ಅಮ್ಮ ನಿನ್ನ ನಾಮದಿಂದ ಜನುಮ / Amma ninna naamadinda
ಅಮ್ಮ ನಿನ್ನ ನಾಮ ದಿಂದ ಜನುಮ ಪಾವನ,ಅಮ್ಮ ನಿನ್ನ ಧ್ಯಾನ ವೊಂದೇ ಮುಕುತಿ ಸಾಧನ|| ಅಮ್ಮ ನಿನ್ನ ನಾಮ ದಿಂದ || ಶಾರದಾಂಬೆ ಜಯ ಜಗದಂಬೆ, ಶಾರದಾಂಬೆ ಜಗದಂಬೆ ನಿನ್ನನೆ ನಂಬಿದೆ ನೀರಜಾಕ್ಷಿ ಕರುಣದಿ ಹರಸು ಎನ್ನುತ್ತಾ ಬೇಡುವೆ|| ಅಮ್ಮ ನಿನ್ನ…
ಅಮ್ಮ ನಿನ್ನ ನಾಮ ದಿಂದ ಜನುಮ ಪಾವನ,ಅಮ್ಮ ನಿನ್ನ ಧ್ಯಾನ ವೊಂದೇ ಮುಕುತಿ ಸಾಧನ|| ಅಮ್ಮ ನಿನ್ನ ನಾಮ ದಿಂದ || ಶಾರದಾಂಬೆ ಜಯ ಜಗದಂಬೆ, ಶಾರದಾಂಬೆ ಜಗದಂಬೆ ನಿನ್ನನೆ ನಂಬಿದೆ ನೀರಜಾಕ್ಷಿ ಕರುಣದಿ ಹರಸು ಎನ್ನುತ್ತಾ ಬೇಡುವೆ|| ಅಮ್ಮ ನಿನ್ನ…
ಲಂಗೋಟಿ ಬಲು ಒಳ್ಳೆದಣ್ಣ ಒಬ್ಬರಹಂಗಿಲ್ಲದೆ ಮಡಿಗೆ ಒದುಗುವುದಣ್ಣ ಬಡವರಿಗಾಧಾರವಣ್ಣ ಈ ಲಂಗೋಟಿಬೈರಾಗಿಗಳ ಭಾಗ್ಯವಣ್ಣಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡನಡುಗುವ ಸಮಯಕ್ಕೆ ಮಡಿಗೆ ಒದಗುವಂಥ ಜಿತ ಮನ ಸನ್ಯಾಸಿಗಳಿಗಿದೆ ಕೌಪೀನವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವುಅತಿಶಯವಿದು ಆಂಜನೇಯ ನಾರದರಿಗೆಗತಿಯಿಲ್ಲದವರಿಗೆ ಮಿತವಾಗಿ ಇರುವಂಥ ದುಡ್ಡು ಮುಟ್ಟದಂತೆ…
ಕಲಿಯುಗದೊಳು ಹರಿನಾಮವ ನೆನೆದರೆಕುಲಕೋಟಿಗಳುದ್ಧರಿಸುವುವು ||ಪ||ಸುಲಭದ ಮುಕುತಿಗೆ ಸುಲಭನೆಂದೆನಿಸುವಜಲರುಹನಾಭನ ನೆನೆಮನವೆ ||ಅ|| ಸ್ನಾನವನರಿಯೆನು ಮೌನವನರಿಯೆನುಧ್ಯಾನವನರಿಯೆನೆಂದೆನಬೇಡಜಾನಕಿವಲ್ಲಭ ದಶರಥನಂದನಗಾನವಿನೋದನ ನೆನೆಮನವೆ || ಅರ್ಚಿಸಲರಿಯೆನು ಮೆಚ್ಚಿಸಲರಿಯೆನುತುಚ್ಛನು ನಾನೆಂದೆನಬೇಡಅಚ್ಯುತಾನಂತ ಗೋವಿಂದ ಮುಕುಂದನಇಚ್ಛೆಯಿಂದ ನೀ ನೆನೆಮನವೆ || ಜಪವೊಂದರಿಯೆನು ತಪವೊಂದರಿಯೆನುಉಪದೇಶವಿಲ್ಲೆಂದೆನಬೇಡಅಪಾರಮಹಿಮ ಶ್ರೀಪುರಂದರವಿಠಲನಉಪಾಯದಿಂದಲಿ ನೆನೆಮನವೆ || Lyrics in EnglishComposer: Purandara Daasaru…
ದಯಮಾಡೊ ರಂಗ ದಯಮಾಡೊದಯಮಾಡೊ ನಿನ್ನ ದಾಸನು ನಾನೆಂದು ಹಲವು ಕಾಲದಿ ನಿನ್ನ ಹಂಬಲ ಎನಗೆಒಲಿದು ಪಾಲಿಸು ವಾರಿಜನಾಭ ಇಹಪರದಿ ನೀನೇ ಇಂದಿರಾರಮಣಸಹಾಯ ನಿನ್ನದೇ ತೋರಿ ಕರುಣ ಕರಿರಾಜವರದನೇ ಕಾಮಿತ ಫಲದಪುರಂದರ ವಿಠಲ ಹರಿಸಾರ್ವಭೌಮ Lyrics in English Composer : Purandara Daasaru…
ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ! ||ಪಲ್ಲವಿ|| ಕದಬಾಗಿಲಿರಿಸಿದ ಕಳ್ಳ ಮನೆ ಇದುಮುದದಿಂದಲೋಡ್ಯಾಡೋ ಸುಳ್ಳು ಮನೆ |ಇದಿರಾಗಿ ವೈಕುಂಠವಾಸ ಮಾಡುವಂತಪದುಮನಾಭನ ದಿವ್ಯ ಬದುಕುಮನೆ ||೧|| ಮಾಳಿಗೆ ಮನೆಯೆಂದು ನೆಚ್ಚಿ ಕೆಡಲುಬೇಡಕೇಳಯ್ಯ ಹರಿಕಥೆ ಶ್ರವಣಂಗಳ |ನಾಳೆ ಯಮದೂತರು ಬಂದೆಳೆದೊಯ್ವಾಗಮಾಳಿಗೆ ಮನೆ ಸಂಗಡ ಬಾರದಯ್ಯ…
