ಯಾಕೆ ಕಾಕುಲಾತಿ ಪಡುವೆ / Yaake kakulaati paduve

ರಚನೆ : ಪುರಂದರದಾಸರು ಯಾಕೆ ಕಕ್ಕುಲಾತಿ ಪಡುವೆ ಎಲೆ ಮರುಳೆ | ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮ ಸಾಕಲಾರದೆ ಬಿಡುವನೆ ಮರುಳೆ|| ಕಲ್ಲುಪಡೆಯಲ್ಲಿ ಹುಟ್ಟಿರುವ ಮಂಡೂಕಕೆ ಅಲ್ಲಿ ತಂದಿಡುವರಾರೋ| ಎಲ್ಲವನು ತೊರೆದಿರುವ ಅರಣ್ಯವಾಸಿಯನು ಅಲ್ಲೆ ಸಲಹದೆ ಬಿಡುವನೆ ಮರುಳೆ|| ಅಡವಿಯೊಳು…

Continue Readingಯಾಕೆ ಕಾಕುಲಾತಿ ಪಡುವೆ / Yaake kakulaati paduve

ಹರಿ ಕುಣಿದ ನಮ್ಮ ಹರಿ / Hari kunida namma hari

ಹರಿ ಕುಣಿದಾ ನಮ್ಮ ಹರಿ ಕುಣಿದಾಹರಿ ಕುಣಿದಾ ನಮ್ಮ ಹರಿ ಕುಣಿದಾ ||ಹರಿ||ಅಕಳಂಕಚರಿತ ಮಕರಕುಂಡಲಧರ||2||ಸಕಲರ ಪಾಲಿಪ ಹರಿ ಕುಣಿದಾ||2||||ಹರಿ ಕುಣಿದ|| ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ||2||ತರಳೆಯರೊಡಗೂಡಿ ಹರಿ ಕುಣಿದಾ ||2||||ಹರಿ ಕುಣಿದ|| ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ||2||ಚೆಂದದಿ ನಲಿಯುತ್ತ ಹರಿ ಕುಣಿದಾ…

Continue Readingಹರಿ ಕುಣಿದ ನಮ್ಮ ಹರಿ / Hari kunida namma hari

ನಮೋ ಭೂತನಾಥ / Namo bhoothanaatha

ಹೇ, ಚಂದ್ರ ಚೂಡ ಮದನಾಂತಕ ಶೂಲಪಾಣೆಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋಹೇ, ಪಾರ್ವತಿ ಹೃದಯ ವಲ್ಲಭ ಚಂದ್ರ ಮೌಳೆಭೂತದಿಪ ಪ್ರಮಥ ನಾಥ ಗಿರೀಶ ಚಾಪ ನಮೋ ಭೂತನಾಥ ನಮೋ ದೇವ ದೇವನಮೋ ಭಕ್ತಪಾಲ ನಮೋ ದಿವ್ಯ ತೇಜ || ಭವಾ ವೇಧಸಾರ…

Continue Readingನಮೋ ಭೂತನಾಥ / Namo bhoothanaatha

ನ್ಯಾಯ ನೀತಿ ಮೂರ್ತಿವೆತ್ತ / Nyaya neeti moortivetta

ವಂದೇ ಶಂಭು ಉಮಾಪತಿಮ್ ಸುರಗುರುಮ್ವಂದೇ ಜಗತ್ ಕಾರಣಂವಂದೇ ಪನ್ನಗ ಭೂಷಣಮ್ ಮೃಗಧರಮ್ವಂದೇ ಪಶುನಾಮ್ ಪತಿಮ್ವಂದೇ ಸೂರ್ಯ ಶಶಂಕ್ ವನ್ನಿ ನಯನಮ್ವಂದೇ ಮುಕುಂದಪ್ರಿಯಮ್ವಂದೇ ಭಕ್ತ ಜನಾಶ್ರಯನ್ಚ ವರದಮ್ವಂದೇ ಶಿವಮ್ ಶಂಕರಮ್ ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇಮಹಾಮಹಿಮ ಮಂಜುನಾಥ ನಮೋ ಎನುವೆಭೂಮಿಗಿಳಿದ ಕೈಲಾಸ…

