ಶ್ರೀಕೃಷ್ಣಾಷ್ಟಕಮ್ (ಶ್ರೀವಾದಿರಾಜ ಯತಿ ವಿರಚಿತ)

ಶ್ರೀಕೃಷ್ಣಾಷ್ಟಕಮ್ (ಶ್ರೀವಾದಿರಾಜಯತಿ ವಿರಚಿತ) ಪಾಲಯಾಚ್ಯುತ ಪಾಲಯಾಜಿತ ಪಾಲಯಾ ಕಮಲಾಲಯ |ಲೀಲಯಾ ಧೃತಭೂಧರಾಂಬುರುಹೋದರ ಸ್ವಜನೋದರ ||ಮಧ್ವಮಾನಸಪದ್ಮಭಾನುಸಮಂ ಸ್ಮರಪ್ರತಿಮಂ ಸ್ಮರಸ್ನಿಗ್ಧನಿರ್ಮಲಶೀತಕಾಂತಿಲಸನ್ಮುಖಂ ಕರುಣೋನ್ಮುಖಮ್ |ಹೃದ್ಯಕಂಬುಸಮಾನಕಂಧರಮಕ್ಷಯಂ ದುರಿತಕ್ಷಯಮ್ಸ್ನಿಗ್ಧಸಂಸ್ತುತ ರೌಪ್ಯಪೀಠಕೃತಾಲಯಂ ಹರಿಮಾಲಯಮ್ || ೧ ||ಅಂಗದಾದಿಸುಶೋಭಿಪಾಣಿಯುಗೇನ ಸಂಕ್ಷುಭಿತೈನಸಂತುಂಗಮಾಲ್ಯಮಣೀಂದ್ರಹಾರಸರೋಸಂ ಖಲನೀರಸಮ್ |ಮಂಗಲಪ್ರದಮಂಥದಾಮವಿರಾಜಿತಂ ಭಜತಾಜಿತಂತಂ ಗೃಣೇ ವರರೌಪ್ಯಪೀಠಕೃತಾಲಯಂ ಹರಿಮಾಲಯಮ್ || ೨…

Continue Readingಶ್ರೀಕೃಷ್ಣಾಷ್ಟಕಮ್ (ಶ್ರೀವಾದಿರಾಜ ಯತಿ ವಿರಚಿತ)

ಕೃಷ್ಣಾಷ್ಟಕಂ / Krishnashtakam

ಕೃಷ್ಣಾಷ್ಟಕಂ ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಮ್ ।ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ॥ಅತಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಮ್ ।ರತ್ನ ಕಂಕಣ ಕೇಯೂರಂ ಕೃಷ್ಣಂ ವಂದೇ ಜಗದ್ಗುರುಮ್ ॥ಕುಟಿಲಾಲಕ ಸಂಯುಕ್ತಂ ಪೂರ್ಣಚಂದ್ರ ನಿಭಾನನಮ್ ।ವಿಲಸತ್ ಕುಂಡಲಧರಂ…

Continue Readingಕೃಷ್ಣಾಷ್ಟಕಂ / Krishnashtakam

ಅಚ್ಯುತಾಷ್ಟಕಂ / Achyutashtakam

ಅಚ್ಯುತಾಷ್ಟಕಂಅಚ್ಯುತಂ ಕೇಶವಂ ರಾಮನಾರಾಯಣಂಕೃಷ್ಣದಾಮೋದರಂ ವಾಸುದೇವಂ ಹರಿಮ್ ।ಶ್ರೀಧರಂ ಮಾಧವಂ ಗೋಪಿಕಾ ವಲ್ಲಭಂಜಾನಕೀನಾಯಕಂ ರಾಮಚಂದ್ರಂ ಭಜೇ ॥ 1 ॥ಅಚ್ಯುತಂ ಕೇಶವಂ ಸತ್ಯಭಾಮಾಧವಂಮಾಧವಂ ಶ್ರೀಧರಂ ರಾಧಿಕಾ ರಾಧಿತಮ್ ।ಇಂದಿರಾಮಂದಿರಂ ಚೇತಸಾ ಸುಂದರಂದೇವಕೀನಂದನಂ ನಂದಜಂ ಸಂದಧೇ ॥ 2 ॥ವಿಷ್ಣವೇ ಜಿಷ್ಣವೇ ಶಂಕನೇ ಚಕ್ರಿಣೇರುಕ್ಮಿಣೀ…

