ಅವತಾರಿ ನೀನಯ್ಯ ಭವದಿ / Olitu kedukugala madhye
ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇ ಹರೇಹರೇರಾಮ ಹರೇರಾಮ ರಾಮ ರಾಮ ಹರೇ ಹರೇ|| ಹರೇ|| ಅವತಾರಿ ನೀನಯ್ಯ ಭವದಿ ಬಂದೆ ನಾನು ಭುವಿ ನಿನ್ನ ಸೃಷ್ಠಿಯ ಲೀಲೆ ಸವಿ ಆದರ ನಾನು ಬಲ್ಲೆ |ಕಷ್ಟ ಕಾರ್ಪಣ್ಯಗಳೇ ಬರಲಿ ದಿನ ....…
ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇ ಹರೇಹರೇರಾಮ ಹರೇರಾಮ ರಾಮ ರಾಮ ಹರೇ ಹರೇ|| ಹರೇ|| ಅವತಾರಿ ನೀನಯ್ಯ ಭವದಿ ಬಂದೆ ನಾನು ಭುವಿ ನಿನ್ನ ಸೃಷ್ಠಿಯ ಲೀಲೆ ಸವಿ ಆದರ ನಾನು ಬಲ್ಲೆ |ಕಷ್ಟ ಕಾರ್ಪಣ್ಯಗಳೇ ಬರಲಿ ದಿನ ....…
ಎಲ್ಲಿರುವೆ ತಂದೆ ಬಾರೋ ಹೇ ಮಾರುತಿ....ಎಲ್ಲಿರುವೆ ತಂದೆ ಬಾರೋ....ಎಲ್ಲೆಲ್ಲಿ ನೋಡಿದರು ಅಲ್ಲಿ ನಿನ್ನ ಕೀರುತಿ |ಅಲ್ಲಲ್ಲಿ ನೀನಿರುತೀ ಮಾರುತಿ | ||ಎಲ್ಲಿರುವೆ||ಅಂದು ರಘುನಂದನಗೆ ವಂದಿಸುತ ಇಂದಿರೆಯ |ಕಂಡು ಕೊಂಡಾಡಿದೆಲೋ ಮಾರುತಿ | ||ಎಲ್ಲಿರುವೆ||ರಂಗನ ಅರ್ಧಾಂಗಿಗೆ ನೀಉಂಗುರವನಿತ್ತು |ವನಭಂಗವಗೈದೆಯಲ್ಲೋ | ||ಎಲ್ಲಿರುವೆ||ಶೇಷಗಿರಿವಾಸಗೆ…
ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ||ಕರುಣಸಾಗರ ಹರಿತರುಣಿಯೆ ನೀ ಕೋಟಿತರುಣ ಕಿರಣ ರತ್ನಾಭರಣನಿಟ್ಟುಮಣಿಕೌಂಸ್ತುಭ ವಕ್ಷ ಸ್ಥಳದಲ್ಲಿದ್ದೊ ್ಹಳೆಯುವಸುಪರಣವಾಹನಾ ಲಕ್ಷ್ಮಿ ಶರಣು ವಂದಿತಳೆ||1||ಪಂಕಜಾಕ್ಷಿ ಪಂಕಜೋದ್ಭವನ ಜನನಿಪಂಕಜಮುಖಿ ಪಾಲಿಸೆ ಎನ್ನಪಂಕಜನಾಭನ ಅಂಕದಲ್ಲೊಪ್ಪುವಪಂಕಜೆ ನಿನ್ನ ಪಾದಪಂಕಜಕೆರಗುವೆ ||2||ಮುಗುಳುನಗೆಯ ಮುತ್ತುಗಳು ಜಡಿತ ಕ-ರ್ಣಗಲ ವಾಲೆಯು ಕದಪಿನಲ್ಲೊ…
ಕೂಗಿದರು ಧ್ವನಿ ಕೇಳದೆ ಶಿರ |ಬಾಗಿದರು ದಯ ಬಾರದೆಭೋಗಿಶಯನ ಭುವನಾಧಿಪತೇ ನಿನ್ನ |ಆಗಮನವೆಂದಿಗೆ ಆಗುವುದು ಪ್ರಭೊಭಕ್ತರಿಗೊಲಿದವ ನೀನು ಖರೆ ಎ|ನ್ನತ್ತ ನೋಡುವುದು ದೊರೆ ||ಚಿತ್ತವಧಾನ ಪರಾಕು ಮಹಾಪ್ರಭು |ಎತ್ತಣ ರಥವನು ಎತ್ತಿ ಬಾ ನೀಡು ದೊರೆ||1||ಸಿಂಧುಶಯನ ಶೇಷಾದ್ರಿ ವರ ಸಿರಿ |ಮಂದಿರ…
ನಲಿದಾಡೇ ಎನ್ನ ನಾಲಗೆ ಮ್ಯಾಲೆ | ಶಾರದಾದೇವಿ || ಕುಣಿದಾಡೆ ಎನ್ನ ನಾಲಗೆ ಮ್ಯಾಲೆ | ಸರಸ್ವತಿ ದೇವಿ|| ಘಿಲು ಘಿಲು ಘಿಲು ಗೆಜ್ಜೆಯ ನಾದ | ಹೊಳೆವ ಅಂದುಗೆ ರುಳಿ ಪೈಂಜಣವಿಟ್ಟ ಪುಟ್ಟ ಪಾದ | ಸುರವರನುತ ಪಾದ ಸರಸಿಜೋದ್ಭವನ…