Continue Readingನ್ಯಾಯ ನೀತಿ ಮೂರ್ತಿವೆತ್ತ / Nyaya neeti moortivetta

ಸಕಲ ಗ್ರಹಬಲ ನೀನೆ / Sakala grahabala neene

Composer : Purandara dasa ಸಕಲ ಗ್ರಹಬಲ ನೀನೆ ಸರಸಿಜಾಕ್ಷನಿಖಿಳ ರಕ್ಷಕ ನೀನೆ ವಿಶ್ವವ್ಯಾಪಕನೆ ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆಕವಿ ಗುರು ಶನಿಯು ಮಂಗಳನು ನೀನೆದಿವರಾತ್ರಿಯು ನೀನೆ ನವ ವಿಧಾನವು ನೀನೆಭವರೋಗಹರ ನೀನೆ ಭೇಷಜನು ನೀನೆ ಪಕ್ಷಮಾಸವು…

Continue Readingಸಕಲ ಗ್ರಹಬಲ ನೀನೆ / Sakala grahabala neene

ಕೋಲು ಕೃಷ್ಣ ಸಾಗರ ಶಯನ / kolu Krishna sagara shayana

ಕೋಲು ಕೃಷ್ಣ ಸಾಗರ ಶಯನ ಕೋಲಣ್ಣ ಕೋಲಸಾಲಿಗ್ರಾಮಕೆ ಹಾಲಭಿಷೇಕಕೋಲಣ್ಣ ಕೋಲ, ಕೋಲಣ್ಣ ಕೋಲ ||ಕೋಲು|| ಅಟ್ಟದ ಮೇಲಿನ ನೆಲವಲ್ಲಾಡಿಸಿಸಕ್ಕರೆಗಳ ಸವಿದಾಕೃಷ್ಣಾ ಕೃಷ್ಣೆಂದರೆ ನಾನಲ್ಲ ಬೆಕ್ಕೇನೊ ಎಂದಾ ಬೆಕ್ಕೆಂದೋಡುತ ಊರೊಳಗಿದ್ದ ಹಕ್ಕಿಗಳೋಡಿಸಿದಮಕ್ಕಳು ಮಲಗ್ಯಾರೆಬ್ಬಿಸಬೇಡೆನೆಬಟ್ಟಲು ಬಾರಿಸಿದಾ||2||ಕೋಲು|| ಹಪ್ಪಳ ಸಂಡಿಗೆ ಹರವಿದ ಮನೆಯಲಿತಪ್ಪದೆ ತಾ ಪೋದಮುಚ್ಚಿಡಬ್ಯಾಡಿ…

Continue Readingಕೋಲು ಕೃಷ್ಣ ಸಾಗರ ಶಯನ / kolu Krishna sagara shayana

ಹೆತ್ತ ತಾಯಿ ತಂದೆಗಳ ಚಿತ್ತವ / Hetta tayi tandegala chittava

ರಚನೆ : ಶ್ರೀ ಪುರಂದರದಾಸರು. ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿನಿತ್ಯ ದಾನವ ಮಾಡಿ ಫಲವೇನುಸತ್ಯ ಸದಾಚಾರ ಇಲ್ಲದವನುಜಪ ಹತ್ತುಸಾವಿರ ಮಾಡಿ ಫಲವೇನುಜಪ ಹತ್ತುಸಾವಿರ ಮಾಡಿ ಫಲವೇನು ತನ್ನ ಸತಿ ಸುತರು ಬಂಧುಗಳ ನೋಯಿಸಿಚಿನ್ನ ದಾನವ ಮಾಡಿ ಫಲವೇನುಬಿನ್ನಾಳದಿಂದಲಿ ದೇಶ ದೇಶವ…

