ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ / Eke brundavanadi nelesiruve guruve

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇನಾಕವಿಲಸಿತಗೀತೆ ಲಾವಣ್ಯಮೂರ್ತೆ |ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದುಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ || ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದಮುಂದೆ ನ೦ದನ ಕಂದ ನಿನ್ನೆದುರು ಕುಣಿದಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧|| ಇಷ್ಟವಿಲ್ಲದ ರಾಜ್ಯವಾಳಿ ಬಹು…

Continue Readingಏಕೆ ಬೃಂದಾವನದಿ ನೆಲೆಸಿರುವೆ ಗುರುವೇ / Eke brundavanadi nelesiruve guruve

ಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ / Jayalakshmi Janani palisu hariramani

ಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ ಮಂಗಳೆ ಸಿರಿ ದೇವಿ ನಮಿಪೆ   ||ಜಯಲಕ್ಷ್ಮಿ|| ಇಂದಿರೆ ಹರಿ ಮಂದಿರೆ ಚಂದಿರನ ಸಹೋದರಿಯೇ ||ಇಂದಿರೆ||ಸುಂದರಿಯೆ ಸಿರಿದೇವೀ||2||ನಿನ್ನಯ ಚಕಣಕೆ ನಮಿಪೆ  ||ಜಯಲಕ್ಷ್ಮಿ|| ಕಮಲೆಯೆ ವಿಮಲೆಯೆ ದಯಾಮಯೆಸುಮಕೋಮಲೆ ಕಮಲಾಲಯೆ ||ಶ್ರಮದೂರೆ ಪೊರೆಯೆ ಕೋಮಲೆ||2||ನಿನ್ನಯ ಚರಣಕೆ ನಮಿಪೆ   ||ಜಯಲಕ್ಷ್ಮಿ|| ಕ್ಷೀರಸಾಗರ…

Continue Readingಜಯಲಕ್ಷ್ಮಿ ಜನನಿ ಪಾಲಿಸೆ ಹರಿರಮಣಿ / Jayalakshmi Janani palisu hariramani

ಅಂಭರಪುರ ಹರ ಶಂಭ ತ್ರಿಯಂಬಕ / Ambharapura hara shambho triyambaka

ವಾಮದೇವ ವಿರಂಚಿತನಯ ಉಮಾಮನೋಹರ ಉಘ್ರದುರ್ಜಟಿಸಾಮಜಾಜಿನ ವಸನಭೂಷಣ ಸುಮನ ಸೂಪ್ತಂಸಾ  ||ವಾಮದೇವ||ಕಾಮಹರ ಕೈಲಾಸ ಮಂದಿರ ಸೋಮಸೂರ್ಯ ನಳ ವಿಲೋಚನ  ||ಕಾಮಹರ||ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಾ....ಆಆ..||ಕಾಮಿತ||ಸದಾ ಸುಮಂಗಳವಾ. ... ಸದಾ ಸುಮಂಗಳವಾ. ... ಅಂಭರಪುರ ಹರ ಶಂಭ ತ್ರಿಯಂಬಕಶಂಭಾರಾರಿ ರಿಪು ಗಂಭೀರ ಕರುಣೆಶಂಭೋ ಸ್ವಯಂಭೋ…

