ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ / Elladi bandyo Enna rangayya nee

ರಾಗ: ಶಂಕರಾಭರಣ ತಾಳ: ತ್ರಿಪುಟ ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ ಎಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ||ಪ|| ಆಲಯದೊಳಗೆ ನೀನಾಡದೆ ಚಿನಿ ಪಾಲು ಸಕ್ಕರೆ ನೀನೊಲ್ಲದೆ ಚಿಕ್ಕ ಬಾಲರೊಡನೆ ಕೂಡ್ಯಾಡದೆ ಮುದ್ದು ಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ…

Continue Readingಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ / Elladi bandyo Enna rangayya nee

ಆಟವನಾಡುವ ಬಾರೋ ಶ್ರೀ ಕೃಷ್ಣ / aatavanaduva baro Shree Krishna

by Vidya Prasannateertha ವಿದ್ಯಾಪ್ರಸನ್ನತೀರ್ಥರು ಆಟವನಾಡುವ ಬಾರೋ ಶ್ರೀ ಕೃಷ್ಣ ||ಪ|| ನೋಟಕೆ ಜನಗಳ ಕೂಟವು ಕಾದಿದೆ ||ಅ.ಪ|| ದೊರೆಯು ನೀನಂತೆ ದೊರೆಯು ವಾಸಿಸಲುಅರಮನೆ ಎಂದಿದನರಿಯಬೇಕಂತೆಪರಿಪರಿಯಲಿ ನಿನ್ನ ಸೇವೆಯು ಮಾಡಲುಪರಿಚಾರಕ ನಾನಿರಬೇಕಂತೆ ||1|| ತಂದೆಯು ನೀನಂತೆ ತಾಯಿ ರುಕ್ಮಿಣಿಯಂತೆಮಂದಿಗಳೆಲ್ಲರು ಮಕ್ಕಳು ನಿನಗಂತೆಮುಂದೆ…

Continue Readingಆಟವನಾಡುವ ಬಾರೋ ಶ್ರೀ ಕೃಷ್ಣ / aatavanaduva baro Shree Krishna

ತಲೆಯ‌ ಮೆಟ್ಟಿ ಮೆಟ್ಟಿ ಕುಣಿದಾಣೋ / Taleya meṭṭi kunidado krishna

ತಲೆಯ‌ ಮೆಟ್ಟಿ ಮೆಟ್ಟಿ ಕುಣಿದಾಣೋ ಕೃಷ್ಣಾ  ||ತಲೆಯ|| ಮೆಟ್ಟಿ ಮೆಟ್ಟಿ ಕುಣಿದಾಣೋ ಕೃಷ್ಣಾತಲೆಯ ಮೆಟ್ಟಿ ಮೆಟ್ಟಿ ಕುಣಿದಾಣೋ ಕೃಷ್ಣ   ||ಮೆಟ್ಟಿ||ಕಾಳಿಂಗನ ಬಾಲವ ಪಿಡಿದು ||ತಲೆಯ|| ಯಮುನಾ ನದಿಯಲ್ಲಿ ಮಿಂದು ||೨||ಅಮಿತ‌ ಜೀವರ ಕೊಂದು  ||೨||   ||ಯಮುನಾ||ರಮಿಸುವನಾ ಫಣಿವರನಾ ||೨||ಹಾಡುತಲಿ ಪಾಡುತಲಿ||…

