ಉಯ್ಯಾಲೆ ತೂಗಿರಮ್ಮ ಶ್ರೀಗುರುರಾಯರ / Uyyale toogiramma sri gururayara

ಉಯ್ಯಾಲೆ ತೂಗಿರಮ್ಮ ಶ್ರೀಗುರುರಾಯರ ಉಯ್ಯಾಲೆ ತೂಗಿರಮ್ಮ|ತಂಪಾದ ವೇಳೆಯಲಿ ಇಂಪಾಗಿ ಹಾಡುತಲಿವೈಯಾರದಿ ತೂಗಿರಿ ಜೋ ಜೋ ಲಾಲಿ ||ಉಯ್ಯಾಲೆ|| ಚಂದನ ಹಚ್ಚಿ ಚೆಂದಾಗಿ ಸೇವೆ ಮಾಡುತಇಂದು ತೂಗಿರಿ ಶ್ರೀ ಯೋಗಿರಾಜನ |ತಂಗಾಳಿ ಬೀಸಿರಿ ಬೆಳ್ಳಿಚಾಮರದಲ್ಲಿ|ಸುದಾಭಾಷ ಬರೆದ ಪರಮ ಮುನೀಂದ್ರನ ||ಉಯ್ಯಾಲೆ|| ಕರ್ಪೂರದ ಆರತಿಯ…

Continue Readingಉಯ್ಯಾಲೆ ತೂಗಿರಮ್ಮ ಶ್ರೀಗುರುರಾಯರ / Uyyale toogiramma sri gururayara

ಸಂತುಷ್ಠನಾಗಿ ಮುಕುತಿ ಕೊಟ್ಟು / Santushtanagi mukuti kottu

ಸಂತುಷ್ಠನಾಗಿ ಮುಕುತಿ ಕೊಟ್ಟುಮಿಕ್ಕ ಭಾರ ಹೊರುವನೋಕೃಷ್ಣಾ... ಕೃಷ್ಣಾ... ಕೃಷ್ಣಾ...ಕೃಷ್ಣಾ ಕೃಷ್ಣಾ ಕೃಷ್ಣಾ ಎ೦ದು ಮುರು ಬಾರಿ ನೆನೆಯಿರೋಸ೦ತುಷ್ಟನಾಗಿ ಮುಕ್ತಿ ಕೊಟ್ಟು ಮಿಕ್ಕ ಬಾರ ಹೊರುವನೋ || ಸಕಲ ವೇದ ಶಾಸ್ತ್ರ ಪಟಿಸಿ ಸಾರವನ್ನು ತಿಳಿದರೇನು|ಮಕರ ಕುಂಡಲಧರನ ನಾಮಕೆ ಸಾಟಿಯಿಲ್ಲವೊ | ||ಕೃಷ್ಣಾ…

Continue Readingಸಂತುಷ್ಠನಾಗಿ ಮುಕುತಿ ಕೊಟ್ಟು / Santushtanagi mukuti kottu

ದಾಸರ ನಿಂದಿಸಬೇಡ ಮನುಜ / Dasara nindisabeda manuja

ದಾಸರ ನಿಂದಿಸಬೇಡ ಮನುಜ |ಹರಿ | ದಾಸರ ನಿಂದಿಸಬೇಡ || ರಾಮನ ನಿಂದಿಸಿ ರಾವಣ ಕೆಟ್ಟ |ವಿಭೀಷಣಗಾಯಿತು ಪಟ್ಟ || ಭೂಮಿಯ ಲೋಭದಿ ಕೌರವ ಕೆಟ್ಟ |ಧರ್ಮಗೆ ರಾಜ್ಯವ ಬಿಟ್ಟ || ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ |ಸುಡದಲೆ ಬಿಡುವುದೇನಣ್ಣ || ಪೊಡವಿಯ…

