ಕನಕನಿಗೊಲಿದ ಶ್ರೀ ಗೋವಿಂದ / Kanakanigolida sri govinda
ಕನಕನಿಗೊಲಿದ ಶ್ರೀ ಗೋವಿಂದ ನಮ್ಮನು ಕಾಯೋ | ಮುಕುಂದಾ | ಸಂಸಾರವೆಂಬ ಸಾಗರ ಮಥಿಸಲು ಕಡಗೋಲು ಪಿಡಿದಿಹೆಯಾ | ಹಗ್ಗವ ಹಿಡಿದು ಭಕ್ತರನ್ನೆಲ್ಲ ಮುಕ್ತಿಯ ತೀರಕೆ ಒಯ್ಯುವೆಯಾ ||೧|| ಉಡುಪಿ ಕ್ಷೇತ್ರದಿ ನೆಲೆಸುತ ನಿಂದು ಮಧ್ವವ್ಯಾಸ ವಾದಿರಾಜರಿಗೊಲಿದು ಪುರಂದರದಾಸರ ಹಾಡಿಗೆ ಕುಣಿದು…