ದಯಾ ಮಾಡೋ ರಂಗ /Daya mado ranga
ದಯಮಾಡೊ ರಂಗ ದಯಮಾಡೊದಯಮಾಡೊ ನಿನ್ನ ದಾಸನು ನಾನೆಂದು ಹಲವು ಕಾಲದಿ ನಿನ್ನ ಹಂಬಲ ಎನಗೆಒಲಿದು ಪಾಲಿಸು ವಾರಿಜನಾಭ ಇಹಪರದಿ ನೀನೇ ಇಂದಿರಾರಮಣಸಹಾಯ ನಿನ್ನದೇ ತೋರಿ ಕರುಣ ಕರಿರಾಜವರದನೇ ಕಾಮಿತ ಫಲದಪುರಂದರ ವಿಠಲ ಹರಿಸಾರ್ವಭೌಮ Lyrics in English Composer : Purandara Daasaru…