ಕಂಡೆನಾ ಗೋವಿಂದನ / Kandenaa govindana

image from pinterest ರಚನೆ : ಪುರಂದರದಾಸರು ಕಂಡೆನಾ ಗೋವಿಂದನ ಗೋವಿಂದನಪುಂಡರೀಕಾಕ್ಷ ಪಾಂಡವ ಪಕ್ಷ ಕೃಷ್ಣನ || ಪ || ಕೇಶವ ನಾರಾಯಣ ಶ್ರೀಕೃಷ್ಣನವಾಸುದೇವ ಅಚ್ಯುತಾನಂತನ |ಸಾಸಿರ ನಾಮದ ಶ್ರೀ ಹೃಷಿಕೇಶನಶೇಷಶಯನ ನಮ್ಮ ವಸುದೇವ ಸುತನ || 1 || ಮಾಧವ…

Continue Readingಕಂಡೆನಾ ಗೋವಿಂದನ / Kandenaa govindana

ನರಸಿಂಹನ ಪಾದ ಭಜನೆಯ/ Narasimhana paada bhajaneya

ನರಸಿಂಹನ ಪಾದ ಭಜನೆಯ ಮಾಡೋ ||ಪ|| ನರಸಿಂಹನ ಪಾದ ಭಜನೆಯ ಮಾಡಲು ದುರಿತ ಪರ್ವತವ ಖಂಡಿಸುವ ಕುಲಿಶದಂತೆ ತರಳನ ಮೋರೆ ಕೇಳಿ ತ್ವರಿತದಿಂದಲಿ ಬಂದು ದುರುಳರ ಕರುಳ ತನ್ನ ಕೊರಳಲ್ಲಿ ಧರಿಸಿದ || ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ ವರ ಕಂಭದಿಂ…

Continue Readingನರಸಿಂಹನ ಪಾದ ಭಜನೆಯ/ Narasimhana paada bhajaneya

ಧೂಪಾರತಿಯ ನೋಡುವ / Dhooparatiya noduva

ರಚನೆ : ಪುರಂದರದಾಸರು ಧೂಪಾರತಿಯ ನೋಡುವ ಬನ್ನಿರೈನಮ್ಮ ಗೋಪಾಲಕೃಷ್ಣ ದೇವರ ಪೂಜೆಯ || ಪ || ಅಗರು ಚಂದನ ಗಂಧ ಗುಗ್ಗುಳ ಸಾಂಬ್ರಾಣಿಘಮಘಮಿಸುವ ಧೂಪಾರತಿಯ |ಮಂದರಧಾರಗೆ ಇಂದಿರೆ ಪತಿ ನಮ್ಮಕಂದರ್ಪ ಜನಕ ಮುಕುಂದನಿಗೆ || 1 || ಭೇರಿ ತಮಟೆ ತಾಳ…

Continue Readingಧೂಪಾರತಿಯ ನೋಡುವ / Dhooparatiya noduva

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ / Eetaneega vasudeva

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ || ಅ.ಪ || ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನಅನುಜೆಯಾಳಿದವನ ಶಿರವ ಕತ್ತರಿಸುತಾ |ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮನಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ || 1 || ಕ್ರೂರನಾದ ಫಣಿಪ…

Continue Readingಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ / Eetaneega vasudeva

ಎನ್ನಂಥ ಭಕ್ತರು ಅನಂತ / Enanta bhaktaru anantha

ಎನ್ನಂಥ ಭಕ್ತರು ಅನಂತ ನಿನಗಿಹರು ನಿನ್ನಂಥ ಸ್ವಾಮಿ ಎನಗಿಲ್ಲನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ ಭಿನ್ನೈಪೆ ನಿನ್ನ ಸಲಹೆಂದು || ಪ || ಪತಿತ ನಾನಾದರೂ ಪತಿತ ಪಾವನ ನೀನು ರತಿನಾಥ ಜನಕ ನಗಪಾಣಿರತಿನಾಥ ಜನಕ ನಗಪಾಣಿ ನೀನಿರಲು ಇತರ ಚಿಂತ್ಯಾಕೊ ಎನಗಿನ್ನು…

Continue Readingಎನ್ನಂಥ ಭಕ್ತರು ಅನಂತ / Enanta bhaktaru anantha

ಪವಮಾನ ಜಗದ ಪ್ರಾಣ / Pavamaana jagada praana

ರಚನೆ : ವಿಜಯದಾಸರು ಪವಮಾನ ಪವಮಾನ ಜಗದಾ ಪ್ರಾಣಾಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ || ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ…

