ಅಮ್ಮ ನಿನ್ನ ನಾಮದಿಂದ ಜನುಮ / Amma ninna naamadinda
ಅಮ್ಮ ನಿನ್ನ ನಾಮ ದಿಂದ ಜನುಮ ಪಾವನ,ಅಮ್ಮ ನಿನ್ನ ಧ್ಯಾನ ವೊಂದೇ ಮುಕುತಿ ಸಾಧನ|| ಅಮ್ಮ ನಿನ್ನ ನಾಮ ದಿಂದ || ಶಾರದಾಂಬೆ ಜಯ ಜಗದಂಬೆ, ಶಾರದಾಂಬೆ ಜಗದಂಬೆ ನಿನ್ನನೆ ನಂಬಿದೆ ನೀರಜಾಕ್ಷಿ ಕರುಣದಿ ಹರಸು ಎನ್ನುತ್ತಾ ಬೇಡುವೆ|| ಅಮ್ಮ ನಿನ್ನ…
ಅಮ್ಮ ನಿನ್ನ ನಾಮ ದಿಂದ ಜನುಮ ಪಾವನ,ಅಮ್ಮ ನಿನ್ನ ಧ್ಯಾನ ವೊಂದೇ ಮುಕುತಿ ಸಾಧನ|| ಅಮ್ಮ ನಿನ್ನ ನಾಮ ದಿಂದ || ಶಾರದಾಂಬೆ ಜಯ ಜಗದಂಬೆ, ಶಾರದಾಂಬೆ ಜಗದಂಬೆ ನಿನ್ನನೆ ನಂಬಿದೆ ನೀರಜಾಕ್ಷಿ ಕರುಣದಿ ಹರಸು ಎನ್ನುತ್ತಾ ಬೇಡುವೆ|| ಅಮ್ಮ ನಿನ್ನ…
ಕಲಿಯುಗದೊಳು ಹರಿನಾಮವ ನೆನೆದರೆಕುಲಕೋಟಿಗಳುದ್ಧರಿಸುವುವು ||ಪ||ಸುಲಭದ ಮುಕುತಿಗೆ ಸುಲಭನೆಂದೆನಿಸುವಜಲರುಹನಾಭನ ನೆನೆಮನವೆ ||ಅ|| ಸ್ನಾನವನರಿಯೆನು ಮೌನವನರಿಯೆನುಧ್ಯಾನವನರಿಯೆನೆಂದೆನಬೇಡಜಾನಕಿವಲ್ಲಭ ದಶರಥನಂದನಗಾನವಿನೋದನ ನೆನೆಮನವೆ || ಅರ್ಚಿಸಲರಿಯೆನು ಮೆಚ್ಚಿಸಲರಿಯೆನುತುಚ್ಛನು ನಾನೆಂದೆನಬೇಡಅಚ್ಯುತಾನಂತ ಗೋವಿಂದ ಮುಕುಂದನಇಚ್ಛೆಯಿಂದ ನೀ ನೆನೆಮನವೆ || ಜಪವೊಂದರಿಯೆನು ತಪವೊಂದರಿಯೆನುಉಪದೇಶವಿಲ್ಲೆಂದೆನಬೇಡಅಪಾರಮಹಿಮ ಶ್ರೀಪುರಂದರವಿಠಲನಉಪಾಯದಿಂದಲಿ ನೆನೆಮನವೆ || Lyrics in EnglishComposer: Purandara Daasaru…
ದಯಮಾಡೊ ರಂಗ ದಯಮಾಡೊದಯಮಾಡೊ ನಿನ್ನ ದಾಸನು ನಾನೆಂದು ಹಲವು ಕಾಲದಿ ನಿನ್ನ ಹಂಬಲ ಎನಗೆಒಲಿದು ಪಾಲಿಸು ವಾರಿಜನಾಭ ಇಹಪರದಿ ನೀನೇ ಇಂದಿರಾರಮಣಸಹಾಯ ನಿನ್ನದೇ ತೋರಿ ಕರುಣ ಕರಿರಾಜವರದನೇ ಕಾಮಿತ ಫಲದಪುರಂದರ ವಿಠಲ ಹರಿಸಾರ್ವಭೌಮ Lyrics in English Composer : Purandara Daasaru…
ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ! ||ಪಲ್ಲವಿ|| ಕದಬಾಗಿಲಿರಿಸಿದ ಕಳ್ಳ ಮನೆ ಇದುಮುದದಿಂದಲೋಡ್ಯಾಡೋ ಸುಳ್ಳು ಮನೆ |ಇದಿರಾಗಿ ವೈಕುಂಠವಾಸ ಮಾಡುವಂತಪದುಮನಾಭನ ದಿವ್ಯ ಬದುಕುಮನೆ ||೧|| ಮಾಳಿಗೆ ಮನೆಯೆಂದು ನೆಚ್ಚಿ ಕೆಡಲುಬೇಡಕೇಳಯ್ಯ ಹರಿಕಥೆ ಶ್ರವಣಂಗಳ |ನಾಳೆ ಯಮದೂತರು ಬಂದೆಳೆದೊಯ್ವಾಗಮಾಳಿಗೆ ಮನೆ ಸಂಗಡ ಬಾರದಯ್ಯ…
