ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ / Ninaginta kundeno nammamma jayalakshmi

ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ ನಿನಗಿಂತ ಕುಂದೇನೊ || ಪ || ಮತ್ಸ್ಯಾವತಾರ ನೀನಾದರೆ ಆಕೆ ಮತ್ಸ್ಯಗಂಗಳೆ ತಾನಾದಳೊ | ಹೆಚ್ಚಿನ ಶಂಖವ ಹಿಡಿದರೆ ಆಕೆ ನಿಚ್ಚ ಶಂಖದ ಕಂಠಳಾದಳಯ್ಯ || ನೀಲವರ್ಣ ನೀನಾದರೆ ಆಕೆ ನೀಲಕುಂತಳೆ ತಾನಾದಳೊ | ಲೋಲ…

Continue Readingನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ / Ninaginta kundeno nammamma jayalakshmi

ನೆರೆನಂಬು ಮನವೆ ಹರಿಯಾ / Nerenambu manave hariya

ನೆರೆನಂಬು ಮನವೆ ಹರಿಯಾಸಿರಿಯನಾಳುವ ದೊರೆಯಾ || ಸ್ಮರಿಸಿದಾಕ್ಷಣ ಕರಿಯಾ ಸೆರೆಯಬಿಡಿಸಿದವನರಿಯಾ ಮರೆಯದೆಜಗದೊಳು ಹರಿಯಾ ಚರಣಕಮಲಯುಗ ಮರಿಯಾ || ಧರೆಯೊಳು ದ್ರೌಪದಿ ಮೊರೆಯಾಹರಿ ಕೇಳಿದ ನೀನರಿಯಾ ಅರಿತುನಡೆವ ನೀ ಪರಿಯಾ ಸಾರುತಿದೆಕೃತಿ ಖರೆಯಾ || ಅರಿವಿನೊಳು ಮನ ಹರಿಯಾತೋರುವ ಘನ ಆಶ್ಚರಿಯಾತರಳ ಮಹಿಪತಿ…

Continue Readingನೆರೆನಂಬು ಮನವೆ ಹರಿಯಾ / Nerenambu manave hariya

ಶೇಷ ದೇವಾ ವಾರುಣಿ ಪತಿ / Shesha Deva varuni

ಶೇಷ ದೇವಾ ವಾರುಣಿ ಪತಿ ಪಾಹಿ || ಪ || ಶೇಷದೇವ ತ್ರೈಘೋಷಣ ಮುಖ ಪರಿ-ಪೋಷಿಸು ಎಮ್ಮಭಿಲಾಷೆಯ ಸಲಿಸಿ ||ಅ.ಪ. || ಭಜಿಸುವೆ ಸರ್ವದಾ ಸುಜನರಭೀಷ್ಟವ ಸುಜನಾರಾಧಕ ಭುಜಗೋತ್ತಂಸ ||1 || ಪುಣ್ಯ ಚರಿತ ಸುಶರಣ್ಯಗೆ ಸುಬ್ರಹ್ಮಣ್ಯದೇವ ಕಾರುಣ್ಯ ಮೂರುತಿ ||2…

Continue Readingಶೇಷ ದೇವಾ ವಾರುಣಿ ಪತಿ / Shesha Deva varuni

ಮಾತಾಡೇ ಎನ್ನ ಮೌನದ ಗೌರೀ / Maataade gouri maataade

ಮಾತಾಡೇ ಎನ್ನ ಮೌನದ ಗೌರೀಯಾತಕಚಲಮನ ಸೋತವನೊಡನೆಮಾತಾಡೇ ಗೌರಿ ಮಾತಾಡೇ||ನಸುನಗೆ ಮುಖವಿದು ಬಾಡಿ ಕೆಂದುಟಿಯುಎಸೆದಿರಲು ನಾನೋಡಿವಸುಧೆಯೊಳಗೆ ನಾ ಜೀವಿಸಲಾರೆಗಸಗಸವ್ಯಾತಕೆ ಎನ್ನೊಳು ತಾಯೇ ||ಕ್ಷಣ ಬಿಟ್ಟಿರಲಾರೆ ಅಮ್ಮಷಣ್ಮುಖ ಗಣಪರ ತಾಯೆ ನೀ ಬಾರೇಎನ್ನುವ ಗುಣಗಳ ಎಣಿಸಲಪಾರೆ ನಿನ್ನನ್ನು ಬಿಟ್ಟರೆ ಗತಿ ಇನ್ಯಾರೆ ||ಕ್ರೋಧವ್ಯಾತಕೆ ಎನ್ನೊಳು…

