ಹೇಳುವೆ ಕಥೆ ಹೇಳುವೆ / Heluve kathe heluve keliri kathe heluve |

ಹೇಳುವೆ ಕಥೆ ಹೇಳುವೆ ಕೇಳಿರಿ ಕಥೆ ಹೇಳುವೆ ಗೌರಿ ಪುತ್ರ ವಿನಾಯಕನಿಗೆ ಆನೆ ಮುಖವು ಬಂದ ಕಥೆಯ||ಹೇಳುವೆ|| ಒಂದು ದಿನಾ ಪಾರ್ವತಿಯು ಸ್ನಾನ ಗ್ರಹಕೆ ಹೊರಟಲುಮಣ್ಣಿನಿಂದ ಮೂರ್ತಿಯ ಮಾಡಿ ಜೀವ ಅದಕ್ಕೆ ಇತ್ತಳು |ಅಮ್ಮಾ ನಿನ್ನ ಆಜ್ಞೆಯೇನು ಎಂದು ಕೇಳಿ ಗಣಪನು…

Continue Readingಹೇಳುವೆ ಕಥೆ ಹೇಳುವೆ / Heluve kathe heluve keliri kathe heluve |

ಬೆಳಗಾಯಿತು ಏಳು ಹೆ ಮುದ್ದು ಬೆನಕ / Belagaytu elu he muddu benaka

ಬೆನಕ ಬೆನಕ ಏಕದಂತ… ಪಚ್ಚೆ ಕಲ್ಲು ಪಾಣಿಪೀಠಮುತ್ತಿನುಂಡೆ, ಹೊನ್ನ ಘಂಟೆ ಒಪ್ಪುವ ಗುಡ್ಡ ಬೆಟ್ಟದಲಿ , ತಂಬಿಟ್ಟು ಮುಕ್ಕುವಪುಟ್ಟ ವಿಘ್ನೇಶ್ವರ ದೇವರಿಗೆ ಇಪ್ಪತ್ತೊಂದು ನಮಸ್ಕಾರಗಳು ಬೆಳಗಾಯಿತು ಏಳು ಹೆ ಮುದ್ದು ಬೆನಕಭುವಿಎಲ್ಲ ರಂಗಾಯಿತು ನೀ ಏಳು ಬೆನಕ ||ಅಂಬಾಪ್ರಿಯ ತನಯ, ಆದಿ…

Continue Readingಬೆಳಗಾಯಿತು ಏಳು ಹೆ ಮುದ್ದು ಬೆನಕ / Belagaytu elu he muddu benaka

ಕೊಳಲಾ ಊದುವ ಚತುರ / Kolalaa uduva chatura

ಕೊಳಲಾ…ಊದುವ ಚತುರ ಯಾರೆ ಪೇಳಮ್ಮಯ್ಯ|ತಳಿರಂದದಿ ತಾ ಪೊಳೆವ ಕರದಿ ಪಿಡಿದು ||ಕೊಳಲಾ|| ನಾದದಿ ತುಂಬಿತು ಗೋವರ್ಧನಗಿರಿ | ಯಾದವ ಕುಲಗಣ ಪೊರೆದಿತು ಖಗಕುಲ |ಸಾಧಿಸಿ ನೋಡಲು ಕೃಷ್ಣನು ಈಗಲು | ಸಾಧ್ಯವೇನೆ ವ್ರಂದಾವನದೊಲು||ಕೊಳಲಾ|| ಮೇವು ಮರೆತವು ಗೋವುಗಳೆಲ್ಲವು | ಸಾವಧಾನದಿಂದ ಹರಿದಳು…

Continue Readingಕೊಳಲಾ ಊದುವ ಚತುರ / Kolalaa uduva chatura

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ /Bantu bantu bhadrapada

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ ||ಬಂತು|| ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ||2||ಮಂಗಳವ ತರುತಲಿರುವ ಶುಭದ ಚತುರ್ಥಿ ||ಬಂತು|| ಮಣ್ಣಿನಿಂದ ಮಾಡಿದ ಮೂರ್ತಿಯ ತಂದುಮಂಟಪದಿ ಕೂರಿಸಿ ಭಕುತಿಯಲಿಂದು||ಮಾವಿನೆಲೆಯ ಕಟ್ಟಿ ಮನೆಯ ಸಿಂಗರಿಸಿ|ರಂಗೋಲಿಯ ಹಾಕಿರಿ ಹಬ್ಬವಾಚರಿಸಿ ||ಬಂತು||…

Continue Readingಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ /Bantu bantu bhadrapada

ಪೊಂದಿ ಬದುಕಿರೊ ರಾಘವೇಂದ್ರ  ರಾಯರ / Pondi badukiro raghavendra rayara

ಪೊಂದಿ ಬದುಕಿರೊ ರಾಘವೇಂದ್ರ ರಾಯರ        || ಪ ||ಕುಂದದೆಮ್ಮನು ಕರುಣದಿಂದ ಪೊರೆವರ        || ಅ || ನಂಬಿ ಸ್ತುತಿಸುವ ಜನಕದಂಬಕಿಷ್ಟವತುಂಬಿ ಕೊಡುವನು ಅನ್ಯರ್ಹ೦ಬಲೀಯನು    || ೧ || ಅಲವಬೋಧರ ಸುಮತ ಜಲಧಿಚ೦ದಿರಒಲಿದು ಭಕ್ತರ ಕಾಯ್ವ ಸುಲಭಸುಂದರ        ||…

