ಹಬ್ಬ ಬಂದಿತಮ್ಮಾ… / Habba banditammaa ….
ಹಬ್ಬ ಬಂದಿತಮ್ಮಾ… ಗಣಪನ ಹಬ್ಬ ಬಂದಿತಮ್ಮಾ |ತೋರಣ ಕಟ್ಟಮ್ಮಾ ಮಾವಿನ ತೋರಣ ಕಟ್ಟಮ್ಮಾ |ಶ್ರಧ್ಧೆಯಿಂದ ಭಜಿಸೇ… ಬಹು ವಿದ್ಯೆ ಕೊಡುವನಮ್ಮಾ ||ಹಬ್ಬ|| ಬಾಲ ಬರುವನಮ್ಮಾ ಶುಭ ಕಾಲ ಕಾಣಿರಮ್ಮಾ |ಭಾದ್ರಪದದಿ ವಿಘ್ನೇಶ ಬಂದು ಭವಭಾಧೆ ಹರಿಪನಮ್ಮಾ |||ಹಬ್ಬ|| ಕದವ ತೆಗೆಯಿರಮ್ಮಾ ಭಕ್ತಿಲಿ…