ಮಂಗಳ ಸ್ನಾನ ಮಾಡೆಲೋ / Mangala snana maadelo

ಮಂಗಳ ಸ್ನಾನ ಮಾಡೇಳೋ | ಜಗನ್ಮಂಗಳದಾಯಕ ಹರಿಯೇ ದಯಾಳೋ || ಪ || ಸಣ್ಣ ನಾಮವ ಬರೆದಿಟ್ಟು | ಬಹು | ಬಣ್ಣದ ಕುಂಕುಮ ಮಧ್ಯದಲ್ಲಿಟ್ಟು || ಸಣ್ಣಿಟ್ಟು ಕಸ್ತೂರಿ ಬೊಟ್ಟು | ಮಾಡು ಪುಣ್ಯಾಹವಾಚನ ಪೀತಾಂಬರುಟ್ಟು || ೧ ||…

Continue Readingಮಂಗಳ ಸ್ನಾನ ಮಾಡೆಲೋ / Mangala snana maadelo

ಸ್ಮರಿಸು ಗುರುಗಳ ಮನವೇ ಸ್ಮರಿಸು / Smarisu gurugala manave smarisu

ಸ್ಮರಿಸು ಗುರುಗಳನೆ ಮನವೇ ।ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ । ಬಂದ ।ದುರಿತ ಪರ್ವತಕೆ ಪವಿ ಎಂದು ತಿಳಿದೂ ।। ಪಲ್ಲವಿ ।। ಉರಗ ವೃಶ್ಚಿಕ ವ್ಯಾಘ್ರ ಅರಸು ಚೋರಾಗ್ನಿ ಕರಿ ।ಗರಳ ಜ್ವರ ಮೊದಲಾದ ಭಯಗಳಿಂದಾ ।ಪೊರದು ಮಂಗಳವೀವ…

Continue Readingಸ್ಮರಿಸು ಗುರುಗಳ ಮನವೇ ಸ್ಮರಿಸು / Smarisu gurugala manave smarisu

ಕೊಳಲೂದೊ ಗುರುವಾಯುರುಕೃಷ್ಣನೇ ಕೃಷ್ಣನೆ / Kolaludo guruvayur Krishnane

ಕೊಳಲೂದೊ ಗುರುವಾಯುರು ಕೃಷ್ಣನೇ ಕೃಷ್ಣನೆ ಜೇನಂತ ಅತಿಮಧುರ ಸಂಗೀತ ಸುಧೆ ತಂದ ಹಾಡಿನಲಿ ಅದಿವ್ಯ ಲೋಕವ ಸ್ರಷ್ಠಿಸುವ ಪರವಶವಾಗಿಸುವ ಗಾಯಕನೆ ನಾಯಕನೆ ||ಕೊಳಲೂದೊ|| ಯಮುನಾ ನದಿ ತೀರ ಓಳಾಡಿ ನಲಿದಾಗ ಅ ರಾಧೆ ಜತೆಗೂಡಿ ನಗೆ ಬೀರುವಗೋವೆಲ್ಲ ಕೂಡಿರಲು ಕುಣಿದಾಡುವಬರುವ ಕೃಷ್ಣಾ...ಬರುವ…

Continue Readingಕೊಳಲೂದೊ ಗುರುವಾಯುರುಕೃಷ್ಣನೇ ಕೃಷ್ಣನೆ / Kolaludo guruvayur Krishnane

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ|ಸ್ವಾಮಿ ಶರಣಂ ಅಯ್ಯಪ್ಪ ಶರಣಂ|ಸ್ವಾಮಿಯೇ ಶರಣಂ ಅಯ್ಯಪ್ಪಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||ಸ್ವಾಮಿ ಅಯ್ಯಪ್ಪ||ತಲೆ ಮೇಲೆ ನಿನ್ನಾ ಇರುಮುಡಿಯು ಇರಲುಮನದಲ್ಲಿ ನೂರು ಆಸೆ ತುಂಬಿರಲುಸ್ವಾಮಿ ಅಯ್ಯಪ್ಪ ಶರಣು ಎನುತಲಿರಲುಕಲ್ಲು ಮುಳ್ಳೆಲ್ಲಾ ಕಾಲ್ಗೆ ಹೂವುಗಳುಎರಿಮೇಲಿಯಲ್ಲಿ…

Continue Readingಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಇಹಲೋಕ ಸುಖವೆಂಬ / Ehaloka sukhavemba kambaliyolagina

ಇಹಲೋಕ ಸುಖವೆಂಬ ಕಂಬಳಿಯೊಳಗಿನ ಬುತ್ತಿ||ಇಹ||ನಂಬಿ ನೀ ಕೆಡದಿರೂ... ಹೇ ಮನವೇ ನಂಬಿ ನೀ ಕೆಡದಿರು ಇಹಲೋಕಸುಖವೆಂಬ ಕಂಬಳಿಯೊಳಗಿನ ಬುತ್ತಿ ||ನಂಬಿ||ನಿ ಬೆಲೆಯ ಊಟ ಪರಲೋಕ ಸುಖಸಾರಎಂಬೋದೆ ನಿಜ ಭಕುತಿ , ಹೇ ಮನವೇ ||ನಂಬಿ|| ನ್ಯಾಯವಿಲ್ಲದೆ ನಿನ್ನ ಕಾಯ ಪೋಷಣೆಯೆತೋಯದೊಳಗೆ ಹೋಮಾಆಯಸವನು…