Continue Readingಮಾತಾಡೇ ಎನ್ನ ಮೌನದ ಗೌರೀ / Maataade gouri maataade

ಗಣಪತಿ ಎನ್ನ ಪಾಲಿಸೋ ಗ೦ಭೀರ / Ganapathi yenna paliso

ಗಣಪತಿ ಎನ್ನ ಪಾಲಿಸೋ ಗ೦ಭೀರಗಣಪತಿ ಎನ್ನ ಪಾಲಿಸೋ || ಪಾರ್ವತಿ ನ೦ದನ ಸು೦ದರ ವದನಸರ್ವಾದಿ ಸುರಪ್ರಿಯ ಶಿರಭಾಗುವೆನಾ ||1|| ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತುಮಾಧವನಲಿ ಮನ ಸದಾ ನಿಲಿಸುವದೋ ||2|| ಪ೦ಕಜ ನಯನ ಶ್ರೀ ವೆ೦ಕಟ ವಿಠಲನೆಕಿ೦ಕರನೆನಿಸೆನ್ನ ಶ೦ಕರ ತನಯನೆ…

Continue Readingಗಣಪತಿ ಎನ್ನ ಪಾಲಿಸೋ ಗ೦ಭೀರ / Ganapathi yenna paliso

ತ್ಯಾಗರಾಜ‌ ಸಂಗೀತ ಶ್ರೀರಾಮನು / Tyagaraja sangeeta sri ramanu

ತ್ಯಾಗರಾಜ‌ ಸಂಗೀತ ಶ್ರೀರಾಮನುಪುರಂದರ ಸಂಗೀತ ಶ್ರೀಕ್ರಷ್ಣನು|ಸ್ವಾತಿಗೆ ಸಂಗೀತ ಪದ್ಮನಾಭನೂ...|ಅಖಿಲರ ಸಂಗೀತ ಅಯ್ಯಪ್ಪನೂ...ಶ್ರೀ ಅಯ್ಯಪ್ಪನೂ.... ಸ್ವಾಮಿ ಸಂಗೀತದೊಳ್ ಸಾಮ ಸಂಗೀತದೊಳ್ಆರೋಹಣ ಶಬರೀಶ್ರಂಗ|ಆ ಶ್ರಂಗದ ಉತ್ತುಂಗದೊಳ್ ದಾಸನ ಸಪ್ತ ಸ್ವರವಿಹಂಗಸ್ವರರಾಗ ಶ್ರೀ ವಿಹಂಗಾ ||ತ್ಯಾಗರಾಜ|| ಸುರಸುತ ಗೀತೆಯೊಳ್ ಸುಗಮ ಸಂಗೀತದೊಳ್ಅವರೋಹಣ ಪಂಪಾತೀರ್ಥ |ಅ ತೀರ್ಥದೊಳ್,ಜಲಸಾಗರೆಯೊಳ್ಅಲೆಯಾಗಿ‌…

Continue Readingತ್ಯಾಗರಾಜ‌ ಸಂಗೀತ ಶ್ರೀರಾಮನು / Tyagaraja sangeeta sri ramanu

ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ / Hindilla swamy mundilla

ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ-ವಿಂದ ನೀನಲ್ಲದೆ ಇಹಪರವಿಲ್ಲ || ಪರರ ಬೇಡಿಪ್ಪಂತೆ ಗತಿಯಾಯಿತಲ್ಲನರರ ತುತಿಸಿ ನಾಲಿಗೆ ಬರಡಾಯಿತಲ್ಲ |ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾಪದ ಪಂಜರಗೆ || 1 || ತನುವು ತನ್ನದಲ್ಲ ತನ್ನವರು ತನಗಿಲ್ಲಅನುಕೂಲವಿರುವಾಗ ಸತಿಸುತರೆಲ್ಲಅನುವು ತಪ್ಪಿ…

Continue Readingಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ / Hindilla swamy mundilla