Continue Readingಅಂಭರಪುರ ಹರ ಶಂಭ ತ್ರಿಯಂಬಕ / Ambharapura hara shambho triyambaka

ಹನುಮಯ್ಯ ಹನುಮಯ್ಯ ಘನಮಹಿಮನೆ / Hanumayya hanumayya ghana mahimane

ಹನುಮಯ್ಯ ಹನುಮಯ್ಯ ||2|ಘನಮಹಿಮನೆ ಖದರುಂಡನಿ ನಿಲಯನೆ  ||ಹನುಮಯ್ಯ|| ತತ್ವಾಧಿಪಮಚಿತ್ತದಿನೆಲೆಸಿನಿ  ಹ್ರತ್ಕಮ ಕಲೆಯೋ ಜೀವೋತ್ತಮನೆ ನಿತ್ಯ ||ತತ್ವಾಧಿಪ||ಬಪ್ಪ ಕ್ಲೇಶೌಭವ ಕ್ಷಿಪ್ರಧಿ ತಪ್ಪಿಸಿಬಪ್ಪದಿ ಕಾಯೋ ಕಂದರ್ಪಜನಕಪ್ರಿಯ   ||ಹನುಮಯ್ಯ|| ಅಂಜನೆಸುತ ಮತ ಭಂಗಿಸು ಹರಿಪದಕಂಜಮಧುಪ ಮ್ರತ್ಯುಂಜಯಪಿತನೆ  ||ಅಂಜನೆಸುತ||ಕಾಳಿರಮಣ ಸಿರಿಲೋಲನ ಭಕ್ತರಓಲಗ ಕರುಣಿಸು ಶೀಲಸ್ವರೂಪ  ||ಹನುಮಯ್ಯ|| ಕಾಂತೇಶನೆ…

Continue Readingಹನುಮಯ್ಯ ಹನುಮಯ್ಯ ಘನಮಹಿಮನೆ / Hanumayya hanumayya ghana mahimane

ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ / Deva hanuma shettyraya jagajatti

ಪಾವನ ಚರಿತ ಸಂಜೀವನ ಗಿರಿಧರಪಾವಮಾಣಿ ಕರುಣಾವಲೋಕನದಿನೀ ಒಲಿಯುತಲಿ ಸದಾವಕಾಲ ತವತಾವರೆ ಪದಯುಗ ಸೇವೆಯ‌ ಕರುಣಿಸು ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ ||2||ಕಾವೋದು ಭಾವಿ ಪರಮೇಷ್ಠಿ||2||    ||ದೇವಾ|| ವಾನರ ಕುಲನಾಯಕ ಜಾನಕಿ ಶೋಕಕಾನನ ತ್ರಣ ಪಾವಕಾ...ಆ...ಹೀನ ಕೌರವ ನಾಶಕಸನ್ಮೌನಿ ತಿಲಕ ,ಆನಂದ ತೀರ್ಥನಾಮಕಾ...ಕ್ಷೋಣಿಯೊಳಗೆ…

Continue Readingದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ / Deva hanuma shettyraya jagajatti

ರಾಘವೇಂದ್ರ ತವ ನಾಮವೆ ಮಧುರಾ / Raghavendra tava namavembo madhura

ರಾಘವೇಂದ್ರ ತವ ನಾಮವೆ ಮಧುರಾಅಲೆಯುವ ಮನಸ್ಸಿಗೆ ಅದೆ ಆಧಾರರಾಘವೇಂದ್ರ ತವ ನಾಮವೆ ಮಧುರ      ||ರಾಘವೇಂದ್ರ|| ಕಷ್ಟವು ಬಂದಾಗ ಕಲೆಯುವ ಶುಭನಾಮಕುಲ ಹೀನನಾದರು ಕೂಗಿ ಜಪಿಸುವ ನಾಮ    ||ಕಷ್ಟವು||ಕವಿದ ಭೀತಿಯಲಿ ಉಚ್ಛರಿಸುವ ನಾಮಮಾಡಿದ ಪಾಪಗಳ ನಿವಾರಿಸೋ ನಾಮ  ||ರಾಘವೇಂದ್ರ|| ರಾ ಎನೆ ರಾಶಿ…

Continue Readingರಾಘವೇಂದ್ರ ತವ ನಾಮವೆ ಮಧುರಾ / Raghavendra tava namavembo madhura

ಇಂದಿನ ದಿನ ಸುದಿನಾ ನಾಳೆ ಎಂಬುದು / Indina Dina sudina nale embudu

ಇಂದಿನ ದಿನ ಸುದಿನಾನಾಳೆ ಎಂಬುದು ಬಲು ಕಠಿಣ  ||ಇಂದಿನ||ಮಂದಮತಿಯೆ ನಿನಗಾಗಲೋ ಈಗಲೋ ||೨||ಗೋವಿಂದನ ನಾಮ ಸ್ಮರಣೆ ಮಾಡುವುದಕೆ ||೨|| ||ಇಂದಿನ || ಸಾಧು ಸಜ್ಜನರಿಂದ ಪಾಪವುಛೇದನವಾಗುವುದು ||ಸಾಧು||ಈಗಲೊ ಆಗಲೊ ಇನ್ಯಾವಾಗಲೋ ||೨||ಗೋವಿಂದನ ನಾಮ ಸ್ಮರಣೆ ಮಾಡುವುದಕೆ ||೨||     ||ಇಂದಿನ|| ಯೋಗಿಗಳೊಡನಾಡಿ ವಿಷಯದಭೋಗವನೀಡಾಡಿ…

