ಕರ್ತಾ ಕೃಷ್ಣಯ್ಯ ನೀ ಬಾರಯ್ಯ / Kartra krishnayya nee baarayya

ಕರ್ತಾ ಕೃಷ್ಣಯ್ಯ ನೀ ಬಾರಯ್ಯಎನ್ನಾರ್ತ ಧ್ವನಿಗೊಳಿದು ನೀ ಬಾರಯ್ಯ ||ಕರ್ತಾ|| ಸುಗುಣದ ಖಣಿಯೆ ನೀ ಬಾರಯ್ಶಾ | ಅಘವನೋಡಿಸಲು ನೀ ಬಾರಯ್ಶಾಧಗೆ ಏರಿತು ತಾಪ ನೀ ಬಾರಯ್ಶಾ| ಮುಗುಳ್ನಗೆಯ ಮಳೆಗರೆಯೆ ಬಾರಯ್ಯ ||2|| ||ಕರ್ತಾ|| ವೈರಿ ವರ್ಗದಿ ನೊಂದೆ ನೀ ಬಾರಯ್ಶಾ…

Continue Readingಕರ್ತಾ ಕೃಷ್ಣಯ್ಯ ನೀ ಬಾರಯ್ಯ / Kartra krishnayya nee baarayya

ಈ ಕಾಡಿಗೇಕೆ ನೀ ಬಂದೆ ಸ್ವಾಮಿ / Ee kaadigeke nee bande swami

ಈ ಕಾಡಿಗೇಕೆ ನೀ ಬಂದೆ ಸ್ವಾಮಿಈ ದಾರಿಯಲಿ ಹೇಗೆ ನಡೆದೆ ಸ್ವಾಮಿ ||ಈ ಕಾಡಿಗೇಕೆ|| ಈ ಕಲ್ಲು ಈ ಮುಳ್ಳು ಈ ಹಳ್ಳಈ ದಿಣ್ಣೆ ಆಯಾಸ ನಾ ತಾಳೆನಲ್ಲ ||ಈ ಕಲ್ಲು|| ತಂಪಾದ ಗಾಳಿಯಲು ಮೈ ಬೆವರುತಿದೆಯಲ್ಲಅಯ್ಯಪ್ಪ ಸಾಕಾಯಿತಲ್ಲ|ಸ್ವಾಮಿ ಅಯ್ಯಪ್ಪ ಸಾಕಾಯಿತಲ್ಲ…

Continue Readingಈ ಕಾಡಿಗೇಕೆ ನೀ ಬಂದೆ ಸ್ವಾಮಿ / Ee kaadigeke nee bande swami

ನಂಬಿದೆ ನಿನ್ನ ಪಾದ ನರಸಿಂಹ / Nambide ninna paada narasimha

ನಂಬಿದೆ ನಿನ್ನ ಪಾದ ನರಸಿಂಹ ಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ || ನಂಬಿದೆ|| ಹಂಬಲಿಸುವೆನು ಬಲು ನರಸಿಂಹಪಾದ ನಂಬಿದವರನು ಕಾಯೊ ನರಸಿಂಹ ||ನಂಬಿದೆ|| ತುಂಬುರು ನಾರದ ಪ್ರಿಯ ನರಸಿಂಹ ಚೆಲ್ವ ಶಂಬರಾರಿಯ ಪಿತನೆ ನರಸಿಂಹ |ಅಂಬರೀಶನ ಕಾಯ್ದೆ ನರಸಿಂಹ ||2||ಜಗದಂಬಾ ರಮಣನೆ…

Continue Readingನಂಬಿದೆ ನಿನ್ನ ಪಾದ ನರಸಿಂಹ / Nambide ninna paada narasimha

ಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ / Sada poojegagi neenu satyanusatya

ಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ ||ಸದಾ|| ಎಂದಿಗು ಒಂದೇ ಶ್ರೀ ಮಣಿಕಂಠನೀನೆಂದಿಗು ಒಂದೇ ಶ್ರೀ ಮಣಿಕಂಠಅದಾ ನಂಬಿ ಭಕ್ತ ಬಂದಾಗ ಸೂಕ್ತ ||ಸನ್ಮಾರ್ಗ ತೋರಿಸುವೆ ಕಾರುಣ್ಯ ಮೂರ್ತಿ ||ಸದಾ|| ಸಮಸ್ಯೆಯ ಶಿಶುವಾಗಿ ನಾ ಸಾಯುವಾಗಮನಸ್ಸಿನ ಬೇಗುದಿಗೆ ನಾ ಬೇಯುವಾಗ |ತಲೆಯಲ್ಲಿ ತಾಮಸವು…

