ಕಂಗಳಿದ್ಯಾತಕೋ ಕಾವೇರಿ /Kangalidyatako kaveri
ರಚನೆ : ಶ್ರೀ ಪುರಂದರ ದಾಸರು ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ || ಪ ||ಜಗಂಗಳೊಳಗೆ ಮಂಗಳ ಮೂರುತಿರಂಗನ ಶ್ರೀಪಾದಂಗಳ ನೋಡದ || ಅ ಪ ||ಎಂದಿಗಾದರೊಮ್ಮೆ ಜನರುಬಂದು ಭೂಮಿಯಲಿ ನಿಂದುಚಂದ್ರಪುಷ್ಕರಣಿ ಸಾನವ ಮಾಡಿ ಆನಂದದಿಂದಲಿ ರಂಗನ ನೋಡದ || ೧…
ರಚನೆ : ಶ್ರೀ ಪುರಂದರ ದಾಸರು ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ || ಪ ||ಜಗಂಗಳೊಳಗೆ ಮಂಗಳ ಮೂರುತಿರಂಗನ ಶ್ರೀಪಾದಂಗಳ ನೋಡದ || ಅ ಪ ||ಎಂದಿಗಾದರೊಮ್ಮೆ ಜನರುಬಂದು ಭೂಮಿಯಲಿ ನಿಂದುಚಂದ್ರಪುಷ್ಕರಣಿ ಸಾನವ ಮಾಡಿ ಆನಂದದಿಂದಲಿ ರಂಗನ ನೋಡದ || ೧…
ರಚನೆ : ಪುರಂದರದಾಸರು ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ| ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪ|| ರುಕುಮಾಂಗದನಂತೆ ವ್ರತವ ನಾನರಿಯೆ | ಶುಕಮುನಿಯಂತೆ ಸ್ತುತಿಸಲು ಅರಿಯೆ | ಬಕವೈರಿಯಂತೆ ಧ್ಯಾನವ ಮಾಡಲರಿಯೇ| ದೇವಕಿಯಂತೆ ಮುದ್ದಿಸಲೂ ಅರಿಯೆನೋ ||೧||ಗರುಡನಂದದಿ ಪೊತ್ತು ತಿರುಗಲು ಅರಿಯೆ | ಕರಿಯಲು ಅರಿಯೆ…
ರಚನೆ : ಶ್ರೀ ಪುರಂದರ ದಾಸರು ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ |ಕಪಟನಾಟಕ ಸೂತ್ರಧಾರಿ ನೀನೆ || ಪ || ನೀನೆ ಆಡಿಸದಿರಲು ಜಡ ಒನಕೆಯ ಬೊಂಬೆ |ಏನು ಮಾಡಲು ಬಲ್ಲುದು ತಾನೆ ಬೇರೆ || ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲ್ಗಳು…
ಜಯ ಜಯ ಕೃಷ್ಣ ಮುಕುಂದ ಮುರಾರೆ ||ಪ|| ಕರುಣಾ ಸಾಗರ ಕಮಲಾ ನಾಯಕ ಕನಕಾಂಬರ ಧಾರೆ ಗೋಪಾಲ ||1|| ಕಾಳಿಯ ಮರ್ಧನ ಕಂಸ ನಿಚ್ಛೇದನ ಕುವಲಯ ದಳ ನಯನ ಗೋಪಾಲ ||2|| ಗೋಪಿ ಜನಮ ಮೋಹನ ವ್ಯಾಪಕ ಗೋಪಿ ಮನೋಹಾರೆ ಗೋಪಾಲ…
ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು || ಪ || ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ…
ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ || ಪ || ಮಂಗಳಾಂಗ ಭವಭಂಗ ಬಿಡಿಸಿನಿನ್ನ ಡಿಂಗರಿಗನ ಮಾಡೋ ಅನಂಗ ಜನಕ || ಅ.ಪ || ಏಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿಮೋದತೀರ್ಥ ಮತ ಚಿಹ್ನಿತನಾಗದೆ…
ರಚನೆ : ಪುರಂದರದಾಸರು ತಂಬೂರಿ ಮೀಟಿದವ ಭವಾಬ್ಧಿ ದಾಟಿದವ | ಪ |ತಾಳವ ತಟ್ಟಿದವ ಸುರರೊಳು ಸೇರಿದವ|ಅ.ಪ | ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ ಗಾನವ ಪಾಡಿದವ ಹರಿಮೂರುತಿ ನೋಡಿದವ || ವಿಠ್ಠಲನ ನೋಡಿದವ ಪುರಂದರ ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ || Lyrics…
ರಚನೆ : ಪುರಂದರದಾಸರು ಯಾರೇ ರಂಗನ ಯಾರೇ ಕೃಷ್ಣನ || ಪ ||ಯಾರೇ ರಂಗನ ಕರೆಯ ಬಂದವರು || ಅ.ಪ || ಗೋಪಾಲ ಕೃಷ್ಣನ, ಪಾಪ ವಿನಾಶನ ಈ ಪರಿಯಿಂದಲಿ ಕರೆಯ ಬಂದವರು || ೧ ||…
ರಚನೆ : ಪುರಂದರದಾಸರು ಅಂಬಿಗ ನಾ ನಿನ್ನನಂಬಿದೆ, ಜಗ-ದಂಬಾರಮಣ ನಂಬಿದೆ ||ಪ|| ಅಂಬಿಗ ಜಗದಂಬಿಗ | ಅಂಬಿಗ ನಿನ್ನ ನಂಬಿದೆ ತುಂಬಿದ ಹರಿಗೋಲಂಬಿಗ, ಅದ-ಕೊಂಭತ್ತು ಛಿದ್ರವು ಅಂಬಿಗಸಂಭ್ರಮದಿಂ ನೋಡಂಬಿಗ ಅದ-ರಿಂಬು ನೋಡಿ ನಡೆಸಂಬಿಗ ಹೊಳೆಯ ಭರವ ನೋಡಂಬಿಗ, ಅದಕೆಸೆಳವು ಘನವಯ್ಯ ಅಂಬಿಗಸುಳಿಯೊಳು…
ರಚನೆ : ಪುರಂದರದಾಸರು ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿರಂಗನ ಎಲ್ಲಿ ನೋಡಿದಿರಿ || ಪ || ಎಲ್ಲಿ ನೋಡಿದರಲ್ಲಿ ತಾನಿಲ್ಲ ದಿಲ್ಲವೆಂದು ಬಲ್ಲ ಜಾಣರೆ || ಅ.ಪ || ನಂದಗೋಪನ ಮಂದಿರಂಗಳ ಸಂದುಗೊಂದಿನಲಿಅಂದ ಚಂದದ ಗೋಪ ಬಾಲರ ವೃಂದ ವೃಂದದಲಿಸುಂದರಾಂಗದ…