Continue Readingತಲೆಯ‌ ಮೆಟ್ಟಿ ಮೆಟ್ಟಿ ಕುಣಿದಾಣೋ / Taleya meṭṭi kunidado krishna

ಮುಟ್ಟದಿರೊ ಎನ್ನನೂ ರಂಗಯ್ಯ ಮುಟ್ಟದಿರೊ / Muttadiro ennanu rangayya muttadiru

ಮುಟ್ಟದಿರೊ ಎನ್ನನೂರಂಗಯ್ಯ ಮುಟ್ಟದಿರೊ ಎನ್ನನು ||ಮುಟ್ಟ|| ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ      ||ಮುಟ್ಟದಿರೋ||ಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ       ||ಮುಟ್ಟದಿರೋ|| ಎರಳೆ ಕಂಗಳ ಬಾಲೆ ಕೆರೆಯ ಮಳಳು ಚೆಲ್ಲಿ    ||ಎರಳೆ||ಗೆಳತಿಯರ ಕೂಡ್ಯಾಡಿ ಕಲಿತ್ಯಲ್ಲೊ ಬೆಡಗಾ  ||ಗೆಳತಿಯರ ||ಸೊಕ್ಕಿನ ಹುಡುಗ ಬಿಡು ಎನ್ನ ಸೆರಗಾ …

Continue Readingಮುಟ್ಟದಿರೊ ಎನ್ನನೂ ರಂಗಯ್ಯ ಮುಟ್ಟದಿರೊ / Muttadiro ennanu rangayya muttadiru

ಕೇಶವನೊಲುಮೆಯು ಆಗುವ ತನಕ / Keshavanolumeyu aguva tanaka

ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರುತಿರು ಹೇ ಮನುಜ   ||ಕೇಶವ||ಕ್ಲೇಶಪಾಶಂಗಳ ಹರಿದು ವಿಲಾಸದಿಶ್ರೀಶನ ನುತಿಗಳ ಪೋಗಳುತ ಮನದೊಳು  ||ಕೇಶವ|| ಮೋಸದಿ ಜೀವರ ಘಾಸಿ ಮಾಡಿದ ಪಾಪಕಾಶಿಗೆ ಹೋದರೆ ಹೋದೀತೆ ಶ್ರೀಶನ ಭಕುತರ ದೂಷಿಸಿದ ಫಲಕಾಸು ಕೊಟ್ಟರೆ ಬಿಟ್ಟೀತೆಭಾಷೆಯ ಕೊಟ್ಟು ನಿರಾಶೆಯ ಗೈದ ಫಲಕ್ಲೇಶವ…

Continue Readingಕೇಶವನೊಲುಮೆಯು ಆಗುವ ತನಕ / Keshavanolumeyu aguva tanaka

ನೋಡಿರಯ್ಯ ಪುಟ್ಟ ಪಾದವ / Nodirayya putta padava

ನೋಡಿರಯ್ಯ ಪುಟ್ಟ ಪಾದವ||ಒಡೆಯ ಶ್ರೀಕೃಷ್ಣ ನ ದಿಟ್ಟ ಪಾದವ||ಪ|| ಶಂಕ ಚಕ್ರ ಗಧಾಪದ್ಮ ವ ಧರಿಸಿ||ಸಂಖ್ಯೆ ಕಳೆಯುವ ಮುದ್ಧು ಪಾದವ||೧|| ರಕ್ಕಸರನೆಲ್ಲವ ಮೆಟ್ಟಿ ಬಂದು ಸುರರಿಗೆ||ಅಕ್ಕರೆಯಿಂದಲಿ ಮುದ ವ ನೀವ||೨|| ನಮಿಸಿ ಬೇಡುವರಿಗೆ ಮುಕುತಿಯ ಕೊಟ್ಟು||ವಿಮಲನೇಣಿಸಿದ ಪುಣ್ಯ ಪಾದವ||೩|| ನಾರಿಗಳು ಅನುದಿನ…

Continue Readingನೋಡಿರಯ್ಯ ಪುಟ್ಟ ಪಾದವ / Nodirayya putta padava

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌  / Odi Odi baa ankadolado koose baa

