ಲಕ್ಷುಮಿ ನಾರಾಯಣ ಜಯಲಕ್ಷುಮಿ ನಾರಾಯಣ / Lakshmi Narayana Jaya Lakshmi
ಶ್ರೀ ವಾದಿರಾಜ ತೀರ್ಥರ ಕೃತಿ ಲಕ್ಷುಮಿ ನಾರಾಯಣ ಜಯ ಲಕ್ಷುಮಿ ನಾರಾಯಣ || ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ವಿಗ್ರಹ |ಕಂಡು ಬದುಕಿದೆ ಇಂದು ನಾನು ಕರುಣಿಸೊ ಎನ್ನೊಡೆಯನೆ || ಪ || ಉಟ್ಟ ದಟ್ಟಿಯು ಪಿಡಿದ ವಂಕಿಯು |…
ಶ್ರೀ ವಾದಿರಾಜ ತೀರ್ಥರ ಕೃತಿ ಲಕ್ಷುಮಿ ನಾರಾಯಣ ಜಯ ಲಕ್ಷುಮಿ ನಾರಾಯಣ || ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ವಿಗ್ರಹ |ಕಂಡು ಬದುಕಿದೆ ಇಂದು ನಾನು ಕರುಣಿಸೊ ಎನ್ನೊಡೆಯನೆ || ಪ || ಉಟ್ಟ ದಟ್ಟಿಯು ಪಿಡಿದ ವಂಕಿಯು |…
ದಾಸರು : ಶ್ರೀ ಶ್ಯಾಮ ಸುಂದರ ದಾಸರು.ಅಂಕಿತನಾಮ : ಶ್ರೀ ಶ್ಯಾಮ ಸುಂದರ ವಿಠಲ ದಾಸರು. ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ ಪತಿತ ಪಾವನ ಪವನ ಸುತಮತಾಂಬುಧಿ ಚಂದ್ರ ||ಪ|| ನಂಬಿದೆನು ನಿನ್ನ ಚರಣಾಂಬುಜವ ಮನ್ಮನದ ಹಂಬಲವ ಪೂರೈಸೊ ಬೆಂಬಿಡದಲೆ …
ಸ್ವಾಗತಂ ಕ್ರಷ್ಣಾ.. ಕ್ರಷ್ಣಾ....ಸ್ವಾಗತಂ ಕ್ರಷ್ಣಾ ಶರಣಾಗತಂ ಕ್ರಷ್ಣಾಇಹ ಸ್ವಾಗತಂ ಕ್ರಷ್ಣಾ ಶರಣಾಗತಂ ಕ್ರಷ್ಣಾ ||ಇಹ|| ಮಧುರಾಪುರಿ ಸದನಾ ಮ್ರದು ವದನಾ ಮಧುಸೂದನ ಇಹಸ್ವಾಗತಂ ಕ್ರಷ್ಣಾ ಶರಣಾಗತಂ ಕ್ರಷ್ಣಾ ||ಮಧುರಾಪುರಿ||ಇಹ ಸ್ವಾಗತಂ ಕ್ರಷ್ಣಾ... ಹರೇ....ಏ.. ಕ್ರಷ್ಣಾ... ಭೋಗ ದಾಪ್ತ ಸುಲಭಾ ಸುಪುಷ್ಪ ಗಂಧ…
ಚಿಂತೆಯನು ಪರಿಹರಿಸು ಚಂದ್ರವದನೇ |ಚಂದ್ರಶೇಖರನಾಣೆ ಬಹುವಿಧದಿ ನೊಂದು ಭ್ರಾಂತನಾದೆ ತಾಯೇ ||ಚಿಂತೆಯನು|| ಹೆಣ್ಣಿಗೋಸುಗ ಪೋಗಿ ಹೆಣ್ಣಿನಾಶೆಯ ಮಾಡಿ ಮಣ್ಣುಪಾಲಾದೆನೇ |ಬಣ್ಣಕ್ಕೆ ಮರುಳಾಗಿ ಬಾಣಕ್ಕೆ ಗುರಿಯಾಗಿ||೨||ಕಣ್ಣುಕಾಣದೆ ಕೂಪದೊಳು ಬಿದ್ದೆಅನ್ನಪೂರ್ಣೆಯೆ ನಿನ್ನ ಚರಣವನು ನಂಬಿದ ಶರಣನ ಪಾಲಿಸು ತಾಯೇ ||೨|| ಮನನಿಲ್ಲದೆ ಮತ್ತೆ ಮನಬಂದತ್ಯೆರ ತಿರುಗಿ ಮನ್ಮಥನ ಬಯಸಿದೆ |ಮಾನಹಾನಿಯಾಗಿ…
