ಜಯ ಜಯ ಕೃಷ್ಣ ಮುಕುಂದ /Jaya jaya Krishna Mukunda
ಜಯ ಜಯ ಕೃಷ್ಣ ಮುಕುಂದ ಮುರಾರೆ ||ಪ|| ಕರುಣಾ ಸಾಗರ ಕಮಲಾ ನಾಯಕ ಕನಕಾಂಬರ ಧಾರೆ ಗೋಪಾಲ ||1|| ಕಾಳಿಯ ಮರ್ಧನ ಕಂಸ ನಿಚ್ಛೇದನ ಕುವಲಯ ದಳ ನಯನ ಗೋಪಾಲ ||2|| ಗೋಪಿ ಜನಮ ಮೋಹನ ವ್ಯಾಪಕ ಗೋಪಿ ಮನೋಹಾರೆ ಗೋಪಾಲ…
ಜಯ ಜಯ ಕೃಷ್ಣ ಮುಕುಂದ ಮುರಾರೆ ||ಪ|| ಕರುಣಾ ಸಾಗರ ಕಮಲಾ ನಾಯಕ ಕನಕಾಂಬರ ಧಾರೆ ಗೋಪಾಲ ||1|| ಕಾಳಿಯ ಮರ್ಧನ ಕಂಸ ನಿಚ್ಛೇದನ ಕುವಲಯ ದಳ ನಯನ ಗೋಪಾಲ ||2|| ಗೋಪಿ ಜನಮ ಮೋಹನ ವ್ಯಾಪಕ ಗೋಪಿ ಮನೋಹಾರೆ ಗೋಪಾಲ…
ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು || ಪ || ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ…
ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ || ಪ || ಮಂಗಳಾಂಗ ಭವಭಂಗ ಬಿಡಿಸಿನಿನ್ನ ಡಿಂಗರಿಗನ ಮಾಡೋ ಅನಂಗ ಜನಕ || ಅ.ಪ || ಏಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿಮೋದತೀರ್ಥ ಮತ ಚಿಹ್ನಿತನಾಗದೆ…
ರಚನೆ : ಪುರಂದರದಾಸರು ತಂಬೂರಿ ಮೀಟಿದವ ಭವಾಬ್ಧಿ ದಾಟಿದವ | ಪ |ತಾಳವ ತಟ್ಟಿದವ ಸುರರೊಳು ಸೇರಿದವ|ಅ.ಪ | ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ ಗಾನವ ಪಾಡಿದವ ಹರಿಮೂರುತಿ ನೋಡಿದವ || ವಿಠ್ಠಲನ ನೋಡಿದವ ಪುರಂದರ ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ || Lyrics…
ರಚನೆ : ಪುರಂದರದಾಸರು ನಾರಾಯಣ ನಿನ್ನ ನಾಮದ ಸ್ಮರಣೆಯ || ಪ || ಸಾರಾಮೃತವು ಎನ್ನ ನಾಲಿಗೆಗೆ ಬರಲಿ|| ಅ. ಪ || ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟು ಇರಲಿಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವಅಷ್ಟಾಕ್ಷರ ಮಹಾ ಮಂತ್ರದ ನಾಮವ ||…
ರಚನೆ : ಪುರಂದರದಾಸರು ಯಾರೇ ರಂಗನ ಯಾರೇ ಕೃಷ್ಣನ || ಪ ||ಯಾರೇ ರಂಗನ ಕರೆಯ ಬಂದವರು || ಅ.ಪ || ಗೋಪಾಲ ಕೃಷ್ಣನ, ಪಾಪ ವಿನಾಶನ ಈ ಪರಿಯಿಂದಲಿ ಕರೆಯ ಬಂದವರು || ೧ ||…
ರಚನೆ : ಪುರಂದರದಾಸರು ಅಂಬಿಗ ನಾ ನಿನ್ನನಂಬಿದೆ, ಜಗ-ದಂಬಾರಮಣ ನಂಬಿದೆ ||ಪ|| ಅಂಬಿಗ ಜಗದಂಬಿಗ | ಅಂಬಿಗ ನಿನ್ನ ನಂಬಿದೆ ತುಂಬಿದ ಹರಿಗೋಲಂಬಿಗ, ಅದ-ಕೊಂಭತ್ತು ಛಿದ್ರವು ಅಂಬಿಗಸಂಭ್ರಮದಿಂ ನೋಡಂಬಿಗ ಅದ-ರಿಂಬು ನೋಡಿ ನಡೆಸಂಬಿಗ ಹೊಳೆಯ ಭರವ ನೋಡಂಬಿಗ, ಅದಕೆಸೆಳವು ಘನವಯ್ಯ ಅಂಬಿಗಸುಳಿಯೊಳು…
ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ,ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ||ಆ|| ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ ||ಧಾ||ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ||ಕ || ಆದಿಲಕ್ಷ್ಮೀ… ಬಲದ ಕಾಲು ಮುಂದೇ ಇಟ್ಟು ಹೊಸಿಲು ದಾಟಿ ಬಾರಮ್ಮ…
ರಚನೆ : ಪುರಂದರದಾಸರು ಇನ್ನು ದಯ ಬಾರದೆ ದಾಸನ ಮೇಲೆ || ಪ ||ಪನ್ನಗ ಶಯನ ಶ್ರೀ ಪರಮ ಪುರುಷ || ಅ.ಪ || ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಹುಟ್ಟಿ ನಾನು ನನ್ನದು ಎಂಬ ನರಕದೊಳಗೆ ಬಿದ್ದುನೀನೆ ಗತಿ ಎಂದು ನಂಬಿದ ದಾಸನ…
ಪಾಲ್ಗಡಲಿನಿಂದ ಉದಿಸಿ ಹರಿಯ ವರಿಸಿ | ಕರವೀರ ಪುರದಲ್ಲಿ ಬಂದು ನೆಲೆಸಿ ಗತಿ ನೀನೇ ಎಂದವರ ಕೈ ಬಿಡದೆ ಹರಸಿ | ಕಾಪಾಡುವ ತಾಯೆ ಬಾರೆ ಕನಿಕರಿಸಿ || ಧನಲಕ್ಷ್ಮೀ ದಯೆ ತೋರಿ ಬಾಮ್ಮ ಅಮ್ಮಾ |ಸೌಭಾಗ್ಯ ಲಕ್ಷ್ಮಿ ನೀ ಬಾರಮ್ಮ…