ಹರಿಚಿತ್ತ ಸತ್ಯಾ /Harichitta satya

ಹರಿಚಿತ್ತ ಸತ್ಯಾ ಹರಿಚಿತ್ತ ಸತ್ಯಾನರಚಿತ್ತಕ್ಕೆ ಬಂದದ್ದು, ಲವಲೇಶ ನಡೆಯದು ಮಡದಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತಮದುವ್ಯಾಗದಿರುವುದು ಹರಿಚಿತ್ತವೋ ಕುದುರೆ ಅಂದಣ ಆನೆ ಬಯಸೋದು ನರಚಿತ್ತಪದಚಾರಿಯಾಗೋದು ಹರಿಚಿತ್ತವಯ್ಯ ವಿಧವಿಧ ಯಾತ್ರೆಯ ಬಯಸೋದು ನರಚಿತ್ತಒದಗಿ ಬರುವ ರೋಗ ಹರಿಚಿತ್ತವೋ ಸದಾ ಅನ್ನದಾನವ ಬಯಸೋದು ನರಚಿತ್ತಉದರಕ್ಕೆ…

Continue Readingಹರಿಚಿತ್ತ ಸತ್ಯಾ /Harichitta satya

ಶಬರಿ ಶೈಲನಿವಾಸ ದೇವ /Shabari Shaila Nivaasa

ಶಬರಿ ಶೈಲ ನಿವಾಸ ದೇವ ಶರಣಾಗತ ಪರಿಸೇವಿತ ತವಚರಣಂ ಮಮ ಶರಣಂ ಅಭಯದಾಯಕ ಅಯ್ಯಪ್ಪ || ಅಯ್ಯಪ್ಪ ಶರಣಂ ಶರಣು ನನ್ನಯ್ಯಪ್ಪ  ಅಯ್ಯಪ್ಪ ಶರಣಂ ಶರಣು ನನ್ನಯ್ಯಪ್ಪ | ಶಬರಿಗಿರೀಶ ಶರಣಂ ತರಣಂ ಶರಣಮಯ್ಯಪ್ಪ || ಶಬರಿ ಶೈಲನಿವಾಸ|| ಹರಿ ಚಂದನಾಭಿಷೇಕ…

Continue Readingಶಬರಿ ಶೈಲನಿವಾಸ ದೇವ /Shabari Shaila Nivaasa

ವೇಣಿ ಮಾಧವನ ತೋರಿಸೆ /Veni madhavana torise

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿಕಾಣದೆ ನಿಲ್ಲಲಾರೆನೆ ||pa|| ಕಾಣುತ ಭಕುತರ ಕರುಣದಿ ಸಲಹುವಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ||a.pa|| ಬಂದೆನೆ ಬಹಳ ದೂರದಿ ಭವಸಾಗರ ತರಣಿನಿಂದೆನೆ ನಿನ್ನ ತೀರದಿಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿಮಂದಗಮನೆ ಎನ್ನ ಮುಂದಕ್ಕೆ ಕರೆಯೆ ||1||…

Continue Readingವೇಣಿ ಮಾಧವನ ತೋರಿಸೆ /Veni madhavana torise

ಕಟಿಯಲ್ಲಿ ಕರವಿಟ್ಟನು /Katiyalli karavittano

ಕಟಿಯಲ್ಲಿ ಕರವಿಟ್ಟನು ಪಂಡರಿರಾಯ||ಪ||ರಾಜಸೂಯಯಾಗದಲ್ಲಿ ರಾಜೇಶ್ವರರಾಜರು ಮೊದಲಾದ ಸುರರೆಲ್ಲರುಭೋಜನವನ್ನೆ ಮಾಡಿದೆಂಜಲು ಮೊದಲಾದ್ದುರಾಜೀವಾಕ್ಷನು ಎತ್ತಿದಾಯಾಸದಿಂದಲೋ || ಗೊಲ್ಲಬಾಲಕರೊಡಗೂಡಿ ತಾ ಬಂದುಗೊಲ್ಲತೇರ ಮನೆ ಪೊಕ್ಕು ಬೆಣ್ಣೆಯ ತಿಂದುಬಲ್ಲಿದ ತೃಣಾವರ್ತ ಮೊದಲಾದಸುರರನ್ನುಎಲ್ಲರನ್ನು ಕೊಂದ ಆಯಾಸದಿಂದಲೊ || ಮುದದಿಂದ ವ್ರಜದ ಹದಿನಾರು ಸಾವಿರವನಿತೆಯರಾಳಿದ ಮದದಿಂದಲೊಮದಗಜಗಮನೇರ ಮಧುರಾಂತಕನಒದಗಿ ಮಾವನ ಕೊಂದ…

