ಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇ / Mangalam guru Shree chandramoulesh

ಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇಶಕ್ತಿಗಣಪತಿ ಶಾರದಾಂಬೆಗೆಶಂಕರಾಚಾರ್ಯರಿಗೇ || ಕಾಲಭೈರವಗೇ ಕಾಳಿ ದುರ್ಗಿಗೇವೀರ ಧೀರ ಶೂರ ಹನುಮಮಾರುತಿ ಚರಣಕ್ಕೇ || ಮಲ್ಲಿಕಾರ್ಜುನಗೇ ಚೆಲ್ವ ಜನಾರ್ದನಗೇಅಂಬಾಭವಾನಿ ಕಂಬದಗಣಪತಿ ಚಂಡಿಚಾಮುಂಡಿಗೇ || ವಿದ್ಯಾರಣ್ಯರಿಗೇ ವಿದ್ಯಾಶಂಕರಗೇವಾಗೀಶ್ವರಿಗೇ ವಜ್ರದೇಹಗರುಡಾಂಜನೇಯರಿಗೇ || ತುಂಗಭದ್ರೆಗೇ ಶೃಂಗನಿವಾಸಿನಿಗೇಶೃಂಗೇರಿಪುರದೊಳುನೆಲೆಸಿರುವಂಥ ಶಾರದಾಂಬೆಗೇ || ಸಚ್ಚಿದಾನಂದ ಶಿವ…

Continue Readingಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇ / Mangalam guru Shree chandramoulesh

ರಾಘವೇಂದ್ರ ತೀರ್ಥನೀತ ರಾಜಿಸುವಾತ / Raghavendra teerthaneeta rarajisuvaata

ರಾಘವೇಂದ್ರ ತೀರ್ಥನೀತ ರಾಜಿಸುವಾತ     || ಪ ||ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ  || ಅ || ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – ಬಹಳಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾಪುಣ್ಯವಂತರಿಂದ ಬಹು ಪೂಜೆಗೊಂಬಾತ – ನಮಗೆಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ    || ೧ || ಕಾಮಕ್ರೋಧಾದಿಗಳನೆ ಕಾಲಲೊದ್ದಾತ –…

Continue Readingರಾಘವೇಂದ್ರ ತೀರ್ಥನೀತ ರಾಜಿಸುವಾತ / Raghavendra teerthaneeta rarajisuvaata

ಋಣವೆಂಬ ಸೂತಕವು ಬಹು ಭಾಧೆ / Runavemba sootakavu bahu

ಋಣವೆಂಬ ಸೂತಕವು ಬಹು ಭಾಧೆ ಪಡಿಸುತಿದೆ ಗುಣನಿಧಿಯೆ ನೀ ಯೆನ್ನಾ ಋಣವ ಪರಿಹರಿಸೋ. ..||ಋಣ|| ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿಕೆಟ್ಟ ಬೈಗಳ ಬೈದು ಮನದಣಿಯಲುದಿಟ್ಟತನವನು ಬಿಟ್ಟು  ಕಳೆಗುಂದಿದೆನಯ್ಯಸ್ರಷ್ಠಿಗೊಡೆಯನೆ ಎನ್ನ ಋಣವ ಪರಿಹರಿಸೋ                                       ||ಋಣವೆಂಬ|| ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರಮ್ರತ್ಯು ಸೂತಕವು ಹನ್ನೊಂದು…

