ಬಾಗಿ ಬೇಡಿರೋ ಯತಿ ರಾಘವೇಂದ್ರರ

ಬಾಗಿ ಬೇಡಿರೋ ಯತಿ ರಾಘವೇಂದ್ರರಯೋಗಿವರ್ಯರಾ ಭವದ ರೋಗಪರಿಹರ  ||ಪ||ಭುವಿಯ ಬುಧರಿಗೆ ದಿವ್ಯ ಭವ್ಯಚರಿತೆಯತವಕದಿಂದಲಿ ಬೆಳಗಿದವರ ಪಾಡಿರೋ||ಕರೆದುಕಂಬದಿ ನರಹರಿಯತೋರ್ದರ ಪರಮಭಕುತಿಯ ಧರಣಿಧರೆಗೆಸಾರ್ದರ  ||೧||ಸೋಸಿನಿಂದಲ ಯತಿವ್ಯಾಸರಾದ ರಾಶಿಗ್ರಂಥ ರಚಿಸಿ ಸಂತೋಷಬೀರ್ದರ||ಗುರುಸುಧೀಂದ್ರರಾ ವರಕರಸುಜಾತರಹರಿಯಪಾದವೆ ತಮ್ಮಸಿರಿಎಂದರಿತರ ||೨||ತುಂಗತೀರದಿ ಮೆರೆವಮಂಗಳಾಂಗರರಂಗನಂಘ್ರಿಯ ಅಂತರಂಗ ಭಜಕರ||ಮೋದತೀರ್ಥರ ಮತವಸಾಧಿಸುವರಸಾಧುವೃಂದಕೆ ಸದ್ಬೋಧೆಗೈವರ||೩||ಇಂದು ನೋಡಿರೊ ಇವರ…

Continue Readingಬಾಗಿ ಬೇಡಿರೋ ಯತಿ ರಾಘವೇಂದ್ರರ

ವ್ಯಾಸನ ಒಲಿಸಿದ ಸಾಧಕರು / Vyasana olisida sadhakaru

ವ್ಯಾಸನ ಒಲಿಸಿದ ಸಾಧಕರು||ಶ್ರೀ ಸುಧೀಂದ್ರ ಯತಿ ಇವರು||ಪ||ನಿರ್ಮಲ ಪ್ರೀತಿಯ ನೀಡುತಲಿವೃಂದಾವನದಲಿ ನಿಂತಿಹರು ||ಅ.ಪ||ಆರ್ಥಭಾವದಲಿ ಯಾರು ಕರೆದರೂಮೂರ್ತರೂಪದಲಿ ತೋರುವರು||ಅವಗುಣವೆಣಿಸದೆಮಂದಹಾಸದಿ||ಮುದದಲಿ ಭಕುತರ ಹರಸುವರು||೧||ನಿಷ್ಠೆಯಿಂದಲಿ ಚರಣಕೆರಗಿದರೆ ಕ್ಷಣದಲಿ ಕ್ಲೇಷ ವ ಕಳೆಯುವರು||ಮಂದಸ್ಮಿತದಲ್ಲಿ ಮಂತ್ರಾಕ್ಷತೆ ನೀಡಿ ಪೇಮದಿ ಅನುಗ್ರಹ ಮಾಡುವರು||೨||ಯತಿಗಳಲ್ಲಿ ಬಲು ಶ್ರೇಷ್ಠರಿವರುಹರಿ ಯ ಹೆಜ್ಜೇನು ಸವಿಯರು||ಜ್ಞಾನ…

Continue Readingವ್ಯಾಸನ ಒಲಿಸಿದ ಸಾಧಕರು / Vyasana olisida sadhakaru

ನಿನ್ನ ಭಕುತಿಯನು ಬೀರೋ / Ninna bhakutiyanu beero

ನಿನ್ನ ಭಕುತಿಯನು ಬೀರೋದೇವ| ಎನ್ನ ಮನ್ನಿಸಿ ಸಲಹುವರಾರೋ||ಪ|| ಸನ್ನುತ ಸನ್ಮಾರ್ಗ ತೋರೋ,ಪ್ರಪನ್ನ| ರಕ್ಷಕ ಬೇಗ ಬಾರೋ ||ಅ.ಪ|| ಪನ್ನಗಶಯನ ಲಕ್ಷ್ಮೀಶವೇದ ಸನ್ನುತಪದ ಸರ್ವೇಶಇನ್ನು ಬಿಡಿಸೊ ಮೋಹಪಾಶಆ|ಪನ್ನ ರಕ್ಷಕ ಶ್ರೀನಿವಾಸ || ನಾರದ ಗಾನವಿಲೋಲಸ್ವಾಮಿ| ಭೂರಿ ಭಕ್ತರ ಪರಿಪಾಲಭೂರಮಣ ಕರುಣಾಲವಾಲನವ|ನೀರದಶ್ಯಾಮ ಗೋಪಾಲ ||…

