ಬಾರಯ್ಯ ಶ್ರೀನಿವಾಸ ದರುಶನ ನೀಡಯ್ಯಾ / Barayya shrinivasa darushana

ಬಾರಯ್ಯ ಶ್ರೀನಿವಾಸ ದರುಶನ ನೀಡಯ್ಯಾ ಶ್ರೀನಿವಾಸಾಶ್ರೀಲೋಲ ಶ್ರೀನಿವಾಸ ಶ್ರೀಪತಿ ಶೇಷಾಶಾಯಿ ಶ್ರೀನಿವಾಸ ||ಬಾರಯ್ಯ|| ಬ್ರಹ್ಮವಂದೇ ಶ್ರೀನಿವಾಸ ಪರಬ್ರಹ್ಮ ನೀನೇ ಶ್ರೀನಿವಾಸ ||ಬ್ರಹ್ಮ||ಪಾವನಾಂಗ ಶ್ರೀನಿವಾಸ ನೀ ಪಾಪಹರಣ ಶ್ರೀನಿವಾಸ   ||ಬಾರಯ್ಯ || ಗರುಡಗಮನ ಶ್ರೀನಿವಾಸ ನೀ ಗಂಗಾಜನಕ ಶ್ರೀನಿವಾಸ ||ಗರುಡ||ಘನ್ನ ಮಹಿಮಾ…

Continue Readingಬಾರಯ್ಯ ಶ್ರೀನಿವಾಸ ದರುಶನ ನೀಡಯ್ಯಾ / Barayya shrinivasa darushana

ಕೂಗಿದರು ಧ್ವನಿ ಕೇಳದೆ ಶಿರಬಾಗಿದರು / Koogidaru dhwani kelade Shira bagidaru

ಕೂಗಿದರು ಧ್ವನಿ ಕೇಳದೆ ಶಿರಬಾಗಿದರು ದಯ ಬಾರದೆ  ||ಕೂಗಿದರು||ಭೋಗಿಶಯನ ಭುವನಾಧಿಪತೇ ||2||ನಿನ್ನ ಆಗಮನವೆಂದಿಗೇ..ಏ.. ಆಗುವುದೋ ಪ್ರಭೂ   ||ಕೂಗಿದರು|| ಸಿಂಧುಶಯನ ಶೇಷಾದ್ರಿವರ ಸಿರಿಮಂದಿರ ಭಕ್ತ ಕುಟುಂಬಧರಾ ||ಸುಂದರಮೂರುತಿ ಒಂದಿನ ಸ್ವಪ್ನದಿ ||2||ಬಂದು ಪದದ್ವಯ ಚೆಂದದಿ ತೋರಿಸೊ ||ಕೂಗಿದರು|| ಕರುಣಾಶರಧಿಯು ನೀನಲ್ಲವೆ ಕ್ರಷ್ಣಾ ಶರಣಾಗತರಿಗೆ…

Continue Readingಕೂಗಿದರು ಧ್ವನಿ ಕೇಳದೆ ಶಿರಬಾಗಿದರು / Koogidaru dhwani kelade Shira bagidaru

ಪಂಡರಾಪುರದೊಳು ಪಾಂಡುರಂಗ ಉಡುಪಿಯ / Pandarapuradolu panduranga

ಪಂಡರಾಪುರದೊಳು ಪಾಂಡುರಂಗ ಉಡುಪಿಯ ಕೃಷ್ಣ ಪಾಂಡುರಂಗ ||ಅಯ್ಯೋಧ್ಯೆಯ ರಾಮ ಪಾಂಡುರಂಗಅಹೋಭಲ ನರಸಿಂಹ ಪಾಂಡುರಂಗ   ||ಪಂಡರಾಪುರದೊಳು|| ಗುರುವಾಯೂರು ಕೃಷ್ಣ ಪಾಂಡುರಂಗದ್ವಾರಕನಾಥ ಪಾಂಡುರಂಗ ||ವೆಂಕಟರಮಣ ಪಾಂಡುರಂಗಶ್ರೀರಂಗನಾಥ ಪಾಂಡುರಂಗ  ||ಪಂಡರಾಪುರದೊಳು|| ಬದರಿನಾಥ ಪಾಂಡುರಂಗಭದ್ರಾಚಲ ರಾಮ ಪಾಂಡುರಂಗ ||ಮಥುರಾನಾಥ ಪಾಂಡುರಂಗಶ್ರೀಕೋಟಿ ಚೆಲುವ ಪಾಂಡುರಂಗ ||ಪಂಡರಾಪುರದೊಳು|| ಕಾಶಿ ಬಿಂದು…

