ರಾಘವೇಂದ್ರ ತವ ನಾಮವೆ ಮಧುರಾ / Raghavendra tava namavembo madhura
ರಾಘವೇಂದ್ರ ತವ ನಾಮವೆ ಮಧುರಾಅಲೆಯುವ ಮನಸ್ಸಿಗೆ ಅದೆ ಆಧಾರರಾಘವೇಂದ್ರ ತವ ನಾಮವೆ ಮಧುರ ||ರಾಘವೇಂದ್ರ|| ಕಷ್ಟವು ಬಂದಾಗ ಕಲೆಯುವ ಶುಭನಾಮಕುಲ ಹೀನನಾದರು ಕೂಗಿ ಜಪಿಸುವ ನಾಮ ||ಕಷ್ಟವು||ಕವಿದ ಭೀತಿಯಲಿ ಉಚ್ಛರಿಸುವ ನಾಮಮಾಡಿದ ಪಾಪಗಳ ನಿವಾರಿಸೋ ನಾಮ ||ರಾಘವೇಂದ್ರ|| ರಾ ಎನೆ ರಾಶಿ…