ಉಂಡುಟ್ಟು ಉಣುವಾಗ ಊರೆಲ್ಲ / Unduttu unuvaaga oorella

ಉಂಡುಟ್ಟು ಉಣುವಾಗ ಊರೆಲ್ಲ ನೆಂಟರು ಉಂಡುಟ್ಟು ಉಣುವಾಗ ಊರೆಲ್ಲ ನೆಂಟರುಕಂಗೆಟ್ಟು ಅಳುವಾಗ ಯಾರೂ ನಮ್ಮವರಲ್ಲಸಿರಿಸಂಪದ ಭಾಗ್ಯ ತುಂಬಿ ತುಳುಕಿರುವಾಗಎಲ್ಲರೂ ನಮ್ಮವರು ಎಂಬಂಥ ಹಿರಿಮೆಅಂದಣವು ಬಿದ್ದಾಗ ನಾವೆ ಮುಳುಗಿರುವಾಗನಾವ್ಯಾರೋ ನೀವ್ಯಾರೋ ನಮಗೆ ಗೊತ್ತಿಲ್ಲ || ಎಲ್ಲಾ ಚಂದಿರುವಾಗ ಎಲ್ಲರಿಗೂ ಮುದ್ದುಅಲ್ಲಿಂದ ಬಿದ್ದಾಗ ಎಲ್ಲರಿಗೂ…

Continue Readingಉಂಡುಟ್ಟು ಉಣುವಾಗ ಊರೆಲ್ಲ / Unduttu unuvaaga oorella

ವಿದ್ಯಾನಗರದಿ ವಿಠ್ಠಲನ ವಿಠ್ಠಲನ / Vidyanagaradi vittalana vittalana

ವಿದ್ಯಾನಗರದಿ ವಿಠ್ಠಲನ ವಿಠ್ಠಲನ ಸನ್ನಿಧಿಯಲ್ಲಿ ಪ್ರಸಿದ್ಧವಾದ ಭಾಗವತರಾ ಆ ಸಮ್ಮೇಳನದಲ್ಲಿ |ತೆರಳಿದರೋ ತೆರಳಿದರೋ |ನಮ್ಮ ಪುರಂದರದಾಸರು ನಿಜವೈಕುಂಠಕೆ ತೆರಳಿದರೋ || ಆ ಮಹಾತ್ಮರು ಆ ಯೋಗಿವರೇಣ್ಯರು ತೆರಳಿದರೋತೆರಳಿದರೋ ತೆರಳಿದರೋ || ಮೇರು ದುಂದುಭಿಯು ಮೊಳಗುತಿರೆತೆರಳಿದರೋ ತೆರಳಿದರೋ |ಆ ಮಹಾತ್ಮರು ಆ ಯೋಗಿವರೇಣ್ಯರುತೆರಳಿದರೋ…

Continue Readingವಿದ್ಯಾನಗರದಿ ವಿಠ್ಠಲನ ವಿಠ್ಠಲನ / Vidyanagaradi vittalana vittalana

ಏನಂತಿ ಕಮಲನಾಭನ ಪ್ರಿಯಳೆ / Enanti kamalanabhana priyale

ಏನಂತಿ ಕಮಲನಾಭನ ಪ್ರಿಯಳೆ ಜಗ-ದಾನಂತ ಪದುಮನಾಭನ ಭಾರ್ಯಳೆ ||pa|| ಕ್ಷೀರ ಸಾಗರ ತನುಜೆ ಸಿರಿ ಎನ್ನ ಮೊರೆ ಕೇಳೆಸಿದ್ಧವಾಗೆನಗ್ಹೇಳೆ ಶುದ್ಧ ಮಾರ್ಗವ ತೋರೆಬುದ್ಧಿಪೂರ್ವಕವಾಗಿ ಭುವನದೊಡೆಯನ ಪಾದ-ಪದ್ಮದಲ್ಲಾಸಕ್ತೆ ಬುದ್ಧಿ ಕೇಳುವೆ ಶಾಂತಿ||1|| ಜನಕಾತ್ಮಜಳೆ ನೀ ಜಗದೇಕ ಸುಂದರಿಜಗದಾಧಿಪತಿ ವಕ್ಷಸ್ಥಳ ಆಶ್ರಯಳೆ ಕೃತಿಸರ್ವಮಂಗಳಕಾರಿ ಪರಮ…

Continue Readingಏನಂತಿ ಕಮಲನಾಭನ ಪ್ರಿಯಳೆ / Enanti kamalanabhana priyale