Continue Readingಪಂಡರಾಪುರದೊಳು ಪಾಂಡುರಂಗ ಉಡುಪಿಯ / Pandarapuradolu panduranga

ವಂದಿಪೆ ನಾ ನಿನ್ನನೂ ಸೊಂಡಿಲ ಗಣಪ / Vandipe naa Ninnanu sondila ganapa

ವಂದಿಪೆ ನಾ ನಿನ್ನನೂ ಸೊಂಡಿಲ ಗಣಪ ಬಂದೆನ್ನ ಸಲಹೋ ನೀನೂ   ||ವಂದಿಪೆ||ಪುಂಡರಿಕಾಕ್ಷನುಧ್ಧಂಡ ಪರಾಕ್ರಮಕೊಂಡಾಡಿಸುವಿ ವಕ್ರತುಂಡನೆಂಬರೊ ನಿನ್ನ ||ವಂದಿಪೆ || ಪಾಶಾಂಕುಶಧರನೆ  ಮೋದಕ ಹಸ್ತಭಾಷಿಗ ನೀನಹುದೋಆಶಪಾಶಗಳಿಂದ ಘಾಶಿಗೊಂಡಿಹ ಮನಬೇಸರ ಕಳೆದೆನ್ನ ಪೋಷಿಪನನು ತೋರೊ   ||ವಂದಿಪೆ || ಗೌರಿಯ ವರಪುತ್ರನೆಪ್ರಾರ್ಥಿಸುವೆ ನಿನ್ನನುಗೌರಿಯ ಪಾದ ಸ್ಮರಣೆಗೌರವದಿಂಮಾಳ್ಪ…

Continue Readingವಂದಿಪೆ ನಾ ನಿನ್ನನೂ ಸೊಂಡಿಲ ಗಣಪ / Vandipe naa Ninnanu sondila ganapa

ಪ್ರಾಣ ಬಾರೋ ಜಗತ್ರಾಣ ಬಾರೋ / Prana baro jagatrana baro

ಪ್ರಾಣ ಬಾರೋ ಜಗತ್ರಾಣ ಬಾರೋ||೨||ಪ್ರಾಣಿ ಸಕಲ ಕರ್ಮ ಮಾಳ್ಪ ಜಾಣ ಬಾರೋ ॥ಪ್ರಾಣಿ॥ಪಂಚರೂಪದಿ ಪ್ರಪಂಚ ವ್ಯಾಪ್ತ ಬಾರೋ ||ಪಂಚರೂಪದಿ||ಹಂಚಿ ಕೇಳಿ ದೈತೆಯರ ವಂಚಕನೆ ಬಾರೋ     ||ಪ್ರಾಣ|| ವಾಯುಪಸ್ಥ ಕರ್ಮಗೈವ ಅಪಾನ ಬಾರೋ||ವಾಯು||ವಾಯುವ ನೀ ನಿರೋಧೀಶೆ ಕಾಯ್ವರಾರೋ||ವಾಯುವ||ಗೋಣು ಮುರಿವ ಭಾರ ಹೊರುವ…

Continue Readingಪ್ರಾಣ ಬಾರೋ ಜಗತ್ರಾಣ ಬಾರೋ / Prana baro jagatrana baro

ಉಗಾಭೋಗ / Ugabhoga

ಎಷ್ಟು ಮಂದಿ ಧರಣಿ ಆಳಿ ಅರಸುಗಳೆನಿಸಿನಷ್ಟವಾಗಿ ಪೋದರಲ್ಲ ನೋಡನೋಡಾ ಕಟ್ಟಿಕೊಂಡೊಯ್ದರೆ ತೃಣವಾದರು ಹಿಂದೆ ಇಷ್ಟನಿಷ್ಟಕ್ಕೆ ಪಾತ್ರರಾಗುವರು ದಿಟ್ಟ ತಾ ಹರಿಗೋಲದಾಟಿಪನೊಂದುಹುಟ್ಟಲಿ ನೀರು ತಿರುಹಿ ಕಡೆ ದಾಟಿಸೆಹುಟ್ಟಿದ ಆ ಕೀರ್ತಿ ಹಾಕಿದವನದು ಎಂದುಕೊಟ್ಟ ವರವಗುಂಟು ಬಹುಮಾನವ ಎಷ್ಟೇ ಉದಕದಿ ಹುಟ್ಟು ಹೊರಳಿ ಆಡಿದರದಕೆ…

Continue Readingಉಗಾಭೋಗ / Ugabhoga

ಸರಸ್ವತಿ ಸ್ತೋತ್ರ – ಶ್ರೀ ಸರಸ್ವತಿ ದೇವಿ ಅಷ್ಟೋತ್ತರ ಶತನಾಮಾವಳಿ|

ಸರಸ್ವತಿ ಸ್ತೋತ್ರ - ವಿದ್ಯಾ ಪ್ರಾಪ್ರಿಗಾಗಿಪ್ರಥಮಂ ಭಾರತೀ ನಾಮ ದ್ವಿತೀಯಂ ಚ ಸರಸ್ವತೀ|ತೃತೀಯಂ ಶಾರದಾದೇವಿ ಚತುರ್ಥಂ ಹಂಸಗಾಮಿನೀ|ಪಂಚಮಂ ಚ ಜಗನ್ಮಾತಾ ಷಷ್ಠಂ ಚೈವ ತು ಪಾರ್ವತೀ|ಸಪ್ತಮಂ ಕಾಲರಾತ್ರೀ ಚ ಅಷ್ಟಮಂ ಬ್ರಹ್ಮಚಾರಿಣೀ||ನವಮಂ ಚ ಮೃಗಾಕ್ಷೀ ಚ ದಶಮಂ ಬ್ರಹ್ಮಪುತ್ರಿಕಾ||ಏಕಾದಶಂ ತು ವಾಗ್ವಾಣೀ…

