ಮುನಿಯ ನೋಡಿರೊ ಮುಕುತಿ ಧನವ / Muniya nodiro mukuti dhanava bediro
ರಚನೆ : ಶ್ರೀ ಗೋಪಾಲ ದಾಸರು ಮುನಿಯ ನೋಡಿರೊ ಮುಕುತಿ ಧನವ ಬೇಡಿರೊಜನುಮರಹಿತವಾಗಿ ನಿ೦ದು ಘನವರವೀವ ರಾಘವೇ೦ದ್ರ || ಪ || ಸ೦ತರಗೂಡಿ ಸಕಲ ಚಿ೦ತೆಯ ಬಿಡಿ ಕುಪ೦ಥವ ಸುಡಿ ನಾನೆ೦ತೆ೦ಬೋದು ಬಿಡಿಅ೦ತರ೦ಗದಿ ಅಲ್ಲಿ ಹರಿಯಾಚಿ೦ತೀಸೇಕಚಿತ್ತದಲ್ಲಿ || ೧ || ಗೋಳಕತ್ರಯಾ…