ಆಡಿದನೊ ರಂಗ ಅದ್ಭುತದಿಂದಲಿ / Adidano ranga adbhutadindali
ಆಡಿದನೊ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ ಪಾಡಿದವರಿಗೆ ಬೇಡಿದ ವರಗಳನೀಡುತಲಿ ದಯಮಾಡುತಲಿ ನಲಿ-ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ಅಂಬುರುಹೋದ್ಭವ ಅಖಿಲ ಸುರರು ಕೂಡಿಅಂಬರದಲಿ ನಿಂತವರು ಸ್ತುತಿಸೆರಂಭೆ ಊರ್ವಶಿ ರಮಣಿಯರೆಲ್ಲರುಚಂದದಿಂ ಭರತನಾಟ್ಯವ ನಟಿಸೆಝಂತಟ ತಕಧಿಮಿ ತಧಿಗಣಿ ತೋಂ ಎಂದು ಝಂಪೆತಾಳದಿ ತುಂಬುರನೊಪ್ಪಿಸೆಧಾಮಪಪದಸರೀ ಎಂದು…