ರಚನೆ : ಶ್ರೀ ಪುರಂದರ ದಾಸರು ಜಗದೋದ್ಧಾರನ ಆಡಿಸಿದಳೆಶೋದಾಜಗದೋದ್ಧಾರನ (ಪ)ಜಗದೋದ್ಧಾರನ ಮಗನೆಂದು ತಿಳಿಯುತಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)ನಿಗಮಕೆ ಸಿಲುಕದ ಅಗಣಿತ ಮಹಿಮನಮಗುಗಳ ಮಾಣಿಕ್ಯನ ಆಡಿಸಿದಳೆಯಶೋದೆ (1)ಅಣೋರಣೀಯನ ಮಹತೋ ಮಹಿಮನಅಪ್ರಮೇಯನ ಆಡಿಸಿದಳೆಶೋದಾ (2)ಪರಮ ಪುರುಷನ ಪರವಾಸುದೇವನಪುರಂದರ ವಿಠಲನ ಆಡಿಸಿದಳೆಶೋದಾ (3) Lyrics…
ರಚನೆ : ಶ್ರೀ ಪುರಂದರ ದಾಸರು ಮನೆಯೊಳಗಾಡೋ ಗೋವಿಂದ, ನೆರೆ-ಮನೆಗಳಿಗೇಕೆ ಪೋಗುವೆಯೋ ಮುಕುಂದ ||ಪ|| ನೊಸಲಿಗೆ ತಿಲಕವನಿಡುವೆ, ಅಚ್ಚಹೊಸ ಬೆಣ್ಣೆಯನಿಕ್ಕಿ ಕಜ್ಜಾಯ ಕೊಡುವೆಹೊಸ ಆಭರಣಗಳನಿಡುವೆ, ಮುದ್ದುಹಸುಳೆ ನಿನ್ನನು ನೋಡಿ ಸಂತೋಷಪಡುವೆ || ಅಣ್ಣಯ್ಯ ಬಲರಾಮಸಹಿತ, ನೀ-ನಲ್ಲಲ್ಲಿ ತಿರುಗಾಡುವುದೇನು ವಿಹಿತಹೆಣ್ಣುಗಳೇಕೋ ಸಂಗಾತ, ಎನ್ನಬಿನ್ನಪವನು…
ರಚನೆ : ಶ್ರೀ ಪುರಂದರ ದಾಸರು ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ।।ಪ ।।ಕಷ್ಟಗಳೆಲ್ಲವ ಪರಹರಿಸಿ ಮನ --ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂತ ।।ಅ ಪ ।। ಮಸ್ತಕದಲಿ ಮಾಣಿಕದ ಕಿರೀಟಕಸ್ತೂರಿ ತಿಲಕದಿಂ ಹೊಳೆವ ಲಲಾಟಶಿಷ್ಟಿಲಿ ಕೊಳಲನೂದುವ ಓರೆನೋಟಕೌಸ್ತುಭ ಎಡಬಲದಲಿ ಓಲಾಟ ||1|| ಮಗಮಘಿಸುವ…
ರಚನೆ : ಶ್ರೀ ಪುರಂದರ ದಾಸರು ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ।।ಪ॥ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ ।।ಅ.ಪ॥ ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲನಿಂದೆಯಲಿ ನೊಂದೆನೈ ನೀರಜಾಕ್ಷತಂದೆತಾಯಿಯು ನೀನೆ ಬಂಧುಬಳಗವು ನೀನೆಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ ।।೧।। ಕ್ಷಣವೊಂದು…
ಕೀರ್ತನಕಾರರು : ಗುರುಜಗನ್ನಾಥ ವಿಠಲರು ಎದ್ದು ಬರುತಾರೆ ನೋಡೆ ತಾವೆದ್ದು ಬರುತಾರೆ ನೋಡೆ ।।ಪ।। ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ…
ರಚನೆ : ಶ್ರೀ ಪುರಂದರ ದಾಸರು ಕೃಷ್ಣ ಬಾರೊ ಕೃಷ್ಣ ಬಾರೋಕೃಷ್ಣಯ್ಯ ನೀ ಬಾರಯ್ಯ ||ಪ|| ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ|| ಮನ್ಮಥಜನಕನೆ ಬೇಗನೆ ಬಾರೊಕಮಲಾಪತಿ ನೀ ಬಾರೊಅಮಿತಪರಾಕ್ರಮ ಶಂಕರ ಬಾರೊಕಮನೀಯ ಗಾತ್ರನೆ ಬಾರಯ್ಯ ದೊರೆಯೆ ||1|| ಸುರುಳು ಕೇಶಗಳ ಒಲಿವ…