ಗಾಯನವ ಮಾಡೋ ಗಣನಾಥನ / Gaayanava maado gananathana
ಗಾಯನವ ಮಾಡೋ ಗಣನಾಥನ ।। ಗಾಯನವ ಮಾಡೋ ವರಗಳ ಬೇಡೋ||ಆದಿಗೆ ಪೂಜೆಗೆ ಆಖರ ನೀತನು ಸಾಧನ ಸಂಪದಕ್ಕೆ ಸುಮನವ ನೀವ |ಮೂಷಿಕ ವಾಹನ ಲಂಬೋದರ ಶಕ್ತ, ಪಾಶಾಂಕುಶ ಧರ ಮೋದಕ ಹಸ್ತ ।। ಭವಸಂಭವ ಸುರವರ ನೀತ, ಭಾವಜನಯ್ಯನ ಅತಿ ಪ್ರೀತ…
ಗಾಯನವ ಮಾಡೋ ಗಣನಾಥನ ।। ಗಾಯನವ ಮಾಡೋ ವರಗಳ ಬೇಡೋ||ಆದಿಗೆ ಪೂಜೆಗೆ ಆಖರ ನೀತನು ಸಾಧನ ಸಂಪದಕ್ಕೆ ಸುಮನವ ನೀವ |ಮೂಷಿಕ ವಾಹನ ಲಂಬೋದರ ಶಕ್ತ, ಪಾಶಾಂಕುಶ ಧರ ಮೋದಕ ಹಸ್ತ ।। ಭವಸಂಭವ ಸುರವರ ನೀತ, ಭಾವಜನಯ್ಯನ ಅತಿ ಪ್ರೀತ…
ಅತಿ ಶೋಭಿಸುತಿದೆ ಶ್ರೀಪತಿಯ ವಾಹನ ||ಪ|| ಚತುರ್ದಶ ಲೋಕದಲಿ ಅಪ್ರತಿವಾಹನ ||ಅ.ಪ|| ವಿನತೆ ಕಶ್ಯಪಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಆಢ್ಯವಾಹನ ವನದಿ ಮಧ್ಯದಿ ನಾವಿಕರ ಭಕ್ಷಿಸಿದ ವಾಹನ ಜನಕನಾಜ್ಞದಿ ಕೂರ್ಮಗಜರ ನುಂಗಿದ ವಾಹನ ||೧|| ಕುಲಿಶ ಪಾಣಿಯ ಕೂಡೆ ಕಲಹ…
ಬಾರೋ ಮನೆಗೆ ಬಾರೋ ವೆಂಕಟರಮಣಾಕಂಸಾಸುರಮರ್ದನನೆ ಬಾರೊ |ಕೌಶಿಕಯಜ್ಞಪ ಬಾರೊ |ಹಂಸಡಿಬಿಕನಂತಕ ಬಾರೊ |ಹಂಸವಾಹನನ ಪಿತನೆ ಬಾರೊ ||1|| ಸಾಸಿರ ಮುಖನ ಪೆತ್ತವನೆ ಬಾರೊ |ಸಾಸಿರ ಗಣ್ಣಿನ ಅನುಜ ಬಾರೊ |ಸಾಸಿರ ವದನ ಶಯನ ಬಾರೊ |ಭೂಸುರರಿಗೆ ಪ್ರಿಯನೆ ಬಾರೊ ||2|| ವಾರಿಧಿಯೊಳು…
ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ ನಿನಗಿಂತ ಕುಂದೇನೊ || ಪ || ಮತ್ಸ್ಯಾವತಾರ ನೀನಾದರೆ ಆಕೆ ಮತ್ಸ್ಯಗಂಗಳೆ ತಾನಾದಳೊ | ಹೆಚ್ಚಿನ ಶಂಖವ ಹಿಡಿದರೆ ಆಕೆ ನಿಚ್ಚ ಶಂಖದ ಕಂಠಳಾದಳಯ್ಯ || ನೀಲವರ್ಣ ನೀನಾದರೆ ಆಕೆ ನೀಲಕುಂತಳೆ ತಾನಾದಳೊ | ಲೋಲ…
ನೆರೆನಂಬು ಮನವೆ ಹರಿಯಾಸಿರಿಯನಾಳುವ ದೊರೆಯಾ || ಸ್ಮರಿಸಿದಾಕ್ಷಣ ಕರಿಯಾ ಸೆರೆಯಬಿಡಿಸಿದವನರಿಯಾ ಮರೆಯದೆಜಗದೊಳು ಹರಿಯಾ ಚರಣಕಮಲಯುಗ ಮರಿಯಾ || ಧರೆಯೊಳು ದ್ರೌಪದಿ ಮೊರೆಯಾಹರಿ ಕೇಳಿದ ನೀನರಿಯಾ ಅರಿತುನಡೆವ ನೀ ಪರಿಯಾ ಸಾರುತಿದೆಕೃತಿ ಖರೆಯಾ || ಅರಿವಿನೊಳು ಮನ ಹರಿಯಾತೋರುವ ಘನ ಆಶ್ಚರಿಯಾತರಳ ಮಹಿಪತಿ…
