ಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ / Sada poojegagi neenu satyanusatya

ಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ ||ಸದಾ|| ಎಂದಿಗು ಒಂದೇ ಶ್ರೀ ಮಣಿಕಂಠನೀನೆಂದಿಗು ಒಂದೇ ಶ್ರೀ ಮಣಿಕಂಠಅದಾ ನಂಬಿ ಭಕ್ತ ಬಂದಾಗ ಸೂಕ್ತ ||ಸನ್ಮಾರ್ಗ ತೋರಿಸುವೆ ಕಾರುಣ್ಯ ಮೂರ್ತಿ ||ಸದಾ|| ಸಮಸ್ಯೆಯ ಶಿಶುವಾಗಿ ನಾ ಸಾಯುವಾಗಮನಸ್ಸಿನ ಬೇಗುದಿಗೆ ನಾ ಬೇಯುವಾಗ |ತಲೆಯಲ್ಲಿ ತಾಮಸವು…

Continue Readingಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ / Sada poojegagi neenu satyanusatya

ಶಿವಲೋಕದಿಂದ ಒಬ್ಬ ಸಾಧು ಬಂದಾನೋ / Shivalokadinda obba sadhu bandano

ಶಿವಲೋಕದಿಂದ ಒಬ್ಬ ಸಾಧು ಬಂದಾನೋಶಿವನಾಮವನ್ನು ಕೇಳಿ ಅಲ್ಲಿನಿಂತಾನೋ || ಶಿವಲೋಕದಿಂದ || ಮೈತುಂಬ ಬೂದಿಯನ್ನು ಧರಿಸಿಕೊಂಡಾನು ಕೊರಳೊಳು ರುದ್ರಾಕ್ಷಿ ಕಟ್ಟಿಕೊಂಡಾನು ||ಮೈಯಲ್ಲಿ ಕಪನೀಯ ತೊಟ್ಟುಕೊಂಡಾನು |ಕೈಯಲ್ಲಿ ತ್ರಿಶೂಲ ಹಿಡಿದುಕೊಂಡಾನು || ಶಿವ ಲೋಕದಿಂದ || ಊರಹೊರಗೆ ಒಂದು ಮಠ ಕಟ್ಟಿಸ್ಯನೋ ಮಠದ…

Continue Readingಶಿವಲೋಕದಿಂದ ಒಬ್ಬ ಸಾಧು ಬಂದಾನೋ / Shivalokadinda obba sadhu bandano

ದೇವಿ ನಮ್ಮ ದ್ಯಾವರು ಬಂದವ್ರೆ / Devi namma dyavaru bandavre bannire

ದೇವಿ ನಮ್ಮ ದ್ಯಾವರು ಬಂದವ್ರೆ ಬನ್ನೀರೆ ನೋಡ ಬನ್ನೀರೆಬನ್ನೀರೆ ನೋಡ ಬನ್ನಿರೇ || 2 || ಕೆಂಗಣ್ಣ ಮೀನನಾಗಿ ನಮ್ಮ ರಂಗಗುಂಗಾಡಿ ಸೋಮನ್ನ ಕೊಂದಾನ್ನ|ಗುಂಗಾಡಿ ಸೋಮನ್ನ ಕೊಂದು ವೇದವಬಂಗಾರದೊಡಲನಿಗಿತ್ತಾನ್ನ || ದೇವಿ || ದೊಡ್ಡ ಮಡುವಿನೊಳಗೆ ನಮ್ಮ ರಂಗಗುಡ್ಡವ ಹೊತ್ತುಕೊಂಡು ನಿಂತಾನ್ನ|ಗುಡ್ಡವ…

