ಕುಣಿದಾ ಕುಣಿದಾ ಕುಣಿದಾ ಗೋಪಾಲಾ ಕುಣಿದಾ / Kunida Kunida Kunida gopala kunida

ರಾಗ: ಕಿರ್ವಾಣಿ ಕುಣಿದಾ ಕುಣಿದಾ ಕುಣಿದಾಗೋಪಾಲಾ ಕುಣಿದಾ ಗೋಪಾಲಾ ಕುಣಿದಾಗೋಪಾಲಾ ಕುಣಿದಾ ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ | ಕುಣಿದ ಕೊಳಲ ನುಡಿಸುತ ಹರುಷದಿ |ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ | ಕುಣಿದಾ ಗೋಪಾಲಾ ಕುಣಿದಾ ಗೋಪಾಲಾ ಕುಣಿದಾ ಗೋವರ್ಧನಗಿರಿ ಗೋವುಗಳೆದುರಲಿ…

Continue Readingಕುಣಿದಾ ಕುಣಿದಾ ಕುಣಿದಾ ಗೋಪಾಲಾ ಕುಣಿದಾ / Kunida Kunida Kunida gopala kunida

ರಂಗ ಬಂದ ಬೃಂದಾವನದಲಿನಿಂದ ಕೊಳಲಿನ / Ranga Banda brundavanadali ninda kolalina dhwani balu

ರಂಗ ಬಂದ ಬೃಂದಾವನದಲಿ ನಿಂದ ಕೊಳಲಿನ ಧ್ವನಿ ಬಲು ಚಂದ  | ನಂದಗೋಪಿಯರ ಕಂದ ಮುಕುಂದ ಸುಂದರಿಯರ ಆನಂದ ಗೋವಿಂದ ll ರಂಗ ಬಂದ ll ಮಂದ ಗಮನೇರ ಕೂಡಿ ಸರಸವನಾಡುತ್ತಾ ಇಂದಿರೆಯರಸ ನಗುತಾ ಕೊಳಲನ್ನುದುತ್ತ | ಎಂದೆಂದಿಗೂ ತನ್ನ ನಂಬಿದ…

Continue Readingರಂಗ ಬಂದ ಬೃಂದಾವನದಲಿನಿಂದ ಕೊಳಲಿನ / Ranga Banda brundavanadali ninda kolalina dhwani balu

ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ / Krishna nintane namma

ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ.... ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ.... ಭಕ್ತರನೆಲ್ಲ ಉದ್ದಾರ ಮಾಡುವ ಪಣವ ತೊಟ್ಟಾನೆ | ಕೃಷ್ಣ ಪಣವ ತೊಟ್ಟಾನೆ..ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ.... ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ.... || ಗೋವರ್ಧನ…

Continue Readingಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ / Krishna nintane namma

ಏನು ಮಾಡಲೋ ರಂಗ ಏಕೆ ಬೆಳಗಾಯಿತು / Enu madalu Ranga eke belagayitu

ಏನು ಮಾಡಲೋ ರಂಗ ಏಕೆ ಬೆಳಗಾಯಿತು ಏನು ಮಾಡಲೋ ಕೃಷ್ಣಾ ಏನು ಮಾಡಲೋ  ರಂಗ ಮಾನಿನಿಯರು ಎನ್ನ ಮಾನವ ಕಳೆಯುವರೋ ರಂಗಏನು ಮಾಡಲೋ ರಂಗ ಏಕೆ ಬೆಳಗಾಯಿತು ಏನು ಮಾಡಲೋ ಕೃಷ್ಣಾ|| ಹಾಲು ಮೊಸರು ಬೆಣ್ಣೆ ಕದ್ದನೆಂಬುವರೋ ಮೇಲಿನ ಕೆನೆಗಳ ಮೆದ್ದನೆಂಬುವರೋ…

Continue Readingಏನು ಮಾಡಲೋ ರಂಗ ಏಕೆ ಬೆಳಗಾಯಿತು / Enu madalu Ranga eke belagayitu

ಜಗವನು ಪಾಲಿಪನೆ ಗೋಪಾಲಕೃಷ್ಣ / Jagavanu palipane gopalakrishna

ಜಗವನು ಪಾಲಿಪನೆ ಗೋಪಾಲಕೃಷ್ಣ ಜಗವನು ಪಾಲಿಪನೆ ಗೋಪಾಲಕೃಷ್ಣ ಜಗನ್ಮೋಹನನೇ || ಕೃಷ್ಣ ಒಬ್ಬಳ ಬಸರಿಂದಲಿ ನೀ ಬಂದೆ ಮತ್ತೆ ಒಬ್ಬಳ ಕೈಯಲ್ಲಿ ನೀ ಬೆಳೆದೆ ಮುಗುಳುನಗೆಯಿಂದ ಗೋಪಿ ಎರಡ ಗೋಡಿ ಕರೆ ಪಕಿ ಆಟವ ಎಲ್ಲಿ ಕಲಿತಿಯೋ ರಂಗ ಜಗನ್ಮೋಹನನ್ನೇ ಕೃಷ್ಣ…

Continue Readingಜಗವನು ಪಾಲಿಪನೆ ಗೋಪಾಲಕೃಷ್ಣ / Jagavanu palipane gopalakrishna

ಯಮನೆಲ್ಲೂ ಕಾಣೆನೆಂದು ಹೇಳಬೇಡ / Yamanello kanenendu helabeda

ಆನೆಯು ಕರೆದರೆ ಆದಿಮೂಲ ಬಂದಂತೆ | ಅಜಾಮಿಳನು ಕರೆದರೆ ನಾರಾಯಣನು ಬಂದಂತೆ | ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ | ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ | ನಿನ್ನ ದಾಸರ ದಾಸನು ನಾ ಕರೆದರೆ ಬಂದು | ಎನ್ನ…