Continue Readingಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ / Sada poojegagi neenu satyanusatya

ಶಿವಲೋಕದಿಂದ ಒಬ್ಬ ಸಾಧು ಬಂದಾನೋ / Shivalokadinda obba sadhu bandano

ಶಿವಲೋಕದಿಂದ ಒಬ್ಬ ಸಾಧು ಬಂದಾನೋಶಿವನಾಮವನ್ನು ಕೇಳಿ ಅಲ್ಲಿನಿಂತಾನೋ || ಶಿವಲೋಕದಿಂದ || ಮೈತುಂಬ ಬೂದಿಯನ್ನು ಧರಿಸಿಕೊಂಡಾನು ಕೊರಳೊಳು ರುದ್ರಾಕ್ಷಿ ಕಟ್ಟಿಕೊಂಡಾನು ||ಮೈಯಲ್ಲಿ ಕಪನೀಯ ತೊಟ್ಟುಕೊಂಡಾನು |ಕೈಯಲ್ಲಿ ತ್ರಿಶೂಲ ಹಿಡಿದುಕೊಂಡಾನು || ಶಿವ ಲೋಕದಿಂದ || ಊರಹೊರಗೆ ಒಂದು ಮಠ ಕಟ್ಟಿಸ್ಯನೋ ಮಠದ…

Continue Readingಶಿವಲೋಕದಿಂದ ಒಬ್ಬ ಸಾಧು ಬಂದಾನೋ / Shivalokadinda obba sadhu bandano

ದೇವಿ ನಮ್ಮ ದ್ಯಾವರು ಬಂದವ್ರೆ / Devi namma dyavaru bandavre bannire

ದೇವಿ ನಮ್ಮ ದ್ಯಾವರು ಬಂದವ್ರೆ ಬನ್ನೀರೆ ನೋಡ ಬನ್ನೀರೆಬನ್ನೀರೆ ನೋಡ ಬನ್ನಿರೇ || 2 || ಕೆಂಗಣ್ಣ ಮೀನನಾಗಿ ನಮ್ಮ ರಂಗಗುಂಗಾಡಿ ಸೋಮನ್ನ ಕೊಂದಾನ್ನ|ಗುಂಗಾಡಿ ಸೋಮನ್ನ ಕೊಂದು ವೇದವಬಂಗಾರದೊಡಲನಿಗಿತ್ತಾನ್ನ || ದೇವಿ || ದೊಡ್ಡ ಮಡುವಿನೊಳಗೆ ನಮ್ಮ ರಂಗಗುಡ್ಡವ ಹೊತ್ತುಕೊಂಡು ನಿಂತಾನ್ನ|ಗುಡ್ಡವ…

Continue Readingದೇವಿ ನಮ್ಮ ದ್ಯಾವರು ಬಂದವ್ರೆ / Devi namma dyavaru bandavre bannire

ದೇಹ ಜೀರ್ಣವಾಯಿತು ಧನದಾಹ / Deha jeernavayitu dhanadaaha

ದೇಹ ಜೀರ್ಣವಾಯಿತುಧನದಾಹ ಜೀರ್ಣವಾಗದು ಕೃಷ್ಣಾ ||ದೇಹ|| ಅಯ್ಯಾ ಕಣ್ಣು ಕಿವಿ ಮಂದವಾದವು ಹೆಣ್ಣು ಮಣ್ಣಿನಾಸೆ |ಮಂದವಾಗದು ಕೃಷ್ಣಾಕಾಲು ಕೈ ಜವಗುಂದಿದವು ||ಭೋಗಲೋಲತೆ ಜವಗುಂದವು ಕೃಷ್ಣಾ ಜರೆ ರೋಗದಿಂದ ನೆರೆಹೊರೆ ಹೇಸಿತು |ಈ ಶರೀರದಲ್ಲಿ ಹೇಸಿಕೆ ಇನಿತಿಲ್ಲ ||ನನ್ನ ದೇಹ ಪಾಪಕೋಟಿಗಳ ಮಾಡಿದರಿನ್ನು…