Continue Readingದೇವಿ ನಮ್ಮ ದ್ಯಾವರು ಬಂದವ್ರೆ / Devi namma dyavaru bandavre bannire

ದೇಹ ಜೀರ್ಣವಾಯಿತು ಧನದಾಹ / Deha jeernavayitu dhanadaaha

ದೇಹ ಜೀರ್ಣವಾಯಿತುಧನದಾಹ ಜೀರ್ಣವಾಗದು ಕೃಷ್ಣಾ ||ದೇಹ|| ಅಯ್ಯಾ ಕಣ್ಣು ಕಿವಿ ಮಂದವಾದವು ಹೆಣ್ಣು ಮಣ್ಣಿನಾಸೆ |ಮಂದವಾಗದು ಕೃಷ್ಣಾಕಾಲು ಕೈ ಜವಗುಂದಿದವು ||ಭೋಗಲೋಲತೆ ಜವಗುಂದವು ಕೃಷ್ಣಾ ಜರೆ ರೋಗದಿಂದ ನೆರೆಹೊರೆ ಹೇಸಿತು |ಈ ಶರೀರದಲ್ಲಿ ಹೇಸಿಕೆ ಇನಿತಿಲ್ಲ ||ನನ್ನ ದೇಹ ಪಾಪಕೋಟಿಗಳ ಮಾಡಿದರಿನ್ನು…

Continue Readingದೇಹ ಜೀರ್ಣವಾಯಿತು ಧನದಾಹ / Deha jeernavayitu dhanadaaha

ಶಾರದೆಯೇ ಕರುಣಾವಾರಿಧಿಯೇ / Sharadeye karunavaridhiye

ಶಾರದೆಯೇ ಕರುಣಾವಾರಿಧಿಯೇ ||pa|| ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ||a.pa|| ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ ||1|| ಸರಸೀರುಹದಳ ನೇತ್ರೆ ಸಾಮಜಕ್ಕೆ ಸಮಯಾತ್ರೆಪರಮಪಾವನ ಚರಿತ್ರೆ ನೀ ಗತಿ ಜಗಕೆ ಮಿತ್ರೆ ||2|| ಅಜನ…

Continue Readingಶಾರದೆಯೇ ಕರುಣಾವಾರಿಧಿಯೇ / Sharadeye karunavaridhiye

ನಿನ್ನ ದರ್ಶನಕೆ ಸ್ವಾಮೀ ನಿನ್ನ / Ninna darushanake swami ninna

ನಿನ್ನ ದರ್ಶನಕೆ ಸ್ವಾಮೀ ನಿನ್ನ ದರ್ಶನಕೆಸ್ವರ್ಣಕ್ಷೇತ್ರ ಗುಡಿಯಲ್ಲಿರುವ ನಿನ್ನ ದರ್ಶನಕೆಹಳ್ಳ ದಿಣ್ಣೆಗಳ ಕಾಡು ಕಳ್ಳುಮುಳ್ಳುಗಳ ದಾಟಿ ಉಲ್ಲಾಸದಿ ಇಂದು ನಾವು ಬರುವೆವಯ್ಯಪ್ಪ ||ನಿನ್ನ ದರ್ಶನಕೆ|| ಮಂಡಲ ವ್ರತಮಾಡಿ ಮಾಲೆ ಹಾಕಿ ಕೊಂಡೆವುಇರುಮುಡಿ ಕಟ್ಟಿ ನಾವು ತಲೆಮೇಲಿಟ್ಟೆವುಪಂಪೆಯಲಿ ಮಿಂದು ನಾವು ಪೂಜೆ ಮಾಡಿದೆವುಪಂಪಾಮೇಳ…

