ಕಂಡು ಕಂಡು ನೀ ಎನ್ನ / Kandu kandu nee enna

ರಚನೆ : ಶ್ರೀ ಪುರಂದರ ದಾಸರು ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ।।ಪ॥  ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ ।।ಅ.ಪ॥  ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲನಿಂದೆಯಲಿ ನೊಂದೆನೈ ನೀರಜಾಕ್ಷತಂದೆತಾಯಿಯು ನೀನೆ ಬಂಧುಬಳಗವು ನೀನೆಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ     ।।೧।। ಕ್ಷಣವೊಂದು…

Continue Readingಕಂಡು ಕಂಡು ನೀ ಎನ್ನ / Kandu kandu nee enna

ಎದ್ದು ಬರುತಾರೆ ನೋಡೆ ತಾ /Yeddu baruthare Node

ಕೀರ್ತನಕಾರರು : ಗುರುಜಗನ್ನಾಥ ವಿಠಲರು  ಎದ್ದು ಬರುತಾರೆ ನೋಡೆ ತಾವೆದ್ದು ಬರುತಾರೆ ನೋಡೆ                                      ।।ಪ।। ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ…

Continue Readingಎದ್ದು ಬರುತಾರೆ ನೋಡೆ ತಾ /Yeddu baruthare Node

ಏಳು ನಾರಾಯಣ ಏಳು /Yelu narayanane elu lakshmi

ಕೀರ್ತನಕಾರರು : ಕನಕದಾಸರು ಏಳು ನಾರಾಯಣ ಏಳು ಲಕ್ಷ್ಮೀರಮಣ                 ।।ಪ॥ಏಳು ಶ್ರೀಗಿರಿ ಒಡೆಯ ಶ್ರೀವೆಂಕಟೇಶಏಳಯ್ಯ ಬೆಳಗಾಯಿತು              ।।ಅ.ಪ॥ ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟುಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆಶೇಷಶಯನನೆ ಏಳು ಸಮುದ್ರ ಮಥನವ ಮಾಡುದೇಶ ಕೆಂಪಾಯಿತು ಏಳಯ್ಯ ಹರಿಯೇ    ।।೧।।ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳಸುರರು ತಂದಿದ್ದಾರೆ…

Continue Readingಏಳು ನಾರಾಯಣ ಏಳು /Yelu narayanane elu lakshmi

ಎಲ್ಲಿರುವನೋ ರಂಗ ಎಂಬ / Elliruvano ranga emba

ರಚನೆ : ಶ್ರೀ ಕನಕದಾಸರು ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ                 ।।ಪ॥  ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು                 ।।ಅ.ಪ॥  ತರಳ ಪ್ರಹ್ಲಾದ ಹರಿ ವಿಶ್ವಮಯನೆಂದುಭರದೊದೆಯಲವನ ಪಿತ ಕೋಪದಿಂದಸ್ಥಿರವಾದೊಳಿ ಕಂಭದಲಿ ತೋರು ತೋರೆನಲುಭರದಿಂದ ಬರಲದಕೆ ವೈಕುಂಠ ನೆರೆಮನೆಯೇ               ।।೧।। ಕುರುಪತಿಯು…

Continue Readingಎಲ್ಲಿರುವನೋ ರಂಗ ಎಂಬ / Elliruvano ranga emba

ಕೃಷ್ಣ ಬಾರೊ ಕೃಷ್ಣ /Krishna baro krishna baro

ರಚನೆ : ಶ್ರೀ ಪುರಂದರ ದಾಸರು ಕೃಷ್ಣ ಬಾರೊ ಕೃಷ್ಣ ಬಾರೋಕೃಷ್ಣಯ್ಯ ನೀ ಬಾರಯ್ಯ ||ಪ|| ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ|| ಮನ್ಮಥಜನಕನೆ ಬೇಗನೆ ಬಾರೊಕಮಲಾಪತಿ ನೀ ಬಾರೊಅಮಿತಪರಾಕ್ರಮ ಶಂಕರ ಬಾರೊಕಮನೀಯ ಗಾತ್ರನೆ ಬಾರಯ್ಯ ದೊರೆಯೆ ||1|| ಸುರುಳು ಕೇಶಗಳ ಒಲಿವ…

Continue Readingಕೃಷ್ಣ ಬಾರೊ ಕೃಷ್ಣ /Krishna baro krishna baro

ಯಾಕೆ ನಿರ್ದಯನಾದೆ / Yeke nirdhayanaadeyo

ರಚನೆ : ಶ್ರೀ ಪುರಂದರ ದಾಸರು ಯಾಕೆ ನಿರ್ದಯನಾದೆಯೋ ಎಲೊ ಹರಿಯೇಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ|| ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದುಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ |1| ಸಿರಿ ದೇವಿಗೆ ಹೇಳದೆ…