Continue Readingಇಂದಿನ ದಿನ ಸುದಿನಾ ನಾಳೆ ಎಂಬುದು / Indina Dina sudina nale embudu

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌  / Odi Odi baa ankadolado koose baa

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌         ||ಓಡಿ||ನೋಡುವೆ ನಿನ್ನ ಮುಖವನ್ನುರಾಮನ ಕೂಡಿ ಕರುಣಿಯೆ ಬಾ ||ಓಡಿ|| ಚೆಂಡು ಕೊಡುವೆನು ಬಾ ಗೋಲಿಗುಂಡು ಕೊಡುವೆನು ಬಾ  ||ಚೆಂಡು||ದುಂಡು ಕರದೊಳ್ ಗುಂಡು ಬಿಂದುಲಿ ಉಂಗುರ ನೀಡುವೆ ಬಾ   ||ಓಡಿ|| ಬೆಣ್ಣೆ ಕೊಡುವೆನು ಬಾ…

Continue Readingಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌  / Odi Odi baa ankadolado koose baa

ಗಜವದನ ಹೇರಂಭ ವಿಜಯಧ್ವಜ / Gajavadana herambha vijayadhwaja

ಗಜಾನನಂ ಭೂತಗಣಾದಿ ಸೇವಿತಂಕಪಿತ್ಥಜಂಬೂಫಲಸಾರ ಭಕ್ಷಿತಂಉಮಾಸುತಂ ಶೋಕವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದಪಂಕಜಂ ಗಜವದನ ಹೇರಂಭವಿಜಯಧ್ವಜ ಶತರವಿ ಪ್ರತಿಭ   ||ಗಜವದನ||ಏಕದಂತ ವೈಕಲ್ಯಾಂತರಿದ್ಧಿ ಸಿದ್ಧಿ ದ್ವಯರ ಕಾಂತ   ||ಏಕದಂತ||ಗಜವದನ ಹೇರಂಭಾ ಮೂಷಿಕ ವಾಹನ ಸರ್ಪಭೂಷ ||೨||ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀಗಣೇಶ ||ಅಡಿಗಡಿಗೆವಂದಿಪೆವು ಶ್ರೀಗಣೇಶ||೨||ಗಣೇಶ…

Continue Readingಗಜವದನ ಹೇರಂಭ ವಿಜಯಧ್ವಜ / Gajavadana herambha vijayadhwaja

ಮೂಲ ರಾಮನ ದಿವ್ಯ ಮೂರ್ತಿ ಅರ್ಚಿಸಲೆನ್ನ / Moola Ramana divya moorthi

ಮೂಲರಾಮನ ದಿವ್ಯ ಮೂರ್ತಿಅರ್ಚಿಸಲೆನ್ನ ಮೇಲು ಮೇಲೆಂಬೆನಯ್ಯಾ... || ಮೂಲರಾಮನ ||ಶೀಲದಿಂದಿಳೆಯಲ್ಲಿ ಶಿವನು ಹೊಸಲು ಪೂರ್ವ|| ಶೀಲ ||ಶಿಷ್ಟಾರ್ಚನೆ ಮಾಡಿದ||2||ಶಿಷ್ಟಾರ್ಚನೆ ಮಾಡಿದಾ... ಚೆಲುವಾ..       || ಮೂಲರಾಮನ || ಆದಿಯಲ್ಲಿ ಅಜನಾದ ಇಂದ್ರ ನೀ ದೇವರಪಡಿಯಾದರದಿ ನಿರ್ಮಿಸಿದ ವೇದಗರ್ಭನು ದೇಹದಲ್ಲಿ  ಭಕುತಿ ಯೋಗದಿಂದರ್ಚಿಸಿದಾ...…

Continue Readingಮೂಲ ರಾಮನ ದಿವ್ಯ ಮೂರ್ತಿ ಅರ್ಚಿಸಲೆನ್ನ / Moola Ramana divya moorthi