ವರವ ಕೊಡು ಎನಗೆ ವಾಗ್ದೇವಿ / Varava kodu enage vaagdevi
ರಚನೆ : ಕನಕ ದಾಸರುವರವ ಕೊಡು ಎನಗೆ ವಾಗ್ದೇವಿ ನಿನ್ನ ಚರಣ ಕಮಲಂಗಳ ದಯಮಾಡು ದೇವಿ ||ಪಲ್ಲವಿ ||ಶಶಿ ಮುಖದ ನಸು ನಗೆಯ ಬಾಲೆ ಎಸೆವ ಕರ್ಣದ ಮುತ್ತಿನ ಓಲೆ ನಸುವ ಸುಪಲ್ಲ ಗುಣಶೀಲೇ ದೇವಿ ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು || ೧ || ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿ ನಾಸಿಕದ ರಂಭೆಜೋಂಪು ಮದನನ ಪೂರ್ಣ…