Continue Readingಋಣವೆಂಬ ಸೂತಕವು ಬಹು ಭಾಧೆ / Runavemba sootakavu bahu

ಜಯಲಕ್ಷ್ಮಿ ಜನನಿ ಪಾಲಿಸೆ / Jayalakshmi Janani palise

ಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ ಮಂಗಳೆ ಸಿರಿ ದೇವಿ ನಮಿಪೆ  ||ಜಯಲಕ್ಷ್ಮಿ|| ಇಂದಿರೆ ಹರಿ ಮಂದಿರೆ ಚಂದಿರನ ಸಹೋದರಿಯೇ ||ಇಂದಿರೆ||ಸುಂದರಿಯೆ ಸಿರಿದೇವೀ||2||ನಿನ್ನಯ ಚರಣಕೆ ನಮಿಪೆ   ||ಜಯಲಕ್ಷ್ಮಿ|| ಕಮಲೆಯೆ ವಿಮಲೆಯೆ ದಯಾಮಯೆಸುಮಕೋಮಲೆ ಕಮಲಾಲಯೆ  ||ಕಮಲೆಯೆ||ಶ್ರಮದೂರೆ ಪೊರೆಯೆ ಕೋಮಲೆ||2||ನಿನ್ನಯ ಚರಣಕೆ ನಮಿಪೆ    ||ಜಯಲಕ್ಷ್ಮಿ|| ಕ್ಷೀರಸಾಗರ…

Continue Readingಜಯಲಕ್ಷ್ಮಿ ಜನನಿ ಪಾಲಿಸೆ / Jayalakshmi Janani palise

ಶಿವಪ್ಪ ಕಾಯೋ ತಂದೆ / Shivappa kayo tande

ಶರಣು ಶಂಕರ ಶಂಭೋ ಓಂಕಾರನಾದ ರೂಪಾಮೊರೆಯ ನೀ ಆಲಿಸೀ ಪಾಲಿಸೋ ಸರ್ವೇಶಾ ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾಹಸಿವೆಯನ್ನು ತಾಳಲಾರೆ ಕಾಪಾಡೆಯ ಹರನೇ ||ಶಿವಪ್ಪ|| ಭಕ್ತಿಯಂತೆ ಪೂಜೆಯಂತೆ ಒಂದೂ ಅರಿಯೆ ನಾ||ಭಕ್ತಿ||ಪಾಪವಂತೆ ಪುಣ್ಯವಂತೆ ,ಕಾಣೆನಯ್ಯ ನಾ||2||   ||ಶಿವಪ್ಪ || ಶುದ್ಧನಾಗಿ…

Continue Readingಶಿವಪ್ಪ ಕಾಯೋ ತಂದೆ / Shivappa kayo tande

ಎಲ್ಲಿ ತುಳಸಿಯ ವನವು
ಅಲ್ಲೊಪ್ಪುವರು / Elli tulasiya vanavu

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ: |ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಂ | ಎಲ್ಲಿ ತುಳಸಿಯ ವನವುಅಲ್ಲೊಪ್ಪುವರು ಸಿರಿನಾರಾಯಣನು | ಪ | ಗಂಗೆ ಯಮುನೆ ಗೋದಾವರಿ ಕಾವೇರಿಕಂಗೊಳಿಸುವ ಮಣಿಕರ್ಣಿಕೆಯು |ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲಸಂಗಡಿಸುತ ವ್ರುಕ್ಷಮೂಲದಲ್ಲಿರುವುವು | ೧ |…

Continue Readingಎಲ್ಲಿ ತುಳಸಿಯ ವನವು
ಅಲ್ಲೊಪ್ಪುವರು / Elli tulasiya vanavu

ಏನು ಕರುಣಾ ಹೃದಯನೂ ಏಕದಂತನೇ / Enu karuna hrudayano ekadantane

ಏನು ಕರುಣಾ ಹೃದಯನೂ ಏಕದಂತನೇಸಾಟಿ ಇಲ್ಲವು ನಿನ್ನ ಪ್ರೀತಿಗೆ ಲಂಬೋದರನೇ      ||ಏನು|| ಪುಟ್ಟ ಇಲಿಯನು ನಿನ್ನ ವಾಹನ ಮಾಡಿಕೊಂಡೆ ಬೆನಕನೇಅದರ ಮೇಲೆ ನಿನ್ನ ಕರುಣೆ ಮಳೆಯ ಕರೆದೆ ಗಣಪನೆ   ||ಅದರ ಮೇಲೆ||ಒಂದು ಹುಲ್ಲು ಗರಿಕೆ ನಿನಗೆ ಅರ್ಪಿಸಿದರೆ ಸಾಕು…