Continue Readingಪವಮಾನ ಜಗದ ಪ್ರಾಣ / Pavamaana jagada praana

ಗುರುವಿನ ಗುಲಾಮನಾಗುವ ತನಕ/ Guruvina gulaamanaaguva tanaka

ರಚನೆ : ಪುರಂದರದಾಸರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ |ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ || ಆರು ಶಾಸ್ತ್ರವನೋದಿದರಿಲ್ಲನೂರಾರು ಪುರಾಣವ ಮುಗಿಸಿದರಿಲ್ಲಸಾರನ್ಯಾಯಕಥೆ ಕೇಳಿದರಿಲ್ಲಧೀರನಾಗಿ ತಾ ಬೇಡಿದರಿಲ್ಲ || ನಾರಿಯ ಭೋಗ ಅಳಿಸಿದರಿಲ್ಲಶರೀರಕೆ ಸುಖವ ಬಿಡಿಸಿದರಿಲ್ಲನಾರದವರದ ಪುರಂದರವಿಠಲನ ಸೇರಿಕೊಂಡು ತಾ ಬೆಳೆಯುವ…

Continue Readingಗುರುವಿನ ಗುಲಾಮನಾಗುವ ತನಕ/ Guruvina gulaamanaaguva tanaka

ಪಾಲಿಸೆಮ್ಮ ಮುದ್ದು ಶಾರದೆ / Paalisemma muddu sharade

ರಚನೆ : ಪುರಂದರದಾಸರು ಪಾಲಿಸೆಮ್ಮ ಮುದ್ದು ಶಾರದೆ ನಾಲಿಗೆಯಲ್ಲಿ ನಿಲ್ಲಬಾರದೇ||ಲೋಲ ಲೋಚನ ತಾಯೆ ನಿರುತಾ ನಂಬಿದೆ ನಿನ್ನ|| ಅಕ್ಷರಕ್ಷರ ವಿವೇಕ ನಿನ್ನ ಕುಕ್ಷಿಯೊಳಿರೇಳು ಲೋಕವ||ಸಾಕ್ಷಾತ್ಕಾರದಿಂದ ಒಲಿದು ರಕ್ಷಿಸು ತಾಯೆ||1|| ಶೃಂಗೇರಿ ಪುರನೆಲವಾಸಿನಿ ದೇವಿ ಸಂಗೀತ ಗಾನವಿಲಾಸಿನಿ||ಮಂಗಳ ಗಾತ್ರಾಳೆ ಬಳಿರೆ ಬ್ರಹ್ಮನ ರಾಣಿ||2||…

Continue Readingಪಾಲಿಸೆಮ್ಮ ಮುದ್ದು ಶಾರದೆ / Paalisemma muddu sharade

ಇವಳೇ ವೀಣಾಪಾಣಿ / Evale veenapaani

ಇವಳೇ ವೀಣಾ ಪಾಣಿ ವಾಣಿತುಂಗಾ ತೀರ ವಿಹಾರಿಣಿ ಶೃಂಗೇರಿ ಪುರ ವಾಸಿನಿ|| ಶಾರದಾ ಮಾತೆ ಮಂಗಳದಾತೆ ಸುರ ಸಂಸೇವಿತೆ ಪರಮ ಪುನೀತೆವಾರಿಜಾಸನ ಹೃದಯ ವಿರಾಜಿತೆ ನಾರದ ಜನನಿ ಸುಜನ ಸಂಪ್ರಿತೇ||1|| ಇವಳೇ ವೀಣಾ ಪಾಣಿ ವಾಣಿತುಂಗಾ ತೀರ ವಿಹಾರಿಣಿ ಶೃಂಗೇರಿ ಪುರ…

Continue Readingಇವಳೇ ವೀಣಾಪಾಣಿ / Evale veenapaani

ವಾರ ಬಂತಮ್ಮ ಗುರುವಾರ / Vaara bantamma guruvaara

ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ ವಾರ ಬಂತಮ್ಮ ಗುರುವಾರ ಬಂತಮ್ಮ ರಾಯರ ನೆನೆಯಮ್ಮ ಗುರುರಾಯರ…

Continue Readingವಾರ ಬಂತಮ್ಮ ಗುರುವಾರ / Vaara bantamma guruvaara