Continue Readingಯಾಕೆ ನಿರ್ದಯನಾದೆ / Yeke nirdhayanaadeyo

ಹರಿನಾಮದರಗಿಣಿಯು ಹಾರುತಿದೆ/ Harinamadaraginiyu harutide

ರಚನೆ : ಶ್ರೀ ಪುರಂದರ ದಾಸರು ಹರಿನಾಮದರಗಿಣಿಯು ಹಾರುತಿದೆ ಜಗದಿಪರಮ ಭಾಗವತರು ಬಲೆಯ ಬೀಸುವರು ||ಪ|| ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದುತಾಪವೆಂಬುವ ಹುಲಿಯ ಕೊಂಡೊಯ್ವುದುಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟುಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು |1| ದಾರಿಯಲಿ ನಡೆವಾಗ ಚೋರರುಪಟಳವಿಲ್ಲಮಾರಿ ಬಂದರೆ ಅದನು ಹೊಡೆದು ನೂಕುವುದುಕ್ರೂರ…

Continue Readingಹರಿನಾಮದರಗಿಣಿಯು ಹಾರುತಿದೆ/ Harinamadaraginiyu harutide

ಬದುಕಿದೆನು ಬದುಕಿದೆನು ಭವವೆನಗೆ / Badukidenu badukidenu bhava

ರಚೆನೆ : ಶ್ರೀ ಕನಕ ದಾಸರು ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತುಪದುಮನಾಭನ ಪಾದದೊಲುಮೆ ಎನಗಾಯಿತು ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತುಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು ||1|| ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ…

Continue Readingಬದುಕಿದೆನು ಬದುಕಿದೆನು ಭವವೆನಗೆ / Badukidenu badukidenu bhava

ಆನಂದಮಯಗೆ ಚಿನ್ಮಯಗೆ / Anandamayage chinmayage

ರಚನೆ : ವಾದಿರಾಜರು ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆವೇದವ ತಂದು ಬೆಟ್ಟವ ಪೊತ್ತು ಧರಣೀಯಸಾಧಿಸಿ ಕಂಭದಿ ಬಂದವಗೆಭೂದಾನವ ಬೇಡಿ ನೃಪರ ಸಂಹರಿಸಿದಆದಿ ಮೂರುತಿಗೆ ಆರತಿ ಎತ್ತಿರೆ |೧|ಇಂದುವದನೆ ಸೀತೆ ಸಹಿತಲರಣ್ಯದಿನಂದಗೋಕುಲದಲ್ಲಿ ನಲಿದವಗೆಮಂದಗಮನೆಯರ ಮುಂದೆ ನಿರ್ವಾಣದಿನಿಂದ ಮೂರುತಿಗೆ ಆರತಿ ಎತ್ತಿರೆ |೨|ತುರಗವನೇರಿ ದೈತ್ಯರ ಸೀಳಿ ಸುಜನರಪೊರೆವ ಮಂಗಳ ಹಯವದನನಿಗೆವರದ ಯಾದವಗಿರಿ ಆದಿ ನಾರಾಯಣಚರಣ ಕಮಲಕೆ ಆರತಿ ಎತ್ತಿರೆ |೩| Lyrics in English Aanandamayage chinmayage |shreemannaaraayanage aarati ettire || pa || vedava tandu bettava pottu dharaniya |saadhisi kambadol udisidavage |bhoodaanava bedi nrupara samharisida |aadi moorutige aarati ettire ||…

Continue Readingಆನಂದಮಯಗೆ ಚಿನ್ಮಯಗೆ / Anandamayage chinmayage

ಪಾಹಿ ಶಿವೆ ಪಾಹಿ ಶಿವೆ / paahi shive paahi shive

ಪಾಹಿಶಿವೆ ಪಾಹಿಶಿವೆ ಪರಮ ಕಲ್ಯಾಣಿ |ಪಾಲಿಸೆಮ್ಮ ಪಾಪನೀಗಿ ಮಹಿಷ ಮರ್ಧಿನಿ ನಿನ್ನ ಕರುಣೆ ಭಿಕ್ಷೆಯಿದು ಶಿವನ ಬೇಡಿಕೆ ಅನುಪಮಾನ ನರರ ನೀನು ಕಾಯೆ ಅಂಬಿಕೆ ಮಾತೆ ಚರಣ ಕಮಲದಲ್ಲಿ ಇರಿಸಿ ನಂಬಿಕೆ ಮನುಜ ಕುಲವ ಕಾಯೆ ಒಡನೆ ನೀಡು ಕೋರಿಕೆ ||1||…

Continue Readingಪಾಹಿ ಶಿವೆ ಪಾಹಿ ಶಿವೆ / paahi shive paahi shive