ಶರಣಮಪ್ಪ ಶರಣಮಪ್ಪ ಸ್ವಾಮಿಯೇ / sharanamappa sharanamappa swamiye
ಶರಣಮಪ್ಪ ಶರಣಮಪ್ಪ ಶರಣಮಪ್ಪ ಸ್ವಾಮಿಯೇ ||ಶರಣಮಪ್ಪ|| ಅ ಶಿವನ ಕೇಶವನ ಅಪರೂಪದ ಸುತನಾಗಿಭುವಿಗಿಳಿದು ಬಂದವನೆ ಶರಣಮಯ್ಯಪ್ಪ ||ಶರಣಮಯ್ಯಪ್ಪ ಸ್ವಾಮಿ ಶರಣಮಯ್ಯಪ್ಪ||2|| ಬಾಳಿನಲ್ಲಿ ನೊಂದವರ ನಿನ್ನ ನಂಬಿಬಂದವರ ಬವಣೆ ನೀನೆ ನೀಗಬೇಕು ಅಯ್ಯಪ್ಪನಮ್ಮ ಬವಣೆ ನೀನೆ ನೀಗಬೇಕು ಅಯ್ಯಪ್ಪಕರುಣಾಮಯ ನೀನೆಂದು ಶರಣೆನ್ನುತನಾ ಬಂದು…