Continue Readingಪೊಂದಿ ಬದುಕಿರೊ ರಾಘವೇಂದ್ರ  ರಾಯರ / Pondi badukiro raghavendra rayara

ರಾಯರೇ ಗತಿಯು ನಮಗೆ / Rayare gatiyu namage

ರಾಯರೇ ಗತಿಯು ನಮಗೆ । ವಾಯುಸುಮತೋದ್ಧಾರ ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।। ಶುಕ ಪಿಕ ಮೊದಲಾದ ವಿಕುಲಕ್ಕೆ ಮಧುರ ಫಲ । ಯುಕುತಮಾಗಿಹ ಚೂತ ಸುಕುಜ ಗತಿಯೋ । ಮುಕುತಿಗೆ ಸುಜ್ಞಾನ ಭಕುತಿ ವಿರುಕುತಿ ಗತಿಯು । ಅಕಳಂಕ…

Continue Readingರಾಯರೇ ಗತಿಯು ನಮಗೆ / Rayare gatiyu namage

ಏಕೆ ಬೃಂದಾವನದಿ ನೆಲೆಸಿರುವೆ / Eke brundavanadi nelesiruve guruve

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ | ನಾಕವಿಲಸಿತಗೀತೆ ಲಾವಣ್ಯಮೂರ್ತೆ | ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು | ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ || ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ | ಮುಂದೆ ನ೦ದನ ಕಂದ ನಿನ್ನೆದುರು ಕುಣಿದ || ಒಂದು ಕ್ಷಣ…

Continue Readingಏಕೆ ಬೃಂದಾವನದಿ ನೆಲೆಸಿರುವೆ / Eke brundavanadi nelesiruve guruve

ನಮಿಸಿ ಬೇಡುವೆ ವರಗಳ ನಿನ್ನ / Namisi beduve varagala ninna

ನಮಿಸಿ ಬೇಡುವೆ ವರಗಳ ನಿನ್ನಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ        || ಪ || ವಿಮಲ ಸುಮತಿ ಜನರತಿಪ್ರೀಯಾ – ಪಾದಕಮಲಗಳಿಗೆರಗುವೆನೊ ಜೀಯಾಶಮಲ ಮಾರ್ಗದಲಿ ನೀ ನೀಯದಿರೊ ಮತಿಯಅಮಿತ ಕರುಣದಿ ಪಿಡಿಯೋ ಕೈಯ್ಯ        || ೧ || ಕ೦ಡಕ೦ಡವರನು ಬೇಡಿ…

Continue Readingನಮಿಸಿ ಬೇಡುವೆ ವರಗಳ ನಿನ್ನ / Namisi beduve varagala ninna

ಕೈ ಮೀರಿ ಹೋದ ಮಾತಿಗೆ / Kai meeri hoda matige

ಕೈ ಮೀರಿ ಹೋದ ಮಾತಿಗೆ ಮರುಗಬಾರದು | ಮೈ ಮೇಲೆ ಎಚ್ಚರಿಲ್ಲದೆಲೆ ತಿರುಗಬಾರದು   ||ಕೈ ಮೀರಿ|| ತಂದೆ ತಾಯಿ ಮಾತು ಕೇಳದ ,ಮಕ್ಕಳಿರಲೆ ಬಾರದು | ಬಂಧು ಬಳಗದಲ್ಲಿ ಜಗಳವಾಡಬಾರದು |ನಡತೆ ಹೀನಳಾಗಿ ಹೆಣ್ಣು ಬಾಳಬಾರದು || ಕಡು ವೈರತ್ವ…

Continue Readingಕೈ ಮೀರಿ ಹೋದ ಮಾತಿಗೆ / Kai meeri hoda matige

ಇಲ್ಲಿರಲಾರೆ ಅಲ್ಲಿ ಹೋಗಲಾರೆ / Elliralaare alli hogalare

ಇಲ್ಲಿರಲಾರೆ ಅಲ್ಲಿ ಹೋಗಲಾರೆಪುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ ||ಇಲ್ಲಿರಲಾರೆ||ಇಲ್ಲಿರಲಾರೆ ಅಲ್ಲಿ ಹೋಗಲಾರೆ ಮರಣವನೊಲ್ಲೆ ಜನನವನೊಲ್ಲೆದುರಿತ ಸಂಸಾರ ಕೋಠಲೆಯ ನಾನೊಲ್ಲೆ |ಕರುಣದಿ ಕರುಗಳ ಕಾಯ್ದ ಗೋವಳ ನಿನ್ನ |ಚರಣ ಕಮಲದ ಸ್ಮರಣೆಯೊಲಿರಿಸೆನ್ನ ||||ಇಲ್ಲಿರಲಾರೆ|| ಬೆಂದ ಸಂಸಾರವೆಂಬೊ ಬೇನೆ ಮಧ್ಯದಲ್ಲಿ |ನೊಂದೆನು ನಾ ಬಹಳ ಕರೆಕರೆಯಲ್ಲಿ…

Continue Readingಇಲ್ಲಿರಲಾರೆ ಅಲ್ಲಿ ಹೋಗಲಾರೆ / Elliralaare alli hogalare