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌         ||ಓಡಿ||ನೋಡುವೆ ನಿನ್ನ ಮುಖವನ್ನುರಾಮನ ಕೂಡಿ ಕರುಣಿಯೆ ಬಾ ||ಓಡಿ|| ಚೆಂಡು ಕೊಡುವೆನು ಬಾ ಗೋಲಿಗುಂಡು ಕೊಡುವೆನು ಬಾ  ||ಚೆಂಡು||ದುಂಡು ಕರದೊಳ್ ಗುಂಡು ಬಿಂದುಲಿ ಉಂಗುರ ನೀಡುವೆ ಬಾ   ||ಓಡಿ|| ಬೆಣ್ಣೆ ಕೊಡುವೆನು ಬಾ…

Continue Readingಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌  / Odi Odi baa ankadolado koose baa

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌ / Odi Odi ba ankadolado koose baa

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌         ||ಓಡಿ||ನೋಡುವೆ ನಿನ್ನ ಮುಖವನ್ನು ರಾಮನ ಕೂಡಿ ಕರುಣಿಯೆ ಬಾ ||ಓಡಿ|| ಚೆಂಡು ಕೊಡುವೆನು ಬಾ ಗೋಲಿಗುಂಡು ಕೊಡುವೆನು ಬಾ |ದುಂಡು ಕರದೊಳ್ ಗುಂಡು ಬಿಂದುಲಿ ಉಂಗುರ ನೀಡುವೆ ಬಾ   ||ಓಡಿ|| ಬೆಣ್ಣೆ ಕೊಡುವೆನು…

Continue Readingಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌ / Odi Odi ba ankadolado koose baa

ಕೃಷ್ಣ ಏನಬಾರದೆ ಕೃಷ್ಣನ ನೆನೆದರೆ  ಕಷ್ಟ ಒಂದಿಷ್ಟಲ್ಲ / Krishna ennabaarade | krishna nenedare

ಕೃಷ್ಣ ಏನಬಾರದೆ l ಕೃಷ್ಣನ ನೆನೆದರೆ  ಕಷ್ಟ ಒಂದಿಷ್ಟ ಲ್ಲ l ಪ l ನರ ಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಏನಬಾರದೇl ಅ.ಪ l ಮಲಗಿದ್ದು ಮೈ ಮುರಿದು ಏಳುತ ಲೊಮ್ಮೆ  ಕೃಷ್ಣಾ ಏನಬಾರದೇ l ಸುಳಿದಾಡುತ  ಮನೆಯೊಳಗಾದರು…

Continue Readingಕೃಷ್ಣ ಏನಬಾರದೆ ಕೃಷ್ಣನ ನೆನೆದರೆ  ಕಷ್ಟ ಒಂದಿಷ್ಟಲ್ಲ / Krishna ennabaarade | krishna nenedare

ಕಂದನಾ ಕಂಡೀರೇನೆ ಗೋಪಿಯ ಕಂದ / Kandana kandirene gopiya kanda

ಕಂದನಾ ಕಂಡೀರೇನೆ ಗೋಪಿಯ ಕಂದ ಕಂದಾನಲ್ಲವೇ ನಮ್ಮ ಕುಂದಾಣದ ಅರಗಿಣಿಯು ಕಂದನ ಕಂಡೀರೆನೆ ಗೋಪಿಯ ಕಂದ ಆ ಆ....(ಪಲ್ಲವಿ) ಉಂಗುರ ವನಿಟ್ಟಿದ್ದೆ  ಉಡಿದಾರ ಕಟ್ಟಿದ್ದೆ ಬಂಗಾರದ ಟೋಪಿಗೆಯ ತಲೆಯ ಮೇಲಿಟ್ಟಿದ್ದೆ ಕಂದನ ಕಂಡೀರೆನೆ ಗೋಪಿಯ ಕಂದ ಆ....   || 1|| ರೊಟ್ಟಿಯ ಸುಟ್ಟಿದ್ದೆ…

Continue Readingಕಂದನಾ ಕಂಡೀರೇನೆ ಗೋಪಿಯ ಕಂದ / Kandana kandirene gopiya kanda