Continue Readingದಾಸರ ನಿಂದಿಸಬೇಡ ಮನುಜ / Dasara nindisabeda manuja

ನರಜನ್ಮ ಸ್ಥಿರವೆಂದು ನಾನಿದ್ದೆನೋ / Narajanma stiravendu naniddeno

ನರಜನ್ಮ ಸ್ಥಿರವೆಂದು ನಾನಿದ್ದೆನೋ ರಂಗಬರಿದೇ ಕಾಲ ಕಳೆದೆನೊ ಹರಿಯೇ || ಆಸೆಯೆಂಬುದು ಎನ್ನ ಕ್ಲೇಷ ಪಡಿಸುತಿದೆಘಾಸಿಯಾದೆನೊ ಹರಿ ನಾರಾಯಣ ||ವಾಸುದೇವನೇ ನಿನ್ನ ಧ್ಯಾನವ ಮಾಡದೆನಾಶವಾಯಿತು ಜನ್ಮ ಮೋಸ ಹೋದೆನೊ ಕೃಷ್ಣ || ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿಮರುಳುತನದಲಿ ಮತಿಹೀನನಾದೆ ||ನೆರೆನಂಬಿದೆನೊ…

Continue Readingನರಜನ್ಮ ಸ್ಥಿರವೆಂದು ನಾನಿದ್ದೆನೋ / Narajanma stiravendu naniddeno

ಪಾಲಯ ಮಾಂ ಪವಮಾನ / Palayamam pavamana

ಪಾಲಯ ಮಾಂ ಪವಮಾನ |ಪವಮಾನ ಪವಮಾನ ಪವಮಾನಾ...ಪಾಲಯಮಾಂ ಕರುಣಾಲಯ ಹರಿಪದಕೀಲಾಲಯ ಮಧುಪ ||ಪಾಲಯ|| ಪ್ರಾಣ-ಅಪಾನ ವ್ಯಾನ-ಉದಾನ ಸಮಾನ ಪೂರ್ಣಜ್ಞಾನ|ನೀನೊಲಿದೆನ್ನ ಸದಾನುರಾಗದಲಿಮಾಡದೆ ಪೊರೆಯೆನ್ನ ||ಪಾಲಯ|| ಹರಿಸುತ ಹರಪಿತ ಚರಾಚರಸ್ಥಿತ ಶರಣ ಜನರ ಧಾತ|ಹರಿಯಾಜ್ಞದಿ ಜೀವರಿಗೆ ತುದಿಯಲಿಅವರವರ ಗತಿ ಪ್ರದಾತ ||ಪಾಲಯ|| ಮುದ್ದು ಅಭಿನವ…

Continue Readingಪಾಲಯ ಮಾಂ ಪವಮಾನ / Palayamam pavamana

ಗಜಮುಖನೆ ಸಿದ್ಧಿದಾಯಕನೆ / Gajamukhane siddhidayakane

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣುತ್ರಿಜಗ ವಂದಿತನಾದ ದೇವ ದೇವನೆ ಶರಣು |ಸುಜನರಿಗೆ ವಿಘ್ನವನು ಪರಿಹರಿಪೆ ಶರಣು ||ಗಜಮುಖನೆ|| ಮಂದ ಮತಿಯನು ಬಿಡಿಸಿ ಚಂದ ಜ್ಞಾನವನಿತ್ತು|ಇಂದಿರೇಶನ ಪಾದ ಹೊಂದಿಪ್ಪ ತೆರದಿ|ಸುಂದರಾಂಗನೆ ಪದದ್ವಂದ್ವಕೆರಗುವೆನು ನಿನ್ನ|ಸಂದೇಹ ಮಾಡದಲೆ ಇಂದು ಕರುಣಿಪುದು ||ಗಜಮುಖನೆ|| ಹರನ ತನಯನೆ ಕರುಣಾಕರನೆ…