ಹರಿ ನಿನ್ನೊಲುಮೆಯು ಆಗುವ ತನಕಅರಿತು ಸುಮ್ಮನಿರುವುದು ಲೇಸು ||ಪ|| ಮರಳಿ ಮರಳಿ ತಾ ಪಡೆಯದ ಭಾಗ್ಯಕೆಹೊರ ಹೊರಳುತ ಕನಲಲು ಬಂದೀತೆ ||ಅ.ಪ|| ದೂರು ಬರುವ ತೆರ ನಂಬಿಗೆ ಕೊಟ್ಟರೆ ದುರ್ಜನ ಬರುವುದು ತಪ್ಪೀತೆ|ದೂರದಿ ನಿಂತು ಮೊರೆಯಿಟ್ಟು ಕೂಗಲು ಚೋರಗೆ ದಯವು ಪುಟ್ಟೀತೆ|ಬಾರಿ…
ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ|ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿಇಳೆಯನಳೆಯುವ ಭಳಿರೆ ಭಾರ್ಗವಖಳನ ಛೇಧಿಸಿ ಕೊಳಲಧ್ವನಿಗೆನಳಿನಮುಖಿಯರ ನಾಚಿಸುವ ಬಲುಹಯದಳದ ಬಹು ಹವಣೆಗಾರನೆ||ಆರು ಬಲ್ಲರು ನಿಮ್ಮ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮ |ಉಳಿದವರು ಬಲ್ಲರೆ ನೀರಜಾಸನ ಬೊಮ್ಮ…
ಶರಣು ಸಕಲೋದ್ಧಾರ ಅಸುರ ಕುಲ ಸಂಹಾರಶರಣು ದಶರಥ ಬಾಲ ಜಾನಕೀಲೋಲ ||ಪ||ಈ ಮುದ್ದು ಈ ಮುಖವು ಈ ತನುವಿನಾ ಕಾಂತಿಈ ಬಿಲ್ಲು ಈ ಬಾಣ ಈ ನಿಂತ ಈ ಭಾವಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯಯಾವ ದೇವರಿಗೆ…
ಸರ್ವ ಮಂಗಳಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣೀ ನಮೋಸ್ತುತೇನಮೋಸ್ತುತೇ ನಮೋಸ್ತುತೇ ಬಂದಾಳು ಮಹಾಲಕುಮಿ ನಮ್ಮ ಮನೆಗೆ ಬಂದಾಳು ಮಹಾಲಕುಮಿ ಸಂಜೆಯ ಹೊತ್ತಿನಲ್ಲಿ ಬಂದಾಳು ನಮ್ಮ ಮನೆಗೆ ||ಸಂಜೆಯ||ನಿಂದಾಳು ಗೃಹದಲ್ಲೀ | ನಂದ ಕಂದನ ರಾಣಿ ವ್ರಂದಾವನದಿಂದ ||ಬಂದಾಳು||…
ರಚನೆ : ಶ್ರೀ ಪುರಂದರ ದಾಸರು ಹೊಡಿ ನಗಾರಿ ಮೇಲೆ ಕೈಯ್ಯ ಗಡಗಡ ಹೊಡಿ ನಗಾರಿ ಮೇಲೆ ಕೈಯ್ಯ || ಧೃಡ ಮದ್ಯನ ಪಾದ ಬಿಡದೆ ಭಾಜಿಪರಾಗ ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು || ವೇದ ಗಮ್ಯ ಸಕಲಾರ್ಧಿನಿ ವಾರಕ ಮೊದವೀವ…
ಎತ್ತಿರೇ ನವರತ್ನದಾರುತಿ ಕರ್ತೃರಂಗನ ರಾಣಿಗೆ ||ಪ||ಉತ್ತಮೋತ್ತಮಲೋಲನಾದ ವಿಷ್ಣುವಿನ ಕಲ್ಯಾಣಿಗೆ ||ಅ.ಪ||ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ಕುಳಿಸಿರೇ |ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳಗೌರಿಗೆ ||1||ಎರೆದು ಪೀತಾಂಬರವನುಡಿಸಿ ಸರ್ವಾಭರಣವನಿಡಿಸಿರೇ |ಹರಳಿನೋಲೆ ಮೂಗುತಿ ಇಟ್ಟ ಮುದ್ದು ಮಹಾಲಕ್ಷ್ಮೀ ದೇವಿಗೆ ||2||ಅಚ್ಚಮಲ್ಲಿಗೆ ಲಕ್ಷ ಸಂಪಿಗೆ…