಿನೀನೇ ಮುಕುಂದಾ ಎನ್ನಲೂಅತಿವೇಗದಿ ಅಕ್ಷಯವನಿತ್ತೆ ಕೃಷ್ಣಾ ಇಳೆಯ ರಕ್ಷಿಸಿ ಕುಲಕೆ ತಂದೆಬಲಿಗೆ ಒಲಿದು ಪದವಿಯನಿತ್ತೆ ಸುಲಭದಿ ಭಕ್ತರ ಸಲಹುವನಮ್ಮ ಚೆಲುವ…