ರತುನ ದೊರಕಿತಲ್ಲ ಎನಗೆ / Ratuna dorakitalla enage

ರತುನ ದೊರಕಿತಲ್ಲ ಎನಗೆ ದಿವ್ಯ-ರತುನ ದೊರಕಿತಲ್ಲ ||ಪ|| ರತುನ ದೊರಕಿತು ಎನ್ನ ಜನ್ಮ ಪ-ವಿತ್ರವಾಯಿತು ಈ ದಿನವು ನಾಯತುನಗೈವುತ ಬರುತಿರಲು ಪ್ರ-ಯತನವಿಲ್ಲದೆ ವಿಜಯರಾಯರೆಂಬ ||ಅ. ಪ|| ಪಥದಿ ನಾ ಬರುತಿರಲು ಥಳಥಳವೆಂದುಅತಿಕಾಂತಿ ಝಳಪಿಸಲು ಬೆರಗಾಗುತ್ತಅತಿಚೋದ್ಯವ ಕಾಣಲು ಸೇವಿಸುತಿರೆಸತತ ಕರಪಿಡಿದಾದರಿಸಿ ಮನೋರಥವ ಪೂರೈಸುತಲಿ…

Continue Readingರತುನ ದೊರಕಿತಲ್ಲ ಎನಗೆ / Ratuna dorakitalla enage

ಗೋವಿಂದ ಸಲಹೆನ್ನನು ಸದಾನಂದ / Govinda salahennanu sadananda

ಗೋವಿಂದ ಸಲಹೆನ್ನನುಸದಾನಂದಾ ಗೋವಿಂದ ಸಲಹೆನ್ನನು ।।ಪ॥ ಗೋವಿಂದ ಸಲಹೆನ್ನ ಕುಮುದ ಲೋಚನನಿನ್ನ ಸೇವಕರಡಿಯ ಸೇವಕನಯ್ಯ ಹರಿಯೇ ।।ಅ.ಪ ।। ತಮನ ಸಂಹರಿಸಿ ವೇದವ ತಂದೆ ಗೋವಿಂದಅಮರರಿಗೆ ಒಲಿದು ಅಮೃತವನಿತ್ತೆ ಗೋವಿಂದರಮಣಿಯ ತಂದೆ ವರಹ ರೂಪಿ ಗೋವಿಂದಭ್ರಮಿಸಿ ಕಂಭದೊಳು ಉದ್ಭವಿಸಿದೆ ಗೋವಿಂದಕ್ಷಮೆಯನೆಳೆಯ ಬ್ರಹ್ಮಚಾರಿ…

Continue Readingಗೋವಿಂದ ಸಲಹೆನ್ನನು ಸದಾನಂದ / Govinda salahennanu sadananda

ಜೈ ಜೈ ರಾಮ ಹರೇ ಜೈ ಜೈ ಕೃಷ್ಣ / jai jai rama hare Jai jai krishna

ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ॥ ರಾಮ ರಾಮ ಹರೇ ಕೃಷ್ಣ ಕೃಷ್ಣ ಹರೆ || ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ ಕಂಸಾದ್ಯಸುರರ ಧ್ವಂಸಗ್ರೈದ ಯದು ವಂಶೋದ್ಭವ ಶ್ರೀ ಕೃಷ್ಣ…

Continue Readingಜೈ ಜೈ ರಾಮ ಹರೇ ಜೈ ಜೈ ಕೃಷ್ಣ / jai jai rama hare Jai jai krishna

ಮುದ್ದು ತಾರೋ ರಂಗ ಎದ್ದು ಬಾರೋ/ Muddu taro ranga eddu

ರಚನೆ : ಶ್ರೀ ಪುರಂದರದಾಸರು ಮುದ್ದು ತಾರೋ ರಂಗ ಎದ್ದು ಬಾರೋ ||ಪ|| ಅಂದವಾದ ಕರ್ಪೂರದ ಕರಡಿಕೇಯ ಬಾಯೊಳೊಮ್ಮೆ ||ಅಪ|| ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ | ವಶವನಲ್ಲ ಮಗನೆ ನಿನ್ನ ವಿಷವನುಂಡ ಬಾಯೊಳೊಮ್ಮೆ ||೧|| ಕಡೆದ ಸಮಯದಿ ಬಂದು…

