ವಿಶ್ವ ವಂದ್ಯ ಗಣಪತಿ/Vishwavandya Ganapathi

ವಿಶ್ವವಂದ್ಯ ವಿನಾಯಕನು ಪ್ರತಿಯೊಂದು ಕಾರ್ಯಸಾಧನೆಗೆ ಬೇಕಾಗುವ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳ ಮೂಲಾಧಾರವಾಗಿದ್ದಾನೆ. ಶ್ರೀ ಗಣೇಶನಿಗೆ ನಮಿಸುತ್ತಾ ನನ್ನ ಮೊದಲ ಲೇಖನವನ್ನು ಪ್ರಾರಂಭಿಸುತ್ತಿದ್ದೇನೆ ಮೊದಲೊಂದಿಪೇ ನಿನಗೆ ಗಣನಾಥ / Modalondipe ninage gananatha ಈ ಹಾಡು ಗಣೇಶನ ಅತ್ಯಂತ ಜನಪ್ರಿಯ ಭಕ್ತಿ ಗೀತೆ…

Continue Readingವಿಶ್ವ ವಂದ್ಯ ಗಣಪತಿ/Vishwavandya Ganapathi