Continue Readingನಿನ್ನ ಭಕುತಿಯನು ಬೀರೋ / Ninna bhakutiyanu beero

ಸೇವಕ ತನದ ರುಚಿ ಏನಳೆದೆಯೊ ದೇವ / Sevaka tanada ruchi enaledeyo deva

ಸೇವಕ ತನದ ರುಚಿ ಏನಳೆದೆಯೊ ದೇವಹನುಮರಾಯ ವೈರಾಗ್ಯ ಬೇಡಿ||ಸೇವಕ||ಹನುಮಾ....... ಉದದಿಯ ದಾಟಿ ಸೀತೆಯ ಕಂಡು ಬಂದಾಗಮದುವೆಯ ಮಾಡೆನ್ನ ಎನಬಾರದಿತ್ತೆ |ಪಾದದಿ ಪಾಷಾಣ ಹೆಣ್ಣ ಮಾಡಿದವನಿಗೆ||2||ಇದು ಏನಾಶ್ಚರ್ಯವೊ ನೀ ಬಯಸಲೊಲ್ಲದೆ ಹೋದೆ||ಇದು|| ||ಸೇವಕ|| ಕ್ಷಣದೊಳು ಸಂಜೀವನ ಗಿರಿ ತಂದಾಗಹಣ ಹೊಣ್ಣು ಬೇಡಲು ಕೊಡದಿದ್ದನೇ||ವಿನಯದ…

Continue Readingಸೇವಕ ತನದ ರುಚಿ ಏನಳೆದೆಯೊ ದೇವ / Sevaka tanada ruchi enaledeyo deva

ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ / Elladi bandyo Enna rangayya nee

ರಾಗ: ಶಂಕರಾಭರಣ ತಾಳ: ತ್ರಿಪುಟ ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ ಎಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ||ಪ|| ಆಲಯದೊಳಗೆ ನೀನಾಡದೆ ಚಿನಿ ಪಾಲು ಸಕ್ಕರೆ ನೀನೊಲ್ಲದೆ ಚಿಕ್ಕ ಬಾಲರೊಡನೆ ಕೂಡ್ಯಾಡದೆ ಮುದ್ದು ಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ…

Continue Readingಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ / Elladi bandyo Enna rangayya nee

ಉತ್ತಮರ ಸಂಗ ಎನಗಿತ್ತು ಸಲಹೊ / Uttamara sanga enagittu salaho

ಉತ್ತಮರ ಸಂಗ ಎನಗಿತ್ತು ಸಲಹೊ ||ಪ||ಚಿತ್ತಜಜನಕ ಸರ್ವೋತ್ತಮ ಮುಕುಂದ ||ಅ.ಪ||ತಿರುಗಿತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆಪರಿಪರಿಯ ಪಾಪಗಳ ಮಾಡಲಾರೆಮರಣಜನನಗಳೆರಡು ಪರಿಹರವ ಮಾಡಯ್ಯಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ||೧||ಏನ ಪೇಳಲಿ ದೇವ ನಾ ಮಾಡಿದ ಕರ್ಮನಾನಾ ವಿಚಿತ್ರವೈ ಶ್ರೀನಿವಾಸಹೀನಜನರೊಳಗಾಟ ಶ್ವಾನಾದಿಗಳ ಕೂಟಜ್ಞಾನವಂತನ ಮಾಡೊ ಜಾನಕೀರಮಣ ||೨||ನಿನ್ನ…

Continue Readingಉತ್ತಮರ ಸಂಗ ಎನಗಿತ್ತು ಸಲಹೊ / Uttamara sanga enagittu salaho

ಇನ್ನಿವನು ಈಗ ಬರಲಿದಕೆ ಬಗೆಯೇನು / Innivanu Eega baralidake bageyenu

ರಾಗ : ಮುಖಾರಿ  ತಾಳ : ಝಂಪೆಇನ್ನಿವನು ಈಗ ಬರಲಿದಕೆ ಬಗೆಯೇನುಚೆನ್ನಾಗಿ ಪೇಳೆ ರಮಣಿ                                ||ಪ||ಮನ್ನಿಸಿ ಮಮತೆಯಲಿ ಮನವ ಸೆಳೆಕೊಂಡೊಯ್ದುಅನ್ಯರನು ಕೂಡುವನೆ ಕೆಳದಿ ಕೆಳದಿ                    ||ಅ.ಪ||ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳಚಿನ್ನದ ಶ್ರೀರೇಖೆ ಸೀರೆಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣಕರ್ಪೂರ ಕಾಚಿನುಂಡೆಕಣ್ಣಿಗಿಂಪಾದ ಕಡುಚೆಲ್ವ…