Continue Readingಗಜಮುಖನೆ ಸಿದ್ಧಿದಾಯಕನೆ / Gajamukhane siddhidayakane

ಮುಂಜಾನೆ ಎದ್ದು ಸಂಜೀವನೆನ್ನಿ / Munjane eddu sanjivanenni

ಮುಂಜಾನೆ ಎದ್ದು ಸಂಜೀವನೆನ್ನಿ |ಎಂದೆಂದಿನ ದುರಿತ ಪೋದವೆನ್ನಿ ||pa||ವಾಯುನಂದನನನೆನ್ನಿ | ವರವಜ್ರಕಾಯನೆನ್ನಿ |ರಾಯ ರಾಘವನ ಕಿಂಕರನೆನ್ನಿರೈ |ಛಾಯಾಗ್ರಿಯನ ಕೊಂದು ವನ ಕಿತ್ತಿದನೆನ್ನಿ |ಮಾಯದ ಲಂಕೆಯ ದಹನನೆನ್ನಿರೈ ||1||ಪಾಂಡು ಕುಮಾರನೆನ್ನಿ ಪಾಪ ಸಂಹಾರನೆನ್ನಿ |ಉಂಡು ವಿಷವ ತೇಗಿದಾನೆನ್ನಿರೈ |ಲೇಂಡ ಹಿಡಂಬಕನ ಕೊಂದನೆನ್ನಿ |ಚಂಡ…

Continue Readingಮುಂಜಾನೆ ಎದ್ದು ಸಂಜೀವನೆನ್ನಿ / Munjane eddu sanjivanenni

ಗಾಯನವ ಮಾಡೋ ಗಣನಾಥನ / Gaayanava maado gananathana

ಗಾಯನವ ಮಾಡೋ ಗಣನಾಥನ ।। ಗಾಯನವ ಮಾಡೋ ವರಗಳ ಬೇಡೋ||ಆದಿಗೆ ಪೂಜೆಗೆ ಆಖರ ನೀತನು ಸಾಧನ ಸಂಪದಕ್ಕೆ ಸುಮನವ ನೀವ |ಮೂಷಿಕ ವಾಹನ ಲಂಬೋದರ ಶಕ್ತ, ಪಾಶಾಂಕುಶ ಧರ ಮೋದಕ ಹಸ್ತ ।। ಭವಸಂಭವ ಸುರವರ ನೀತ, ಭಾವಜನಯ್ಯನ ಅತಿ ಪ್ರೀತ…

Continue Readingಗಾಯನವ ಮಾಡೋ ಗಣನಾಥನ / Gaayanava maado gananathana

ಅತಿ ಶೋಭಿಸುತಿದೆ ಶ್ರೀಪತಿಯ / Ati shobhisutide sripatiya

ಅತಿ ಶೋಭಿಸುತಿದೆ ಶ್ರೀಪತಿಯ ವಾಹನ ||ಪ|| ಚತುರ್ದಶ ಲೋಕದಲಿ ಅಪ್ರತಿವಾಹನ ||ಅ.ಪ|| ವಿನತೆ ಕಶ್ಯಪಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಆಢ್ಯವಾಹನ ವನದಿ ಮಧ್ಯದಿ ನಾವಿಕರ ಭಕ್ಷಿಸಿದ ವಾಹನ ಜನಕನಾಜ್ಞದಿ ಕೂರ್ಮಗಜರ ನುಂಗಿದ ವಾಹನ ||೧|| ಕುಲಿಶ ಪಾಣಿಯ ಕೂಡೆ ಕಲಹ…

Continue Readingಅತಿ ಶೋಭಿಸುತಿದೆ ಶ್ರೀಪತಿಯ / Ati shobhisutide sripatiya

ಬಾರೋ ಮನೆಗೆ ಬಾರೋ ವೆಂಕಟರಮಣಾ / Baro manege baro venkataraman

ಬಾರೋ ಮನೆಗೆ ಬಾರೋ ವೆಂಕಟರಮಣಾಕಂಸಾಸುರಮರ್ದನನೆ ಬಾರೊ |ಕೌಶಿಕಯಜ್ಞಪ ಬಾರೊ |ಹಂಸಡಿಬಿಕನಂತಕ ಬಾರೊ |ಹಂಸವಾಹನನ ಪಿತನೆ ಬಾರೊ ||1|| ಸಾಸಿರ ಮುಖನ ಪೆತ್ತವನೆ ಬಾರೊ |ಸಾಸಿರ ಗಣ್ಣಿನ ಅನುಜ ಬಾರೊ |ಸಾಸಿರ ವದನ ಶಯನ ಬಾರೊ |ಭೂಸುರರಿಗೆ ಪ್ರಿಯನೆ ಬಾರೊ ||2|| ವಾರಿಧಿಯೊಳು…

Continue Readingಬಾರೋ ಮನೆಗೆ ಬಾರೋ ವೆಂಕಟರಮಣಾ / Baro manege baro venkataraman