ರಚನೆ : ಶ್ರೀ ಪುರಂದರ ದಾಸರು ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ ಬಾರೋಪಕ್ಷಿವಾಹನ ಏರಿದವನೇ ಪಾವನಮೂರ್ತಿ ಬಾರೋ ||ಪ|| ಆದಿಮೂಲ ವಿಗ್ರಹ ವಿನೋದಿ ನೀನೇ ಬಾರೋಸಾಧುಸಜ್ಜನ ಸತ್ಯಯೋಗಿ ದಾನಿ ನೀನೇ ಬಾರೋ|| ಗಾಡಿಗಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋರೂಢ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ ...(೨)…
ರಚನೆ : ಶ್ರೀ ಪುರಂದರ ದಾಸರು ಜಗದೋದ್ಧಾರನ ಆಡಿಸಿದಳೆಶೋದಾಜಗದೋದ್ಧಾರನ (ಪ)ಜಗದೋದ್ಧಾರನ ಮಗನೆಂದು ತಿಳಿಯುತಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)ನಿಗಮಕೆ ಸಿಲುಕದ ಅಗಣಿತ ಮಹಿಮನಮಗುಗಳ ಮಾಣಿಕ್ಯನ ಆಡಿಸಿದಳೆಯಶೋದೆ (1)ಅಣೋರಣೀಯನ ಮಹತೋ ಮಹಿಮನಅಪ್ರಮೇಯನ ಆಡಿಸಿದಳೆಶೋದಾ (2)ಪರಮ ಪುರುಷನ ಪರವಾಸುದೇವನಪುರಂದರ ವಿಠಲನ ಆಡಿಸಿದಳೆಶೋದಾ (3) Lyrics…
ರಚನೆ : ಶ್ರೀ ವ್ಯಾಸತೀರ್ಥರು ಕೃಷ್ಣ ನೀ ಬೇಗನೇ ಬಾರೋ ಬೇಗನೆ ಬಾರೋ ಮುಖವನ್ನು ತೋರೋ ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿನೀಲವರ್ಣನೆ ನಾಟ್ಯವಾಡುತ್ತ ಬಾರೋ ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರಕೊರಳಲ್ಲಿ ಹಾಕಿದ ವೈಜಯಂತಿಮಾಲ ಕಾಶಿ ಪೀತಾಂಬರ ಕೈಯಲ್ಲಿ ಕೊಳಲುಪೂಶಿದ ಶ್ರೀ ಗಂಧ…
ರಚನೆ : ಶ್ರೀ ಪುರಂದರ ದಾಸರು ಮನೆಯೊಳಗಾಡೋ ಗೋವಿಂದ, ನೆರೆ-ಮನೆಗಳಿಗೇಕೆ ಪೋಗುವೆಯೋ ಮುಕುಂದ ||ಪ|| ನೊಸಲಿಗೆ ತಿಲಕವನಿಡುವೆ, ಅಚ್ಚಹೊಸ ಬೆಣ್ಣೆಯನಿಕ್ಕಿ ಕಜ್ಜಾಯ ಕೊಡುವೆಹೊಸ ಆಭರಣಗಳನಿಡುವೆ, ಮುದ್ದುಹಸುಳೆ ನಿನ್ನನು ನೋಡಿ ಸಂತೋಷಪಡುವೆ || ಅಣ್ಣಯ್ಯ ಬಲರಾಮಸಹಿತ, ನೀ-ನಲ್ಲಲ್ಲಿ ತಿರುಗಾಡುವುದೇನು ವಿಹಿತಹೆಣ್ಣುಗಳೇಕೋ ಸಂಗಾತ, ಎನ್ನಬಿನ್ನಪವನು…
ರಚನೆ : ಶ್ರೀ ಪುರಂದರ ದಾಸರು ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ।।ಪ ।।ಕಷ್ಟಗಳೆಲ್ಲವ ಪರಹರಿಸಿ ಮನ --ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂತ ।।ಅ ಪ ।। ಮಸ್ತಕದಲಿ ಮಾಣಿಕದ ಕಿರೀಟಕಸ್ತೂರಿ ತಿಲಕದಿಂ ಹೊಳೆವ ಲಲಾಟಶಿಷ್ಟಿಲಿ ಕೊಳಲನೂದುವ ಓರೆನೋಟಕೌಸ್ತುಭ ಎಡಬಲದಲಿ ಓಲಾಟ ||1|| ಮಗಮಘಿಸುವ…