Continue Readingಯಮನೆಲ್ಲೂ ಕಾಣೆನೆಂದು ಹೇಳಬೇಡ / Yamanello kanenendu helabeda

ಯಶೋದೆಯೇ ಅಮ್ಮ ಎನ್ನನು ಎತ್ತಿಕೊಳ್ಳಮ್ಮ / Yashodeye Amma ennanu ettikollamma

ಯಶೋದೆಯೇ ಅಮ್ಮ ಎನ್ನನು ಎತ್ತಿಕೊಳ್ಳಮ್ಮ ||2||ಬಿಸಿನೀರು ಕಾಸಬೇಡೆ, ಅಮ್ಮ ನಾನು ಬುಕ್ಕಚ್ಚಿ ಮಾಡಲಾರೆ ||2||ಬಿಸಿಮೊಮ್ಮು ಉಪ್ಪು ಕಾಯಿ ಉತ್ತುತ್ತೆ ಹಣ್ಣು ||2||ಬೆಣ್ಣೇ ತಿಂದೇನೆಯಶೋದೆಯೇ  ಅಮ್ಮ ಎನ್ನನು ಎತ್ತಿಕೊಳ್ಳಮ್ಮ|| ಕಳ್ಳ ಕೃಷ್ಣ ಎನ್ನುತ್ತಾರೆ ಬಂದನೆಂದು ಬೇಗ ಬೇಗ ತಿನ್ನುತ್ತಾರೆ ||2||ಗಲ್ಲ ಕಚ್ಚಿ ಕಚ್ಚಿ…

Continue Readingಯಶೋದೆಯೇ ಅಮ್ಮ ಎನ್ನನು ಎತ್ತಿಕೊಳ್ಳಮ್ಮ / Yashodeye Amma ennanu ettikollamma

ದ್ವಾರಕಾದ್ರಿವಾಸ ಕೃಷ್ಣ ಕೃಷ್ಣ ಕೃಷ್ಣ / Dwarakadrivasa krishana krishna

ದ್ವಾರಕಾದ್ರಿವಾಸ ಕೃಷ್ಣ ಕೃಷ್ಣ ಕೃಷ್ಣ ದ್ವಾರಕಾದ್ರಿವಾಸ || ದ್ರೌಪದಿ ಮೊರೆಕೇಳಿ ಸಲಹಿದ ಶ್ರೀ ಕೃಷ್ಣ ದುರುಳ ದುರ್ಯೋಧನನ ಮಡುಹಿದ  ಶ್ರೀ ಕೃಷ್ಣ ದುರುಳ ದುಶ್ಯಾಸನನ  ಮನಸು ಬಿಡಿಸೋ ಕೃಷ್ಣ ದುರುಳ ಶಕುನಿಯಂತ ದುರುಬುದ್ದಿ ಬಿಡಿಸೋ ಕೃಷ್ಣ || ದ್ವಾರಕಾದ್ರಿ ವಾಸ ಕೃಷ್ಣ…

Continue Readingದ್ವಾರಕಾದ್ರಿವಾಸ ಕೃಷ್ಣ ಕೃಷ್ಣ ಕೃಷ್ಣ / Dwarakadrivasa krishana krishna

ಕುಣಿದಾಡೋ ಕೃಷ್ಣ ಕುಣಿದಾಡೋ / Kunidado krishna kunidado

ಕುಣಿದಾಡೋ ಕೃಷ್ಣ ಕುಣಿದಾಡೋಪಣಿಯ ಮೆಟ್ಟಿ ಬಾಲವ ಪಿಡಿದುಕುಣಿ ಕುಣಿದಾಡುವ ಪಾದದೊಳೊಮ್ಮೆಕುಣಿದಾಡೋ ಕೃಷ್ಣ ಕುಣಿದಾಡೋ || ಮುಂಗುರುಳುಂಗುರ ಜಡೆಗಳ ರೆಳೆಲೆಪೊಂಗಳಲಲಿ ರಾಗಂಗಳ ನುಡಿಸುತ್ತಾತ್ರಿಬಂಗಿಯಲಿ ನಿಂದು ದಿಗಿ ದಿಗಿ ತಾಂಗಿಣತಾಂಗಿಣ ಥಕ ಥಕಥಿಮಿಯೆಂದುಕುಣಿದಾಡೋ ಕೃಷ್ಣ ಕುಣಿದಾಡೋ || ಪಂಚಸ್ಥಳದಲಿ ಲಘುವಿಡಿದ್ದೊಮ್ಮೆಗಣಪತಿ ನರಸಿಂಹ ಕೊನೇರಿ ತಿಮ್ಮಪಂಚ…

Continue Readingಕುಣಿದಾಡೋ ಕೃಷ್ಣ ಕುಣಿದಾಡೋ / Kunidado krishna kunidado

ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ / Baro namma manege gopalakrishna

ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ ||pa|| ಗೊಲ್ಲ ಬಾಲಕರನು ನಿಲ್ಲಿಸಿ ಹೆಗಲೇರಿ ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ || ಕಸ್ತೂರಿ ತಿಲಕವ ಶಿಸ್ತಾಗಿ ಫಣೆಯಲಿಟ್ಟು ಮಸ್ತಾಗಿ ಕುಣಿವ ಪರವಸ್ತು ಕಾಣೇನೆಂದು || ಮುಜ್ಜಗವನೆಲ್ಲ ಬೊಜ್ಜೆಯೊಳಗೆಯಿಟ್ಟು ಗೆಜ್ಜೆಯ ಕಟ್ಟಿ ತಪ್ಪು ಹೆಜ್ಜೆಯನಿಕ್ಕುತ…

Continue Readingಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ / Baro namma manege gopalakrishna