ಎಲ್ಲಿ ತುಳಸಿಯ ವನವು
ಅಲ್ಲೊಪ್ಪುವರು / Elli tulasiya vanavu

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ: |ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಂ | ಎಲ್ಲಿ ತುಳಸಿಯ ವನವುಅಲ್ಲೊಪ್ಪುವರು ಸಿರಿನಾರಾಯಣನು | ಪ | ಗಂಗೆ ಯಮುನೆ ಗೋದಾವರಿ ಕಾವೇರಿಕಂಗೊಳಿಸುವ ಮಣಿಕರ್ಣಿಕೆಯು |ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲಸಂಗಡಿಸುತ ವ್ರುಕ್ಷಮೂಲದಲ್ಲಿರುವುವು | ೧ |…

Continue Readingಎಲ್ಲಿ ತುಳಸಿಯ ವನವು
ಅಲ್ಲೊಪ್ಪುವರು / Elli tulasiya vanavu

ಏನು ಕರುಣಾ ಹೃದಯನೂ ಏಕದಂತನೇ / Enu karuna hrudayano ekadantane

ಏನು ಕರುಣಾ ಹೃದಯನೂ ಏಕದಂತನೇಸಾಟಿ ಇಲ್ಲವು ನಿನ್ನ ಪ್ರೀತಿಗೆ ಲಂಬೋದರನೇ      ||ಏನು|| ಪುಟ್ಟ ಇಲಿಯನು ನಿನ್ನ ವಾಹನ ಮಾಡಿಕೊಂಡೆ ಬೆನಕನೇಅದರ ಮೇಲೆ ನಿನ್ನ ಕರುಣೆ ಮಳೆಯ ಕರೆದೆ ಗಣಪನೆ   ||ಅದರ ಮೇಲೆ||ಒಂದು ಹುಲ್ಲು ಗರಿಕೆ ನಿನಗೆ ಅರ್ಪಿಸಿದರೆ ಸಾಕು…

Continue Readingಏನು ಕರುಣಾ ಹೃದಯನೂ ಏಕದಂತನೇ / Enu karuna hrudayano ekadantane

ಆರು ಮೂರೆರಡೊಂದು ಸಾವಿರ ಮೂರೆರಡು / Aaru mooreradondu savira

ಆರು ಮೂರೆರಡೊಂದು ಸಾವಿರಮೂರೆರಡು ಶತ ಶ್ವಾಶ ಜಪಗಳಮೂರು ವಿಧ ಜೀವರೊಳಗಬ್ಜಜ ಕಲ್ಪ ಪರ್ಯಂತಾ....ಆ....ರಚಿಸಿ ಸತ್ವರಿಗೆ ಸುಖಸಂಸಾರ ಮಿಶ್ರರಿಗಧಮ ಜನರಿಗಅಪಾರ ದುಖಃಗಳವೀವ ಗುರುಪವಮಾನ ಸಲಹೆನ್ನಾ....||೨|| ನಾನೇನು ನಿನಗೆಂದೆನೋ ಬಿಡದೆ ಪವಮಾನ ಪಾಲಿಸೊ‌ ಎನ್ನನೂ||ನಾನೇನು||ದೀನರ ಪಾಲಿಪ ದಾನವಾಂತಕನಿನ್ನ ಜ್ಞಾನಾನಂದದ ನಾಮ ಧ್ಯಾನವಗೈದೆನೋ ||ನಾನೇನು|| ಎರಡನೆ…

Continue Readingಆರು ಮೂರೆರಡೊಂದು ಸಾವಿರ ಮೂರೆರಡು / Aaru mooreradondu savira

ಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣ / Umeyarasana hrutkamaladyumanimaaramana

ಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣಕನಕ ಸಮ್ಯಂವರವರದಾ || ನಮೋ ನಮೋ ನಮಸ್ತೇ ನರಸಿ0ಹಂ ದೇವ ಸ್ಮರಿಸುವವರ ಕಾವ ||ನಮೋ||ಸುಮಹಾತ್ಮ ನಿನಗೆಣೆ ಲೋಕದೊಳಾವತ್ರಿಭುವನ ಸಂಜೀವ ||ಉಮೆಯರಸ|| ಕ್ಷೇತ್ರಜ್ಞಕ್ಷೇಮಧಾಮಭೂಮದಾನವ ಕುಲ ಭೀಮಗಾತ್ರ ಸನ್ನುತಬ್ರಹ್ಮಾದಿ ಸ್ತೋಮ ಸನ್ಮಂಗಳನಾಮಸನ್ಮಂಗಳನಾಮಾ....ಚಿತ್ರ ಮಹಿಮ ನಕ್ಷತ್ರ ನೇಮಿ ಸರ್ವತ್ರಮಿತ್ರ ಸುಚರಿತ್ರ ಪವಿತ್ರ ||ನಮೋ ನಮೋ||…

Continue Readingಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣ / Umeyarasana hrutkamaladyumanimaaramana

ಲೋಕಮಾತೆ ವಿಮಲ ಚರಿತೆ ದೇವಿ / Lokamate vimala charite

ಲೋಕಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೆ ಪಾಕಶಾಸನಾದಿವಂದ್ಯೆ  ಕಮಲಭವನ ಮಡದಿಯೆ ||  ಕಮಲನೇತ್ರೆ ಇಂದುವದನೆ ಕೋಮಲಾಂಗಿ ಸುಂದರಿ ಭ್ರಮರವೇಣಿ ಹಂಸಗಮನೆ ಕೀರವಾಣಿ ಗುಣಮಣಿ ||  ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲನೇರಿದೆ  ವಿದ್ಯೆಗಳನು ಕರುಣಿಸಮ್ಮ ದೀನನಾಗಿ ಬೇಡುವೆ || ಶೃಂಗಗಿರಿಯ ಪುರನಿವಾಸೆ ಪಾಹಿ…

Continue Readingಲೋಕಮಾತೆ ವಿಮಲ ಚರಿತೆ ದೇವಿ / Lokamate vimala charite

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ / Eke brundavanadi nelesiruve guruve

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇನಾಕವಿಲಸಿತಗೀತೆ ಲಾವಣ್ಯಮೂರ್ತೆ |ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದುಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ || ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದಮುಂದೆ ನ೦ದನ ಕಂದ ನಿನ್ನೆದುರು ಕುಣಿದಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧|| ಇಷ್ಟವಿಲ್ಲದ ರಾಜ್ಯವಾಳಿ ಬಹು…

Continue Readingಏಕೆ ಬೃಂದಾವನದಿ ನೆಲೆಸಿರುವೆ ಗುರುವೇ / Eke brundavanadi nelesiruve guruve

ಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ / Jayalakshmi Janani palisu hariramani

ಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ ಮಂಗಳೆ ಸಿರಿ ದೇವಿ ನಮಿಪೆ   ||ಜಯಲಕ್ಷ್ಮಿ|| ಇಂದಿರೆ ಹರಿ ಮಂದಿರೆ ಚಂದಿರನ ಸಹೋದರಿಯೇ ||ಇಂದಿರೆ||ಸುಂದರಿಯೆ ಸಿರಿದೇವೀ||2||ನಿನ್ನಯ ಚಕಣಕೆ ನಮಿಪೆ  ||ಜಯಲಕ್ಷ್ಮಿ|| ಕಮಲೆಯೆ ವಿಮಲೆಯೆ ದಯಾಮಯೆಸುಮಕೋಮಲೆ ಕಮಲಾಲಯೆ ||ಶ್ರಮದೂರೆ ಪೊರೆಯೆ ಕೋಮಲೆ||2||ನಿನ್ನಯ ಚರಣಕೆ ನಮಿಪೆ   ||ಜಯಲಕ್ಷ್ಮಿ|| ಕ್ಷೀರಸಾಗರ…

Continue Readingಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ / Jayalakshmi Janani palisu hariramani