Continue Readingಮುದ್ದು ತಾರೋ ರಂಗ ಎದ್ದು ಬಾರೋ/ Muddu taro ranga eddu

ಬೃಂದಾವನವೇ ಮಂದಿರವಾಗಿಹ ಇಂದಿರೆ / Brundavanave mandiravagiha indire

ರಚನೆ: ಶ್ರೀ ಪುರಂದರದಾಸರು ಬೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ|ಪ|ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ |ಅ.ಪ| ತುಳಸಿಯ ವನದಲಿ ಹರಿ ಇಹನೆಂಬುದ ಶೃತಿ ಸಾರುತಿದೆ ಕೇಳಿತುಳಸಿ ದರ್ಶನದಿಂದ ದುರಿತಗಳೆಲ್ಲವು ದೂರವಾಗುವುದು ಕೇಳಿತುಳಸಿ ಸ್ಪರ್ಶವ ಮಾಡೇ, ದೇಹಪಾವನವೆಂದು ತಿಳಿದುದಿಲ್ಲವೇ…

Continue Readingಬೃಂದಾವನವೇ ಮಂದಿರವಾಗಿಹ ಇಂದಿರೆ / Brundavanave mandiravagiha indire

ನೋಡಿ ದಣಿಯವು ಕಂಗಳು / nodi daniyavu kangalu

ನೋಡಿ ದಣಿಯವು ಕಂಗಳು ರೂಢಿಯೊಳಗತ್ಯಧಿಕ ರಂಗೇಶನತಿ ಚೆಲುವ || ಪ|| ಕೆಂದಾವರೆಯ ಪೋಲ್ವ ಪದಗಳಿಗೆ ನವರತ್ನ ಅಂದುಗೆಯ ಮೇಲೆ ಹೊಂಗೆಜ್ಜೆ ಪೊಳೆಯೆ ಅಂದದಿಂ ಸಕಲ ದೇವೋತ್ತಮರ ಮುಕುಟದೊಲವಿಂದ ಬೆಳಗುತಿಹ ಕೋಮಲ ಪದಾಬ್ಜಗಳ || ಥಳಥಳಿಪ ಶಶಿಯ ಕಾಂತಿಯ ಜರೆವ ಮುಖಕಾಂತಿ ಪೊಳೆವ…

Continue Readingನೋಡಿ ದಣಿಯವು ಕಂಗಳು / nodi daniyavu kangalu

ಬಂದು ನೋಡಿರೋ ಶ್ರೀ ಸುಬ್ರಹ್ಮಣ್ಯನ / Bandu nodiro sri subrahmanyana

ಬಂದು ನೋಡಿರೋ ಶ್ರೀ ಸುಬ್ರಹ್ಮಣ್ಯನನಂಬಿದವರ ಪೊರೆವನ ಸುರಾಗ್ರ ಗಣ್ಯನ ||ಬಂದು|| ಶೂರಪದ್ಮ ತಾರಕಾಸುರ ಮಥನ ನಿಪುಣನಸಾರ ಧಾರಾ ತೀರ್ಥ ತಟ ವಿಹಾರ ನಿರತನ |ನೀರಜಾಸನ ಮಾರ ವೈರಿ ಶೌರಿ ಜಾತನ |ನರಸಿಂಹನ ಧ್ಯಾನಿಸುತಲಿ ಮುದದಲಿರ್ಪನ ||ಬಂದು|| ಅನ್ನದಾತ ಭಾಗ್ಯಧಾತನೆಂದು ಖ್ಯಾತನಅನ್ಯ ವಾರ್ತೆಗೆರಗದಂತೆ…