Continue Readingನಿನ್ನ ದರ್ಶನಕೆ ಸ್ವಾಮೀ ನಿನ್ನ / Ninna darushanake swami ninna

ನಾ ನಿನ್ನ ದಾಸನಯ್ಯ ಸೀತಾರಾಮ / Naa ninna dasanayya seetarama

ನಾ ನಿನ್ನ ದಾಸನಯ್ಯ ಸೀತಾರಾಮ ನಾ ನಿನ್ನ ದಾಸನಯ್ಯಾನಾನು ನಿನ್ನಯ್ಯ ದಾಸನಹುದು ನೀನು ಇ ಜಗಧೀಶನಹುದುಬಾನುಕೋಟಿ ಪ್ರಕಾಶನೆ ಸಂಗೀತನಾದ ವಿನೋದ ರಂಗಾ||ನಾ ನಿನ್ನ|| ಮತಿಹೀನ ನಾನಾದೆನಯಿ ಶಾಶ್ವತ ಸದ್ಗತಿಯ ನೋಡದೆ ಪೋದೆನೆಹಿತವ ಪಾಲಿಸಬೇಕು ಶ್ರೀ ಪತಿತ ಪಾವನ ರಂಗನಾಯಕ |ಸತಿ ಶಿರೋಮಣಿ…

Continue Readingನಾ ನಿನ್ನ ದಾಸನಯ್ಯ ಸೀತಾರಾಮ / Naa ninna dasanayya seetarama

ಸಿಂಧೂರಾವರ್ಣ ಚಿನ್ಮಯ ರೂಪ / Sindooravarna chinmaya roopa

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಸು ಸರ್ವದಾ ಸಿಂಧೂರಾವರ್ಣ ಚಿನ್ಮಯ ರೂಪ ಮಧುಪುರವಾಸ ಗಣನಾಥ |ಲೇಸಾಗಿ ಸಲಹುವ ಶ್ರೀಕರ ಶುಭಕರ ಮದವೂರ ದೇವ ವಿನಾಯಕ |ನಿನ್ನ ಮನಸಾರೆ ಪಾಡುವೆ ಗಣನಾಯಕ || ಸಿಂಧೂರಾವರ್ಣ|| ಗಣನಾಥ ಗಣಸೇವಿತ ನಾದ…

Continue Readingಸಿಂಧೂರಾವರ್ಣ ಚಿನ್ಮಯ ರೂಪ / Sindooravarna chinmaya roopa

ಕೊಡು ಬೇಗ ದಿವ್ಯಮತಿ ಸರಸ್ವತಿ / Kodu bega divyamati sarasvati

ಕೊಡು ಬೇಗ ದಿವ್ಯಮತಿ ಸರಸ್ವತಿ ||ಪ||ಮೃಡ ಹರಿಹರ ಮುಖರೊಡೆಯಳೆ ನಿನ್ನಯಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ ||ಅ.ಪ||ಇಂದಿರಾ ರಮಣನ ಹಿರಿಯ ಸೋಸಯು ನಿನುಬಂದೆನ್ನ ವದನದಿ ನಿಂದು ನಾಮವ ನುಡಿಸೆ ||೧||ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ||೨||ಪತಿತ ಪಾವನೆ ನೀ…

Continue Readingಕೊಡು ಬೇಗ ದಿವ್ಯಮತಿ ಸರಸ್ವತಿ / Kodu bega divyamati sarasvati

ಶೃಂಗಾರವಾಗಿಹುದು ಶ್ರೀಹರಿಯ ಮಂಚ / Shrungaravagihudu srihariya mancha

ಶೃಂಗಾರವಾಗಿಹುದು | ಶ್ರೀಹರಿಯ ಮಂಚ | ಅಂಗನೆ ರುಕ್ಮಿಣಿಯರಸ | ಪವಡಿಸುವ ಮಂಚ || ಪ || ಬಡಗಿ ಮಟ್ಟದ ಮಂಚ | ಕಡಲಿನೊಳಗಿಹ ಮಂಚ || ಮೃಡನ ತೋಳಿನಲಿ |ಅಡಗಿರುವ ಮಂಚ | ಹೆಡೆಯುಳ್ಳ ಹೊಸ ಮಂಚ | ಪೊಡವಿ…

Continue Readingಶೃಂಗಾರವಾಗಿಹುದು ಶ್ರೀಹರಿಯ ಮಂಚ / Shrungaravagihudu srihariya mancha