ಅಂಭರಪುರ ಹರ ಶಂಭ ತ್ರಿಯಂಬಕ / Ambharapura hara shambho triyambaka

ವಾಮದೇವ ವಿರಂಚಿತನಯ ಉಮಾಮನೋಹರ ಉಘ್ರದುರ್ಜಟಿಸಾಮಜಾಜಿನ ವಸನಭೂಷಣ ಸುಮನ ಸೂಪ್ತಂಸಾ  ||ವಾಮದೇವ||ಕಾಮಹರ ಕೈಲಾಸ ಮಂದಿರ ಸೋಮಸೂರ್ಯ ನಳ ವಿಲೋಚನ  ||ಕಾಮಹರ||ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಾ....ಆಆ..||ಕಾಮಿತ||ಸದಾ ಸುಮಂಗಳವಾ. ... ಸದಾ ಸುಮಂಗಳವಾ. ... ಅಂಭರಪುರ ಹರ ಶಂಭ ತ್ರಿಯಂಬಕಶಂಭಾರಾರಿ ರಿಪು ಗಂಭೀರ ಕರುಣೆಶಂಭೋ ಸ್ವಯಂಭೋ…

Continue Readingಅಂಭರಪುರ ಹರ ಶಂಭ ತ್ರಿಯಂಬಕ / Ambharapura hara shambho triyambaka

ಹನುಮಯ್ಯ ಹನುಮಯ್ಯ ಘನಮಹಿಮನೆ / Hanumayya hanumayya ghana mahimane

ಹನುಮಯ್ಯ ಹನುಮಯ್ಯ ||2|ಘನಮಹಿಮನೆ ಖದರುಂಡನಿ ನಿಲಯನೆ  ||ಹನುಮಯ್ಯ|| ತತ್ವಾಧಿಪಮಚಿತ್ತದಿನೆಲೆಸಿನಿ  ಹ್ರತ್ಕಮ ಕಲೆಯೋ ಜೀವೋತ್ತಮನೆ ನಿತ್ಯ ||ತತ್ವಾಧಿಪ||ಬಪ್ಪ ಕ್ಲೇಶೌಭವ ಕ್ಷಿಪ್ರಧಿ ತಪ್ಪಿಸಿಬಪ್ಪದಿ ಕಾಯೋ ಕಂದರ್ಪಜನಕಪ್ರಿಯ   ||ಹನುಮಯ್ಯ|| ಅಂಜನೆಸುತ ಮತ ಭಂಗಿಸು ಹರಿಪದಕಂಜಮಧುಪ ಮ್ರತ್ಯುಂಜಯಪಿತನೆ  ||ಅಂಜನೆಸುತ||ಕಾಳಿರಮಣ ಸಿರಿಲೋಲನ ಭಕ್ತರಓಲಗ ಕರುಣಿಸು ಶೀಲಸ್ವರೂಪ  ||ಹನುಮಯ್ಯ|| ಕಾಂತೇಶನೆ…

Continue Readingಹನುಮಯ್ಯ ಹನುಮಯ್ಯ ಘನಮಹಿಮನೆ / Hanumayya hanumayya ghana mahimane

ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ / Deva hanuma shettyraya jagajatti

ಪಾವನ ಚರಿತ ಸಂಜೀವನ ಗಿರಿಧರಪಾವಮಾಣಿ ಕರುಣಾವಲೋಕನದಿನೀ ಒಲಿಯುತಲಿ ಸದಾವಕಾಲ ತವತಾವರೆ ಪದಯುಗ ಸೇವೆಯ‌ ಕರುಣಿಸು ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ ||2||ಕಾವೋದು ಭಾವಿ ಪರಮೇಷ್ಠಿ||2||    ||ದೇವಾ|| ವಾನರ ಕುಲನಾಯಕ ಜಾನಕಿ ಶೋಕಕಾನನ ತ್ರಣ ಪಾವಕಾ...ಆ...ಹೀನ ಕೌರವ ನಾಶಕಸನ್ಮೌನಿ ತಿಲಕ ,ಆನಂದ ತೀರ್ಥನಾಮಕಾ...ಕ್ಷೋಣಿಯೊಳಗೆ…

Continue Readingದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ / Deva hanuma shettyraya jagajatti