ಬಣ್ಣಿಸಿ ಗೋಪಿ ಹರಸಿದಳು / Bannisi gopi harasidalu
ಬಣ್ಣಿಸಿ ಗೋಪಿ ಹರಸಿದಳುಎಣ್ಣೆಯನೊತ್ತುತ ಯದುಕುಲ ತಿಲಕಗೆಆಯುಷ್ಯವಂತನಾಗು ಅತಿ ಬಲ್ಲಿದನಾಗುಮಾಯದ ಖಳರ ಮರ್ದನನಾಗುರಾಯರ ಪಾಲಿಸು ರಕ್ಕಸರ ಸೋಲಿಸುವಾಯುಸುತಗೆ ನೀನೊಡೆಯನಾಗೆನುತಧೀರನು ನೀನಾಗು ದಯಾಂಬುಧಿಯಾಗುಆ ರುಕ್ಮಿಣಿಗೆ ನೀನರಸನಾಗುಮಾರನ ಪಿತನಾಗು ಮಧುಸೂದನನಾಗುದ್ವಾರಾವತಿಗೆ ನೀ ಧೊರೆಯಾಗೆನುತಆನಂದ ನೀನಾಗು ಅಚ್ಯುತ ನೀನಾಗುದಾನವಾಂತಕನಾಗು ದಯವಾಗುಶ್ರೀನಿವಾಸನಾಗು ಶ್ರೀನಿಧಿ ನೀನಾಗುಜ್ಞಾನಿ ಪುರಂದರವಿಠಲನಾಗೆನುತ Lyrics in…