ಬಾಗಿ ಬೇಡಿರೋ ಯತಿ ರಾಘವೇಂದ್ರರ
ಬಾಗಿ ಬೇಡಿರೋ ಯತಿ ರಾಘವೇಂದ್ರರಯೋಗಿವರ್ಯರಾ ಭವದ ರೋಗಪರಿಹರ ||ಪ||ಭುವಿಯ ಬುಧರಿಗೆ ದಿವ್ಯ ಭವ್ಯಚರಿತೆಯತವಕದಿಂದಲಿ ಬೆಳಗಿದವರ ಪಾಡಿರೋ||ಕರೆದುಕಂಬದಿ ನರಹರಿಯತೋರ್ದರ ಪರಮಭಕುತಿಯ ಧರಣಿಧರೆಗೆಸಾರ್ದರ ||೧||ಸೋಸಿನಿಂದಲ ಯತಿವ್ಯಾಸರಾದ ರಾಶಿಗ್ರಂಥ ರಚಿಸಿ ಸಂತೋಷಬೀರ್ದರ||ಗುರುಸುಧೀಂದ್ರರಾ ವರಕರಸುಜಾತರಹರಿಯಪಾದವೆ ತಮ್ಮಸಿರಿಎಂದರಿತರ ||೨||ತುಂಗತೀರದಿ ಮೆರೆವಮಂಗಳಾಂಗರರಂಗನಂಘ್ರಿಯ ಅಂತರಂಗ ಭಜಕರ||ಮೋದತೀರ್ಥರ ಮತವಸಾಧಿಸುವರಸಾಧುವೃಂದಕೆ ಸದ್ಬೋಧೆಗೈವರ||೩||ಇಂದು ನೋಡಿರೊ ಇವರ…