Continue Readingಸರಸ್ವತಿ ಸ್ತೋತ್ರ – ಶ್ರೀ ಸರಸ್ವತಿ ದೇವಿ ಅಷ್ಟೋತ್ತರ ಶತನಾಮಾವಳಿ|

ಸರಸ್ವತೀ ಸ್ತೋತ್ರಮ್

ಸರಸ್ವತೀ ಸ್ತೋತ್ರಮ್ ಬ್ರಹ್ಮ ವಿರಚಿತಮ್ and ಪುರಾಣೋಕ್ತಮ್ ಸರಸ್ವತೀ ಸ್ತೋತ್ರಮ್ ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ  ||೧||ಸರಸ್ವತಿ ಮಹಾಭಾಗೇ ವಿದ್ಯೇ ಕಮಲಲೋಚನೇ |ವಿಶ್ವರೂಪೇ ವಿಶಾಲಾಕ್ಷಿ ವಿದ್ಯಾಂ ಬುದ್ಧಿಂ ಚ ದೇಹಿಮೇ  ||೨||ಸಾ ಮೇ ವಸತು…

Continue Readingಸರಸ್ವತೀ ಸ್ತೋತ್ರಮ್

ಲಲಿತಾ ಅಷ್ಟೋತ್ತರ ಶತ ನಾಮಾವಳಿ / Shri Lalita ashtottara shatanamavali

ಲಲಿತಾ ಅಷ್ಟೋತ್ತರ ಶತ ನಾಮಾವಳಿಧ್ಯಾನಶ್ಲೋಕಃಸಿಂಧೂರಾರುಣವಿಗ್ರಹಾಂ ತ್ರಿನಯನಾಂ ಮಾಣಿಕ್ಯಮೌಳಿಸ್ಫುರ-ತ್ತಾರಾನಾಯಕಶೇಖರಾಂ ಸ್ಮಿತಮುಖೀ ಮಾಪೀನವಕ್ಷೋರುಹಾಮ್ ।ಪಾಣಿಭ್ಯಾಮಲಿಪೂರ್ಣರತ್ನಚಷಕಂ ರಕ್ತೋತ್ಪಲಂ ಬಿಭ್ರತೀಂಸೌಮ್ಯಾಂ ರತ್ನಘಟಸ್ಥರಕ್ತಚರಣಾಂ ಧ್ಯಾಯೇತ್ಪರಾಮಂಬಿಕಾಮ್ ॥ಓಂ ಐಂ ಹ್ರೀಂ ಶ್ರೀಂ ರಜತಾಚಲ ಶೃಂಗಾಗ್ರ ಮಧ್ಯಸ್ಥಾಯೈ ನಮೋನಮಃಓಂ ಐಂ ಹ್ರೀಂ ಶ್ರೀಂ ಹಿಮಾಚಲ ಮಹಾವಂಶ ಪಾವನಾಯೈ ನಮೋನಮಃಓಂ ಐಂ ಹ್ರೀಂ…

Continue Readingಲಲಿತಾ ಅಷ್ಟೋತ್ತರ ಶತ ನಾಮಾವಳಿ / Shri Lalita ashtottara shatanamavali

ಶಾರದೆ ಸದಾಂಬುದಿಯೇ ಚಾರುಚರಣ / Sharade sadambudiye Charu charana

ಶಾರದೆ ಸದಾಂಬುದಿಯೇ ಚಾರುಚರಣ ತೋರಿಸೆ   ||ಶಾರದೆ||ಸರ್ವವಿದ್ಯದಾಯಿಣಿ ಗರ್ವನಿಖಿಲ ಸೂದಿಣಿ       ||ಶಾರದೆ|| ನಮಿಪೆನು ನಾ ನಿನಗೆ ಸದಾ ಕಲ್ಯಾಣಿ ||ನಮಿಪೆನು||ಸಮರಾರವ್ ಅಮರ ನುತೆಯೆ ವೀಣಾಪಾಣಿಯೆ ||ಸಮರಾರವ್||                         ||ಶಾರದೆ|| ನುಡಿದೇವಿ ನಾ ನಿನ್ನ ಅಡಿಗಳ ವಂದಿಪೆನು   ||ನುಡಿದೇವಿ||ನುಡಿಸಮ್ಮ ಶುಭನುಡಿಯ ಕೊಡು ದಿವ್ಯ ಮತಿಯ ||ನುಡಿಸಮ್ಮ||                           ||ಶಾರದೆ||…

Continue Readingಶಾರದೆ ಸದಾಂಬುದಿಯೇ ಚಾರುಚರಣ / Sharade sadambudiye Charu charana