Continue Readingಹೆತ್ತ ತಾಯಿ ತಂದೆಗಳ ಚಿತ್ತವ / Hetta tayi tandegala chittava

ಪ್ರೇಣಯಾಮೋ ವಾಸುದೇವಂ / Prenayamo vasudevam

ವಂದಿತಾ ಶೇಷ ವಂದ್ಯೋರು ವ್ರಂದಾರಕಂಚಂದನಾ ಚರ್ಚಿತೋದ್ಧಾರ ಪೀನಾಂಶಕಂಇಂದಿರಾ ಚಂಚಲ ಪಾಂಡಗನೀರಾಜಿತಂಮಂದರೋದ್ಧಾರಿ ವ್ರತೋಧ್ಭುಜ ಭೋಗಿನಂಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲಖಂಡಮಂಡನಂ ,ಪ್ರೀಣಯಾಮೊ ವಾಸುದೇವಂ ಸ್ರಷ್ಠಿಸಂಹಾರ ಲೀಲಾವಿಲಾಸಾತತಂಪುಷ್ಠ ಷಾಡ್ಗುನ್ಯ ಷದ್ವಿಗ್ರಹೋಲ್ಲಾಸಿನಂದುಷ್ಟನಿಶ್ಯೇಷ ಸಂಹಾರ ಕರ್ಮೋದ್ಯತಂಹ್ರಷ್ಟಪುಷ್ಟಾತಿಶಿಷ್ಟ ಪ್ರಜಾಸಂಶ್ರಯಂಪ್ರೀಣಯಾಮೊ ವಾಸುದೇವಂ , ದೇವತಾ ಮಂಡಲಖಂಡಮಂಡನಂ ,ಪ್ರೀಣಯಾಮೊ ವಾಸುದೇವಂ ಉನ್ನತ ಪ್ರಾರ್ಥಿತ…

Continue Readingಪ್ರೇಣಯಾಮೋ ವಾಸುದೇವಂ / Prenayamo vasudevam

ಮಧುಕರ ವೃತ್ತಿ ಎನ್ನದು / Madukara vrutti ennadu

ಸಾಹಿತ್ಯ : ಪುರಂದರದಾಸರು ಮಧುಕರ ವ್ರತ್ತಿ ಎನ್ನದುಮಧುಕರ ವ್ರತ್ತಿ ಎನ್ನದು ,ಬಲು ಚೆನ್ನದು||2|| ಪದುಮನಾಭನ ಪಾದ||3||ಪದುಮ ಮಧುಪವೆಂಬ||ಮಧುಕರ|| ಕಾಲಿಗೆ ಗೆಜ್ಜೆ ಕಟ್ಟಿ ಕಾಲಿಗೆ ಗೆಜ್ಜೆ ಕಟ್ಟಿ, ನೀಲವರ್ಣನ ಗುಣ||2||ಆಲಾಪಿಸುತ ಬಲು ಓಲಗ ಮಾಡುವಂತ||2||||ಮಧುಕರ|| ರಂಗನಾಥನ ಗುಣರಂಗನಾಥನ ಗುಣ, ಇಂಗದೆ ಪಾಡುತ್ತ||2||ಶ್ರಂಗಾರ ನೋಡುತ,…

Continue Readingಮಧುಕರ ವೃತ್ತಿ ಎನ್ನದು / Madukara vrutti ennadu

ಗಜವದನ ಬೇಡುವೆ / Gajavadana beduve

ರಚನೆ: ಶ್ರೀ ಪುರಂದರದಾಸರು ಗಜವದನ ಬೇಡುವೆ | ಗೌರೀತನಯಗಜವದನ ಬೇಡುವೆತ್ರಿಜಗವಂದಿತನೆ ಸುಜನರ ಪೊರೆವನೆ ||ಪ|| ಪಾಶಾಂಕುಶಧರ ಪರಮಪವಿತ್ರಮೂಷಿಕವಾಹನ ಮುನಿಜನಪ್ರೇಮ ||೧|| ಮೋದದಿ ನಿನ್ನಯ ಪಾದವ ತೋರೋಸಾಧುವಂದಿತನೆ ಆದರದಿಂದಲಿ ||೨|| ಸರಸಿಜನಾಭ ಶ್ರೀ ಪುರಂದರವಿಠಲನನಿರುತ ನೆನೆಯುವಂತೆ ದಯ ಮಾಡೋ ||೩|| This is…

Continue Readingಗಜವದನ ಬೇಡುವೆ / Gajavadana beduve