Continue Readingಏನು ಕರುಣಾ ಹೃದಯನೂ ಏಕದಂತನೇ / Enu karuna hrudayano ekadantane

ಆರು ಮೂರೆರಡೊಂದು ಸಾವಿರ ಮೂರೆರಡು / Aaru mooreradondu savira

ಆರು ಮೂರೆರಡೊಂದು ಸಾವಿರಮೂರೆರಡು ಶತ ಶ್ವಾಶ ಜಪಗಳಮೂರು ವಿಧ ಜೀವರೊಳಗಬ್ಜಜ ಕಲ್ಪ ಪರ್ಯಂತಾ....ಆ....ರಚಿಸಿ ಸತ್ವರಿಗೆ ಸುಖಸಂಸಾರ ಮಿಶ್ರರಿಗಧಮ ಜನರಿಗಅಪಾರ ದುಖಃಗಳವೀವ ಗುರುಪವಮಾನ ಸಲಹೆನ್ನಾ....||೨|| ನಾನೇನು ನಿನಗೆಂದೆನೋ ಬಿಡದೆ ಪವಮಾನ ಪಾಲಿಸೊ‌ ಎನ್ನನೂ||ನಾನೇನು||ದೀನರ ಪಾಲಿಪ ದಾನವಾಂತಕನಿನ್ನ ಜ್ಞಾನಾನಂದದ ನಾಮ ಧ್ಯಾನವಗೈದೆನೋ ||ನಾನೇನು|| ಎರಡನೆ…

Continue Readingಆರು ಮೂರೆರಡೊಂದು ಸಾವಿರ ಮೂರೆರಡು / Aaru mooreradondu savira

ಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣ / Umeyarasana hrutkamaladyumanimaaramana

ಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣಕನಕ ಸಮ್ಯಂವರವರದಾ || ನಮೋ ನಮೋ ನಮಸ್ತೇ ನರಸಿ0ಹಂ ದೇವ ಸ್ಮರಿಸುವವರ ಕಾವ ||ನಮೋ||ಸುಮಹಾತ್ಮ ನಿನಗೆಣೆ ಲೋಕದೊಳಾವತ್ರಿಭುವನ ಸಂಜೀವ ||ಉಮೆಯರಸ|| ಕ್ಷೇತ್ರಜ್ಞಕ್ಷೇಮಧಾಮಭೂಮದಾನವ ಕುಲ ಭೀಮಗಾತ್ರ ಸನ್ನುತಬ್ರಹ್ಮಾದಿ ಸ್ತೋಮ ಸನ್ಮಂಗಳನಾಮಸನ್ಮಂಗಳನಾಮಾ....ಚಿತ್ರ ಮಹಿಮ ನಕ್ಷತ್ರ ನೇಮಿ ಸರ್ವತ್ರಮಿತ್ರ ಸುಚರಿತ್ರ ಪವಿತ್ರ ||ನಮೋ ನಮೋ||…

Continue Readingಉಮೆಯರಸನ ಹ್ರತ್ಕಮಲದ್ಯುಮಣಿಮಾರಮಣ / Umeyarasana hrutkamaladyumanimaaramana

ಲೋಕಮಾತೆ ವಿಮಲ ಚರಿತೆ ದೇವಿ / Lokamate vimala charite

ಲೋಕಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೆ ಪಾಕಶಾಸನಾದಿವಂದ್ಯೆ  ಕಮಲಭವನ ಮಡದಿಯೆ ||  ಕಮಲನೇತ್ರೆ ಇಂದುವದನೆ ಕೋಮಲಾಂಗಿ ಸುಂದರಿ ಭ್ರಮರವೇಣಿ ಹಂಸಗಮನೆ ಕೀರವಾಣಿ ಗುಣಮಣಿ ||  ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲನೇರಿದೆ  ವಿದ್ಯೆಗಳನು ಕರುಣಿಸಮ್ಮ ದೀನನಾಗಿ ಬೇಡುವೆ || ಶೃಂಗಗಿರಿಯ ಪುರನಿವಾಸೆ ಪಾಹಿ…

Continue Readingಲೋಕಮಾತೆ ವಿಮಲ ಚರಿತೆ ದೇವಿ / Lokamate vimala charite