Continue Readingಇನ್ನಿವನು ಈಗ ಬರಲಿದಕೆ ಬಗೆಯೇನು / Innivanu Eega baralidake bageyenu

ಇಂದಿನಿರುಳಿನ ಕನಸಿನಲಿ ಬಂದು ಮುಂದೆ / Indinirulina kanasinali bandu

ರಚನೆ : ಶ್ರೀಪಾದ ರಾಜರುಅಂಕಿತ : ರಂಗವಿಠ್ಠಲಇಂದಿನಿರುಳಿನ ಕನಸಿನಲಿ ಬಂದುಮುಂದೆ ನಿಂದುದ ಕಂಡೆನೆ ಗೋವಳನ                ||ಪ||ಆಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆಜಾಣನಂಗಜನ ಪಿತನ ಕೈಯ ವೇಣುಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆವಾಣಿಯ ರಚನೆ ಎಲ್ಲಿಯು ಈ ಗೋವಳನ            ||೧||ಮೊಲ್ಲೆ ಮಲ್ಲಿಗೆ ಜೊಲ್ಲೆಯದ ಚಲ್ಲಣದ ಶಿರದಲ್ಲಿ…

Continue Readingಇಂದಿನಿರುಳಿನ ಕನಸಿನಲಿ ಬಂದು ಮುಂದೆ / Indinirulina kanasinali bandu

ಆಟವನಾಡುವ ಬಾರೋ ಶ್ರೀ ಕೃಷ್ಣ / aatavanaduva baro Shree Krishna

by Vidya Prasannateertha ವಿದ್ಯಾಪ್ರಸನ್ನತೀರ್ಥರು ಆಟವನಾಡುವ ಬಾರೋ ಶ್ರೀ ಕೃಷ್ಣ ||ಪ|| ನೋಟಕೆ ಜನಗಳ ಕೂಟವು ಕಾದಿದೆ ||ಅ.ಪ|| ದೊರೆಯು ನೀನಂತೆ ದೊರೆಯು ವಾಸಿಸಲುಅರಮನೆ ಎಂದಿದನರಿಯಬೇಕಂತೆಪರಿಪರಿಯಲಿ ನಿನ್ನ ಸೇವೆಯು ಮಾಡಲುಪರಿಚಾರಕ ನಾನಿರಬೇಕಂತೆ ||1|| ತಂದೆಯು ನೀನಂತೆ ತಾಯಿ ರುಕ್ಮಿಣಿಯಂತೆಮಂದಿಗಳೆಲ್ಲರು ಮಕ್ಕಳು ನಿನಗಂತೆಮುಂದೆ…

Continue Readingಆಟವನಾಡುವ ಬಾರೋ ಶ್ರೀ ಕೃಷ್ಣ / aatavanaduva baro Shree Krishna

ಎಂತು ಮರುಳಾದೆ ನಾನೆಂತು ಮರುಳಾದೆ / Entu marulade nanenntu marulade

ಕೀರ್ತನಕಾರರು : ನರಹರಿ ತೀರ್ಥರುರಾಗ : ಆನಂದಭೈರವಿತಾಳ : ಆದಿ ಎಂತು ಮರುಳಾದೆ ನಾನೆಂತು ಮರುಳಾದೆ ||ಪ||ಎಂತು ಮರುಳಾದೆ ಭವದೊಳು ಬಳಲಿದೆಸಂತತ ಪೊರೆ ರಘುಕುಲತಿಲಕ ||ಅ.ಪ||ಮಾತಿನಲ್ಲಿ ಹರಿದಾಸನನೀತಿಯಲ್ಲಿ ಪ್ರಭುದಾಸತನಪ್ರೀತಿ ಧನಾದಿ ವಿಷಯದಲ್ಲಿ ನಿರ್ಭೀತಿ ದೈವ ಗುರು ದ್ರೋಹದಲಿ ||೧||ಏಕಾಂತದಲ್ಲಿ ಧನದ ಗೋಷ್ಠಿಲೋಕಾಂತದಿ…

Continue Readingಎಂತು ಮರುಳಾದೆ ನಾನೆಂತು ಮರುಳಾದೆ / Entu marulade nanenntu marulade