Continue Readingಇಹಲೋಕ ಸುಖವೆಂಬ / Ehaloka sukhavemba kambaliyolagina

ಕಂದ ಹಾಲ ಕುಡಿಯೋ ಎನ್ನ / Kanda haala kudiyo enna

ಕಂದ ಹಾಲ ಕುಡಿಯೋ ಎನ್ನ ಗೋ-ವಿಂದ ಹಾಲ ಕುಡಿಯೋ ||ಪ|| ಮಂದರಧರ ಗೋವಿಂದ ಮುಕುಂದಕಂದ ಹಾಲ ಕುಡಿಯೋ ||ಅ|| ಶೃಂಗಾರವಾದ ಗೋವಿಂದ ಚೆನ್ನಪೊಂಗೊಳಲನೂದುತ ಬಂದಅಂಗನೇರು ನಿನ್ನ ಚಂದ ನೋಡಿಭಂಗಪಟ್ಟರು ಕಂಡ ದೇವಯ್ಯ || ಆಕಳ ಬಳಿಗೆ ಓಡಾಡಿ ಹರಿಶ್ರೀಕಾಂತೇರ ಒಡಗೂಡಿಲೌಕಿಕ ಆಟಗಳಾಡಿ…

Continue Readingಕಂದ ಹಾಲ ಕುಡಿಯೋ ಎನ್ನ / Kanda haala kudiyo enna

ವನಮಾಲಿ ರಾಧಾರಮಣ / Vanamali radharamana

ವನಮಾಲಿ ರಾಧಾರಮಣಗಿರಿಧಾರಿ ಗೋವಿಂದ|ನೀಲಮೇಘ ಸುಂದರನಾರಾಯಣ ಗೋವಿಂದ||ವನಮಾಲಿ|| ಭಕ್ತ ಹೃದಯ ಮಂದಾರಭಾನುಕೋಟಿ ಸುಂದರ|ನಂದಾನಂದ ಗೋಪವೃಂದನಾರಾಯಣ ಗೋವಿಂದ ||ವನಮಾಲಿ|| ನಾರಾಯಣ ಗೋವಿಂದ........ Lyrics in English Vanamaali radharamana giridhaari govinda | neelamegha sundara narayana govinda || vanamaali || Bhakta…

Continue Readingವನಮಾಲಿ ರಾಧಾರಮಣ / Vanamali radharamana

ಕಂಡೆ ಹರಿಯ ಕಂಡೆ ದೇವಾದಿ ದೇವ /Kande hariya kande devadi

ಕಂಡೆ ಹರಿಯ ಕಂಡೆ | ದೇವಾದಿ ದೇವ ಧನುಜಾದಿ ವಂದ್ಯಧರಣೇಶನ | ದಿವ್ಯ ಚರಣ ಕಮಲಯುಗವ ||ಕಂಡೆ|| ಪಾವನವಾಯಿತು ಕುಲಕೋಟಿಗಳು ಸ್ಫುಟಿದು ಹೋದವು ಪರಿತಾಪಗಳೂ ||ಬೇರೇನು ಬೇಕಿಲ್ಲ ಸಾಕು ಇದುವೇ ಅನಂತ ಭಾಗ್ಯ ||ಕಂಡೆ|| ಈ ಜೀವ ಜೊತೆಯಲ್ಲಿ ಪರಮಾತ್ಮ ಕಳೆದು…

Continue Readingಕಂಡೆ ಹರಿಯ ಕಂಡೆ ದೇವಾದಿ ದೇವ /Kande hariya kande devadi

ಬಂದಾ ಮನಮಾನಸಕೆ ಶ್ರೀ ಹರಿ / Banda manamanasake sri hari

ಬಂದಾ ಮನಮಾನಸಕೆ ಶ್ರೀ ಹರಿ |ಇಂದಿರೆ ರಮಣ ಮುಕುಂದ ಆನಂದದಿ|| ತಳತಳಿಸುವ ನವರತ್ನಕಿರೀಟವು |ಹೊಳೆವ ಮಕರ ಕುಂಡಲ ಧ್ವಜವು |ತುಳಸಿಮಾಲೆ ವನಮಾಲೆಯಿಂದೊಪ್ಪುತ |ಬಲು ತೇಜಸ್ವಿಗೆ ತೇಜೋಮಯನಾದ ||ಹರಿ ಬಂದ|| ಲಲನೆ ರುಕ್ಮಿಣಿ ಸತ್ಯಭಾಮೆರಿಂದೊಡಗೂಡಿ |ನಲಿದಾಡುತ ಎನ್ನ ಹ್ರದಯದಲಿ ||ಬಲುಬಲುವಿಗಳ ಅಜ್ಞಾನಾಂಧಕಾರದ |ಕುಲವ…

Continue Readingಬಂದಾ ಮನಮಾನಸಕೆ ಶ್ರೀ ಹರಿ / Banda manamanasake sri hari

ಹಾ ಹಾ ಹಾ ಹಾ ಮಾನವ ಹೀಗೇಕೆ / Ha ha ha ha manava heegeke

ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ|| ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ ||ಪ||ಹರಿ ಭಜನೆಯ ಬಿಟ್ಟೆ ||ಅ|| ಜನ್ಮಾಂತರದಲಿ ಮಾಡಿದ ಪುಣ್ಯದಿಂದಿಗೆ ಭೂಸುರ ಜನ್ಮವಕೊಟ್ಟ ದೇವವರೇಣ್ಯಸನ್ಮಾನದಿ ಮಾನ್ಯ ಮನ್ಮಥನಯ್ಯನ ಧನ್ಯಚರಿತ್ರನ ಒಮ್ಮಾದರು ನೀ ಮನ್ನಿಸಲಿಲ್ಲ…

Continue Readingಹಾ ಹಾ ಹಾ ಹಾ ಮಾನವ ಹೀಗೇಕೆ / Ha ha ha ha manava heegeke