Continue Readingಅಚ್ಯುತಾಷ್ಟಕಂ / Achyutashtakam

ಕೂಸು ಕಂಡೆವಮ್ಮಅಮ್ಮ ನಿಮ್ಮ ಕೂಸು / Koosu kandevamma Amma nimma

ಕೂಸು ಕಂಡೆವಮ್ಮಅಮ್ಮ ನಿಮ್ಮ ಕೂಸು ಕಂಡೆವಮ್ಮ ||ಕೂಸು||ಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು ಶೇಷಗಿರಿಯ ಮೇಲೆ ವಾಸವಾಗಿದ್ದಾನೆ ||ಕೂಸು|| ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದುಕಂಚಿ ಪಟ್ಟಣದಲಿ ಬಲು ಮಿಂಚಾಗಿದ್ದಾನೆ    ||ವಂಚಿಸಿ||ಗುಡ್ಡ ಬೆರಳಲಿ ಎತ್ತಿ ದೊಡ್ಡಿ ಗೋವ್ಗಳ ಕಾಯ್ದ ಒಡ್ಡಿ  ಜಗನ್ನಾಥ ಗಿಡ್ಡಾಗಿದ್ದಾನೆ  ||ಕೂಸು||…

Continue Readingಕೂಸು ಕಂಡೆವಮ್ಮಅಮ್ಮ ನಿಮ್ಮ ಕೂಸು / Koosu kandevamma Amma nimma

ಕುಣಿದಾಡೋ ಕ್ರಷ್ಣಾ ಕುಣಿದಾಡೋ / Kunidado krishna kunidado

ಕುಣಿದಾಡೋ ಕ್ರಷ್ಣಾ ಕುಣಿದಾಡೋ||3||ಫಣಿಯನು ಮೆಟ್ಟಿ ಬಾಲವ ಪಿಡಿದುಕುಣಿ ಕುಣಿದಾಡುವ ಪಾದದೊಳೊಮ್ಮೆ          ||ಕುಣಿದಾಡೋ|| ಮುಂಗುರುಳುಂಗುರ ಜಡೆಗಳು ಅರಳೆಲೆ||2||ಪೊಂಗೊಳಲಿರಾಗಂಗಳ ನುಡಿಸಿ ||ಮುಂಗುರು||ತ್ರಿಭಂಗಿಯಲಿ ನಿಂದು ಜಿಗಿ ಜಿಗಿ ತಾಂಗಿಣ ತಾಂಗಿಣ ತಕ್ಕ ತಕಿಟ ಶಬ್ದದಿಕುಣಿದಾಡೋ ಕ್ರಷ್ಣಾ ಕುಣಿದಾಡೋ ||ತ್ರಿಭಂಗಿಯಲಿ|| ಪ್ರಕಟದಿ ದಿನಗಳು ಪರಿಚಾರಂಗಳುವಿಕಳಿತ ನಾಟಕ…

Continue Readingಕುಣಿದಾಡೋ ಕ್ರಷ್ಣಾ ಕುಣಿದಾಡೋ / Kunidado krishna kunidado

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ / Amma Nanu devarane benne

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ ||ಅಮ್ಮಾ||ಎಲ್ಲ ಸೇರಿ ನನ್ನ ಬಾಯಿಗೆ ||2||ಬೆಣ್ಣೆಯ ಮೆತ್ತಿದರಮ್ಮಾ ||ಅಮ್ಮಾ|| ನೀನೆ ನೋಡು ಬೆಣ್ಣೆ ಗಡಿಗೆ ||2||ಸೂರಿನ ನಿಲುವಲ್ಲಿ ||ನೀನೆ||ಹೇಗೆ ತಾನೆ ತೆಗೆಯಲಿ ಅಮ್ಮ ||2||ನನ್ನ ಪುಟ್ಟ ಕೈಗಳಿಂದ  ||ಅಮ್ಮ|| ಶ್ಯಾಮ ಹೇಳಿದಾ…ಶ್ಯಾಮ ಹೇಳಿದ ಬೆಣ್ಣೆ…

Continue Readingಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ / Amma Nanu devarane benne