Continue Readingಬಂದು ನೋಡಿರೋ ಶ್ರೀ ಸುಬ್ರಹ್ಮಣ್ಯನ / Bandu nodiro sri subrahmanyana

ಬಂದ ದುರಿತಗಳ ಕಳೆಯೊ / Banda duritagala kaleyo

ಬಂದ ದುರಿತಗಳ ಕಳೆಯೊ – ತಂದೆ ಗುರುರಾಯಕಂದನ ಭವಣೆಯ ಇಂದು ನೋಡದಿರಯ್ಯ || ಪ || ನಿನ್ನ ಹೃದಯವಾಸಿ ನರಹರಿಯ ನಾಮವನುಅನುದಿನವು ಬಿಡದೆ ಭಜಿಸುತಿರಲುಇನಕಂಡ ಹಿಮದಂತೆ ತನುಬಾಧೆ ಓಡುವುದುಅನುಭವಕೆ ತಂದುಕೊಡುವ ಮುನಿಶಿಖಾಮಣಿಯೆ || ೧ || ನಿನ್ನ ಬಾಧೆಯು ಶ್ರೀ ನರಹರಿಯು…

Continue Readingಬಂದ ದುರಿತಗಳ ಕಳೆಯೊ / Banda duritagala kaleyo

ಗೋವಿಂದ ಗೋಪಾಲ ಗೋಪಿಕಾ / Govinda gopala gopika

ರಚನೆ : ಶ್ರಿ ವಾದಿರಾಜರು ಗೋವಿಂದ ಗೋಪಾಲ ಗೋಪಿಕಾ ವಲ್ಲಭಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ || ನಾರಾಯಣ ಅಚ್ಯುತ ನರ ಮೃಗ ರೂಪಾ,ಶ್ರೀಪತಿ ಶೌರಿ ಹರಿ |ವಾರಿಜೋದ್ಭವ ವಂದ್ಯಾ ವಂದಿತ ಚರಿತ್ರಾ,ಪುರಮರ್ಧನ ಮಿತ್ರ ಪರಮ ಪವಿತ್ರ ||ಗೋವಿಂದ ಗೋಪಾಲ || ಗರುಡಗಮನ ತುರಗ ಕಲ್ಯಾಣ…

Continue Readingಗೋವಿಂದ ಗೋಪಾಲ ಗೋಪಿಕಾ / Govinda gopala gopika

ನಂಜುಂಡ ನಂಜುಂಡ ನಮ್ಮ ಗುರು / Nanjunda namma guru nanjunda

ನಂಜುಂಡನಂಜುಂಡ ನಮ್ಮ ಗುರು ನಂಜುಂಡ|ನಂಜುಂಡ ನತಜನ ಪಾಲಭವಭಂಜನ ಕರುಣಾಲವಾಲ|ಆಂಜನೇಯನ ಪ್ರಿಯ ಅಂಜಲಿ ಮುಗಿವೆನುಕಂಜನಾಭನ ಪಾದ‌ಕಂಜವ ತೋರಿಸು| ||ನಂಜುಂಡ|| ವಿಷಕಂದರನೆ ಭೀತಭಯನೆವರ ವ್ರಷಕೇತು ವೈಷ್ಣವೋತ್ತಮನೆ |ನಮ್ಮ ಶಶಿಮುಖಿ ಗೌರಿ ನಾಯಕನೆನಿನಗೆ ನಮಿಸುವೆ ಕರುಣಾಳು ಶಿವನೇ |ಹಸಿತಭೂಸಿತವಾದ ಶಶಿ ಸನ್ನಿಭಾಂಗನೆನಸು ನಗೆಯ ಮುಖವ ತೋರಿಸೋ…

Continue Readingನಂಜುಂಡ ನಂಜುಂಡ ನಮ್ಮ ಗುರು / Nanjunda namma guru nanjunda