ಬಂದ ದುರಿತಗಳ ಕಳೆಯೊ / Banda duritagala kaleyo
ಬಂದ ದುರಿತಗಳ ಕಳೆಯೊ – ತಂದೆ ಗುರುರಾಯಕಂದನ ಭವಣೆಯ ಇಂದು ನೋಡದಿರಯ್ಯ || ಪ || ನಿನ್ನ ಹೃದಯವಾಸಿ ನರಹರಿಯ ನಾಮವನುಅನುದಿನವು ಬಿಡದೆ ಭಜಿಸುತಿರಲುಇನಕಂಡ ಹಿಮದಂತೆ ತನುಬಾಧೆ ಓಡುವುದುಅನುಭವಕೆ ತಂದುಕೊಡುವ ಮುನಿಶಿಖಾಮಣಿಯೆ || ೧ || ನಿನ್ನ ಬಾಧೆಯು ಶ್ರೀ ನರಹರಿಯು…