ಚಂದವೇನೆ ಗೋಪಿ ಚಂದವೇನೆ / Chandavene gopi chandavene

ಚಂದವೇನೆ ಗೋಪಿ ಚಂದವೇನೆ ||2||ನಿನ್ನ ಮಗನ ದುಡುಕು ಚಂದವೇನೆ ||2||      ||ಚಂದವೇನೆ|| ಚಂದದಿಂದಲಿ ಅರವಿಂದಾಕ್ಷ ಬೆಣ್ಣೆಯ ತಿಂದು |ಬೇಗದಿ ಕ್ರಷ್ಣಾ ಬಂದೋಡಿ ನಿಂತನೆ ಗೋಪಿ    ||ಚಂದವೇನೆ|| ಸದ್ದು ಮಾಡದೆ ಪಾಲ ಕದ್ದು ಯಮುನೆಯೊಳಗಿದ್ದ |ಸ್ತ್ರೀಯರನೆಲ್ಲ ಮುದ್ದು ಮಾಡಿ ಮಾಡಿ ಪೋದನೆ ||ಚಂದವೇನೆ||      …

Continue Readingಚಂದವೇನೆ ಗೋಪಿ ಚಂದವೇನೆ / Chandavene gopi chandavene

ಕಡಗೋಲ ತಾರೆನ್ನ ಚಿನ್ನವೆ / Kadagola tarenna chinna

ಕಡಗೋಲ ತಾರೆನ್ನ ಚಿನ್ನವೆಮೊಸರೊಡೆದರೆ ಬೆಣ್ಣೆ ಬಾರದು ರನ್ನವೆ ||ಪ.|| ಅಣ್ಣನ ಒಡಗೊಂಡು ಬಾರಯ್ಯ ಸವಿ ಸವಿಬೆಣ್ಣೆಯ ಮುದ್ದೆಯ ಮೆಲುವಿರಂತೆಬಣ್ಣ ಸರವ ನಿನ್ನ ಕೊರಳಿಗೆ ಹಾಕುವೆಚಿಣ್ಣರೊಡನೆ ಆಡಕಳುಹುವೆ ರಂಗ ||೧|| ಪುಟ್ಟ ಬೂಚಿಯ ತಂದು ನಿನ್ನಯತೊಟ್ಟಿಲ ಕಾಲಿಗೆ ಕಟ್ಟಿಡುವೆಬಟ್ಟಲು ತುಂಬಿದ ಸಕ್ಕರೆ ನಿನಗೀವೆಕಟ್ಟಾಣಿ…

Continue Readingಕಡಗೋಲ ತಾರೆನ್ನ ಚಿನ್ನವೆ / Kadagola tarenna chinna

ನಿನ್ನ ಮಗನ ಲೂಟಿ ಘನವಮ್ಮ / Ninna magana looti ghanavamma

ನಿನ್ನ ಮಗನ ಲೂಟಿ ಘನವಮ್ಮಕರೆದು ರಂಗಗೆ ಬುದ್ಧಿಯ ಪೇಳೇ ಗೋಪೆಮ್ಮ ||ಪ|| ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ |ಕಾಲು ತಂದು ಕೇಲಿನೊಳಗೆ ಅತ್ತಿ ಪೋದನಮ್ಮ ||ಕೋಲ ತಂದು ಹೊಡಿಯ ಹೋದರೆ ಓಡಿ ಪೋದನಮ್ಮ ||೧|| ಮೊಸರು ಮಾರುವಲ್ಲಿ ಇವನ ಗಾಳಿ…

Continue Readingನಿನ್ನ ಮಗನ ಲೂಟಿ ಘನವಮ್ಮ / Ninna magana looti ghanavamma

ಜಯ ಜನಾರ್ಧನ ಕೃಷ್ಣ / Jaya janardhana krishna

ಜಯ ಜನಾರ್ಧನ ಕೃಷ್ಣ ರಾಧಿಕಾಪತೇಜನ ವಿಮೋಚನ ಕೃಷ್ಣ ಜನ್ಮ ಮೋಚನಗರುಡ ವಾಹನ ಕೃಷ್ಣ ಗೋಪಿಕಾ ಪತೇನಯನ ಮೋಹನ ಕೃಷ್ಣ ನೀರಜೇಕ್ಷಣ ಸುಜನ ಬಾಂಧವ ಕೃಷ್ಣ ಸುಂದರ ಕೃತೆಮದನ ಕೋಮಲ ಕೃಷ್ಣ ಮಾಧವ ಹರೇವಸುಮತಿ ಪತೇ ಕೃಷ್ಣ ವಾಸವಾನುಜವರಗುಣಾಕರ ಕೃಷ್ಣ ವೈಷ್ಣವಾಕೃತೆ ಸುರಚಿರಾನನ…

Continue Readingಜಯ ಜನಾರ್ಧನ ಕೃಷ್ಣ / Jaya janardhana krishna