ರುಕ್ಮಿಣಿ ರಾಧ ಪೂಜಿತ ತುಳಸಿವ್ರಂದಾವನ ಸಂಚಾರಿಣಿ ತುಳಸಿಪ್ರಿಯ ಜನ ಪಾಲಿನಿ ಪೋಷಿಣಿ ತುಳಸಿತ್ವಾಂ ಪ್ರಣಮಾಮಿ ಹರಿಪ್ರಿಯ ತುಳಸಿ||2|| ಮಂಜುಳ ಭಾಷಿಣಿ ಸುಮಧುರ ತುಳಸಿಸಂಚಿತ ಪಾಪ ವಿನಾಶಿನಿ ತುಳಸಿಮಾನಸ ಪೂಜಾ ತೋಷಿಣಿ ತುಳಸಿತ್ವಾಂ ಪ್ರಣಮಾಮಿ ಹರಿಪ್ರಿಯ ತುಳಸಿ||2|| ಪ್ರಿಯ ಹರಿನಾಮ ಸಂಕೀರ್ತನ ತುಳಸಿಹರಿಚರಣಾರ್ಪಿತ…
ಯಮನೆಲ್ಲೋ ಕಾಣನೆಂದು ಹೇಳಬೇಡ|ಯಮನೆ ಶ್ರೀರಾಮನು ಸಂದೇಹ ಬೇಡ| ||ಯಮನೆಲ್ಲೋ|| ನಂಬಿದ ವಿಭೀಷಣಗೆ ರಾಮನಾದನಂಬದಿದ್ದ ರಾವಣಗೆ ಯಮನೆ ಆದ |ನಂಬಿದ ಅರ್ಜುನಗೆ ಭಂಟನಾದನಂಬದಿದ್ದ ಕೌರವಗೆ ಕಂಟಕನಾದನಂಬಿದ ಉಗ್ರಸೇನಗೆ ಮಿತ್ರನಾದನಂಬದಿದ್ದ ಕಂಸನಿಗೆ ಶತ್ರುವಾದ ||ಯಮನೆಲ್ಲೋ|| ನಂಬಿದ ಬಾಲಕಗೆ ಹರಿಯಾದನಂಬದಿದ್ದ ಅವನ ಪಿತಗೆ ಅರಿಯಾದ |ನಂಬಿದವರ…
ಹ್ಯಾಂಗೆ ಬರೆದಿತ್ತು ಪ್ರಾಚೀನದಲ್ಲಿ ಹಾಂಗೆ ಇರಬೇಕು ಸಂಸಾರದಲ್ಲಿ ||ಹ್ಯಾಂಗೆ||ಪಕ್ಷಿ ಅಂಗಳದಲ್ಲಿ ಬಂದು ಕುಂತಂತೆಆ ಕ್ಷಣದಲ್ಲಿ ಹಾರಿಹೋದಂತೆ | ||ಹ್ಯಾಂಗೆ||ನಾನಾ ಪರಿಯಲ್ಲಿ ಸಂತೆ ನೆರೆದಂತೆ ನಾನಾ ಪಂಥವ ಹಿಡಿದು ಹೋದಂತೆ ||ಹ್ಯಾಂಗೆ||ಮಕ್ಕಳಾಡಿ ಮನೆ ಕಟ್ಟಿದಂತೆ ಆಟ ಸಾಕೆಂದು ಅಳಿಸಿಪೋದಂತೆ | ||ಹ್ಯಾಂಗೆ||ವಸತಿಕಾರನು ವಸತಿ…
ಹರಿವರಾಸನ ಕೇಳಿ ಮಲಗಿದ ಹರಿಹರಪುತ್ರ ಕಣ್ತೆರೆ|ದಾಸನ ಕಣ್ಣೀರು ಪಣ್ಣೀರಾಗಿಸಿ ಅಭಿಷೇಕದಲ್ಲಿಡಲುನಿನ್ನಯ ದಾಸನು ಬಂದಿರುವೆ ||ಹರಿವರಾಸನ||ಬ್ರಾಹ್ಮ ಮುಹೂರ್ತದಲಿ ಶರಣಮಂತ್ರಗಳ ಬ್ರಹ್ಮೋಪಾಸನೆ ಮಾಡಿತಾರಕ ಬ್ರಹ್ಮೋಪಾಸನೆ ಮಾಡಿ |ಒರುಕುಳಿ ತೀರ್ಥದಿ ಮಿಂದು ಶ್ರೀನಾಮಗಳಬಿಡದೆಲೆ ಸ್ಮರಿಸುತ ಮಿಂದೆಕಣ್ತೆರೇ... ಭಗವಾನ್ ಕಣ್ತೆರೆ ಬೇಗ ಉದಯದಿ ಪ್ರಭೆಯಾಗಿ ನನ್ನ…
ನಿನ್ನ ದಿವ್ಯ ಮೂರುತಿಯ ಕಣ್ಣು ದಣಿಯೆ ನೋಡಿ ಧನ್ಯನಾದೆನೋ ಧರೆಯೊಳು ||ನಿನ್ನ ದಿವ್ಯ|| ಇನ್ನು ಈ ಭವ ಭಯಕೆ ಅಂಜಲೇತಕೊ ನಾನು|ಚೆನ್ನ ಶ್ರೀ ವೆಂಕಟೇಶ ಶ್ರೀಶ ||ನಿನ್ನ ದಿವ್ಯ|| ಏಸು ಜನ್ಮದ ಪುಣ್ಯ ಬಂದೊದಗಿತೋಶ್ರೀಸ್ವಾಮಿ ಪುಷ್ಕರಿಣಿಯೊಳುನಾನಾ ಜಪ ತಪ ಮಾಡಿ ವರಹ…