ಚಂದವೇನೆ ಗೋಪಿ ಚಂದವೇನೆ / Chandavene gopi chandavene
ಚಂದವೇನೆ ಗೋಪಿ ಚಂದವೇನೆ ||2||ನಿನ್ನ ಮಗನ ದುಡುಕು ಚಂದವೇನೆ ||2|| ||ಚಂದವೇನೆ|| ಚಂದದಿಂದಲಿ ಅರವಿಂದಾಕ್ಷ ಬೆಣ್ಣೆಯ ತಿಂದು |ಬೇಗದಿ ಕ್ರಷ್ಣಾ ಬಂದೋಡಿ ನಿಂತನೆ ಗೋಪಿ ||ಚಂದವೇನೆ|| ಸದ್ದು ಮಾಡದೆ ಪಾಲ ಕದ್ದು ಯಮುನೆಯೊಳಗಿದ್ದ |ಸ್ತ್ರೀಯರನೆಲ್ಲ ಮುದ್ದು ಮಾಡಿ ಮಾಡಿ ಪೋದನೆ ||ಚಂದವೇನೆ|| …