Continue Readingದೇಹ ಜೀರ್ಣವಾಯಿತು ಧನದಾಹ / Deha jeernavayitu dhanadaaha

ಲೋಕವೀರಂ ಮಹಾಪೂಜ್ಯಂ

ಓಂ ಲೋಕವೀರಂ ಮಹಾಪೂಜ್ಯಂಸರ್ವ ರಕ್ಷಾಕರಂ ವಿಭುಂಪಾರ್ವತಿ ಹ್ರದಯಾನಂದಂಶಾಸ್ತಾರಂ ಪ್ರಣಮಾಮ್ಯಹಂಸ್ವಾಮಿಯೇ ಶರಣಂ ಅಯ್ಯಪ್ಪಶರಣಂ ಶರಣಂ ಅಯ್ಯಪ್ಪಓಂ ವಿಪ್ರಪೂಜ್ಯಂ ವಿಶ್ವವಂದ್ಯಂ ವಿಷ್ಣುಶಂಭೋ ಪ್ರಿಯಂ ಸುತಂಕ್ಷಿಪ್ರ ಪ್ರಸಾದ ನಿರತಂ ಶಾಸ್ತಾರಂ ಪ್ರಣಮಾಮ್ಯಹಂಸ್ವಾಮಿಯೇ ಶರಣಂ ಅಯ್ಯಪ್ಪಶರಣಂ ಶರಣಂ ಅಯ್ಯಪ್ಪಓಂ ಮತ್ತ ಮಾತಂಗ ಗಮನಂಕಾರುಣ್ಯಾಂಮ್ರತ ಪೂರಿತಂಸರ್ವ ವಿಘ್ಣಹರಂ ದೇವಂಶಾಸ್ತಾರಂ…

Continue Readingಲೋಕವೀರಂ ಮಹಾಪೂಜ್ಯಂ

ಶಾರದೆಯೇ ಕರುಣಾವಾರಿಧಿಯೇ / Sharadeye karunavaridhiye

ಶಾರದೆಯೇ ಕರುಣಾವಾರಿಧಿಯೇ ||pa|| ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ||a.pa|| ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ ||1|| ಸರಸೀರುಹದಳ ನೇತ್ರೆ ಸಾಮಜಕ್ಕೆ ಸಮಯಾತ್ರೆಪರಮಪಾವನ ಚರಿತ್ರೆ ನೀ ಗತಿ ಜಗಕೆ ಮಿತ್ರೆ ||2|| ಅಜನ…

Continue Readingಶಾರದೆಯೇ ಕರುಣಾವಾರಿಧಿಯೇ / Sharadeye karunavaridhiye

ನಿನ್ನ ದರ್ಶನಕೆ ಸ್ವಾಮೀ ನಿನ್ನ / Ninna darushanake swami ninna

ನಿನ್ನ ದರ್ಶನಕೆ ಸ್ವಾಮೀ ನಿನ್ನ ದರ್ಶನಕೆಸ್ವರ್ಣಕ್ಷೇತ್ರ ಗುಡಿಯಲ್ಲಿರುವ ನಿನ್ನ ದರ್ಶನಕೆಹಳ್ಳ ದಿಣ್ಣೆಗಳ ಕಾಡು ಕಳ್ಳುಮುಳ್ಳುಗಳ ದಾಟಿ ಉಲ್ಲಾಸದಿ ಇಂದು ನಾವು ಬರುವೆವಯ್ಯಪ್ಪ ||ನಿನ್ನ ದರ್ಶನಕೆ|| ಮಂಡಲ ವ್ರತಮಾಡಿ ಮಾಲೆ ಹಾಕಿ ಕೊಂಡೆವುಇರುಮುಡಿ ಕಟ್ಟಿ ನಾವು ತಲೆಮೇಲಿಟ್ಟೆವುಪಂಪೆಯಲಿ ಮಿಂದು ನಾವು ಪೂಜೆ ಮಾಡಿದೆವುಪಂಪಾಮೇಳ…

Continue Readingನಿನ್ನ ದರ್ಶನಕೆ ಸ್ವಾಮೀ ನಿನ್ನ / Ninna darushanake swami ninna