ಶೇಷ ದೇವಾ ವಾರುಣಿ ಪತಿ ಪಾಹಿ || ಪ || ಶೇಷದೇವ ತ್ರೈಘೋಷಣ ಮುಖ ಪರಿ-ಪೋಷಿಸು ಎಮ್ಮಭಿಲಾಷೆಯ ಸಲಿಸಿ ||ಅ.ಪ. || ಭಜಿಸುವೆ ಸರ್ವದಾ ಸುಜನರಭೀಷ್ಟವ ಸುಜನಾರಾಧಕ ಭುಜಗೋತ್ತಂಸ ||1 || ಪುಣ್ಯ ಚರಿತ ಸುಶರಣ್ಯಗೆ ಸುಬ್ರಹ್ಮಣ್ಯದೇವ ಕಾರುಣ್ಯ ಮೂರುತಿ ||2…
ಮಾತಾಡೇ ಎನ್ನ ಮೌನದ ಗೌರೀಯಾತಕಚಲಮನ ಸೋತವನೊಡನೆಮಾತಾಡೇ ಗೌರಿ ಮಾತಾಡೇ||ನಸುನಗೆ ಮುಖವಿದು ಬಾಡಿ ಕೆಂದುಟಿಯುಎಸೆದಿರಲು ನಾನೋಡಿವಸುಧೆಯೊಳಗೆ ನಾ ಜೀವಿಸಲಾರೆಗಸಗಸವ್ಯಾತಕೆ ಎನ್ನೊಳು ತಾಯೇ ||ಕ್ಷಣ ಬಿಟ್ಟಿರಲಾರೆ ಅಮ್ಮಷಣ್ಮುಖ ಗಣಪರ ತಾಯೆ ನೀ ಬಾರೇಎನ್ನುವ ಗುಣಗಳ ಎಣಿಸಲಪಾರೆ ನಿನ್ನನ್ನು ಬಿಟ್ಟರೆ ಗತಿ ಇನ್ಯಾರೆ ||ಕ್ರೋಧವ್ಯಾತಕೆ ಎನ್ನೊಳು…
ಗಣಪತಿ ಎನ್ನ ಪಾಲಿಸೋ ಗ೦ಭೀರಗಣಪತಿ ಎನ್ನ ಪಾಲಿಸೋ || ಪಾರ್ವತಿ ನ೦ದನ ಸು೦ದರ ವದನಸರ್ವಾದಿ ಸುರಪ್ರಿಯ ಶಿರಭಾಗುವೆನಾ ||1|| ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತುಮಾಧವನಲಿ ಮನ ಸದಾ ನಿಲಿಸುವದೋ ||2|| ಪ೦ಕಜ ನಯನ ಶ್ರೀ ವೆ೦ಕಟ ವಿಠಲನೆಕಿ೦ಕರನೆನಿಸೆನ್ನ ಶ೦ಕರ ತನಯನೆ…
ತ್ಯಾಗರಾಜ ಸಂಗೀತ ಶ್ರೀರಾಮನುಪುರಂದರ ಸಂಗೀತ ಶ್ರೀಕ್ರಷ್ಣನು|ಸ್ವಾತಿಗೆ ಸಂಗೀತ ಪದ್ಮನಾಭನೂ...|ಅಖಿಲರ ಸಂಗೀತ ಅಯ್ಯಪ್ಪನೂ...ಶ್ರೀ ಅಯ್ಯಪ್ಪನೂ.... ಸ್ವಾಮಿ ಸಂಗೀತದೊಳ್ ಸಾಮ ಸಂಗೀತದೊಳ್ಆರೋಹಣ ಶಬರೀಶ್ರಂಗ|ಆ ಶ್ರಂಗದ ಉತ್ತುಂಗದೊಳ್ ದಾಸನ ಸಪ್ತ ಸ್ವರವಿಹಂಗಸ್ವರರಾಗ ಶ್ರೀ ವಿಹಂಗಾ ||ತ್ಯಾಗರಾಜ|| ಸುರಸುತ ಗೀತೆಯೊಳ್ ಸುಗಮ ಸಂಗೀತದೊಳ್ಅವರೋಹಣ ಪಂಪಾತೀರ್ಥ |ಅ ತೀರ್ಥದೊಳ್,ಜಲಸಾಗರೆಯೊಳ್ಅಲೆಯಾಗಿ…
ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ-ವಿಂದ ನೀನಲ್ಲದೆ ಇಹಪರವಿಲ್ಲ || ಪರರ ಬೇಡಿಪ್ಪಂತೆ ಗತಿಯಾಯಿತಲ್ಲನರರ ತುತಿಸಿ ನಾಲಿಗೆ ಬರಡಾಯಿತಲ್ಲ |ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾಪದ ಪಂಜರಗೆ || 1 || ತನುವು ತನ್ನದಲ್ಲ ತನ್ನವರು ತನಗಿಲ್ಲಅನುಕೂಲವಿರುವಾಗ ಸತಿಸುತರೆಲ್ಲಅನುವು ತಪ್ಪಿ…