Continue Readingಕಟಿಯಲ್ಲಿ ಕರವಿಟ್ಟನು /Katiyalli karavittano

ಒಂದೇ ಶಾರದೆ ವೀಣಾಧಾರಿಣಿ / Onde sharade veenadharini

ಒಂದೇ ಶಾರದೆ ವೀಣಾಧಾರಿಣಿ ಮಾತೇ | ವೀಣಾಧಾರಿಣಿ ಮಾತೇ ||ಪ|| ಪುಸ್ತಕ ಪಾಣಿಯೇ ವಿದ್ಯೆಯ ನೀಡೆ | ಬುದ್ಧಿಯ ಕರುಣಿಸು ತಾಯೇ | ಬುದ್ಧಿಯ ಕರುಣಿಸು ತಾಯೇ|| ಬ್ರಹ್ಮನ ರಾಣಿಯೇ ಕರುನಾನಿಧಿಯೇ ಕರಗಳ ಮುಗಿಯುವೆ ತಾಯೇ || ಕರಗಳ ಮುಗಿಯುವೆ ತಾಯೇ…

Continue Readingಒಂದೇ ಶಾರದೆ ವೀಣಾಧಾರಿಣಿ / Onde sharade veenadharini

ಅಚ್ಯುತಾನಂತ ಗೋವಿಂದ ಹರಿ / Achyutananta govinda hari

ಅಚ್ಯುತಾನಂತ ಗೋವಿಂದ ಹರಿಸಚ್ಚಿದಾನಂದ ಸ್ವರೂಪ ಮುಕುಂದ ॥ ಪ ॥ ಕೇಶವ ಕೃಷ್ಣ ಮುಕುಂದ ಹರಿವಾಸುದೇವ ಗುರು ಜಗದಾದಿವಂದ್ಯಯಶೋದೆಯ ಸುಕೃತದ ಕಂದ ಸ್ವಾಮಿಶೇಷಶಯನ ಭಕ್ತ ಹೃದಯಾನಂದ ॥ 1 ॥ ನಾರಾಯಣ ನಿಮ್ಮ ನಾಮ ಎನ್ನನಾಲಿಗೆ ಮೇಲಿರಬೇಕೆಂಬ ನೇಮನಾನು ಬೇಡುವೆ ನಿಮ್ಮ…

Continue Readingಅಚ್ಯುತಾನಂತ ಗೋವಿಂದ ಹರಿ / Achyutananta govinda hari

ನೀಲಲೋಹಿತ ಡಮರುಗ ತ್ರಿಶೂಲ / Nila lohita damaruga

ನೀಲಲೋಹಿತ ಡಮರುಗ ತ್ರಿಶೂಲ ಶೋಭಿತ||ಪ|| ಫಾಲನಯನ ಶುಂಡಾಲ ಚರ್ಮ ಸುದುಕೂಲ ಮೃಡ ಸತತ ಪಾಲಿಸು ಕರುಣದಿ ||ಆ.ಪ|| ನಂದಿವಾಹನ ನಮಿಪೆ ಖಳವೃಂದ ಮೋಹನಅಂಧಕರಿಪು ಶಿಖಿ ಸ್ಯಂದನ ಜನಕ ಭೂಷಣಸನಂದನಾದಿ ಮುನಿ ವಂದಿತ ಪದಯುಗ ||1|| ಸೋಮಶೇಖರ ಗಿರಿಜಾಸುತಾಮ್ರ ಲೇಖರಾಸ್ತೋಮವಿನುತ ಭವ ಭೀಮ…

Continue Readingನೀಲಲೋಹಿತ ಡಮರುಗ ತ್ರಿಶೂಲ / Nila lohita damaruga

ಅಂಬಾತನಯ ಹೇರಂಬ / Amba tanaya heramba

ಅಂಬ ತನಯ ಹೇರಂಬ ಪೂರ್ಣಕರುಣಾಂಬುಧೆ ತವ ಚರಣಕೆ ಎರಗುವೆ ದಶನ ಮೋದಕ ಪಾಶಾಂಕುಶ ಪಾಣಿಅಸಮಚಾರುದೇಷ್ಣ ಕುಸುಮನಾಭನ ಪುತ್ರ ಬೃಂದಾರಕ ವೃಂದ ವಂದಿತ ಚರಣಅರವಿಂದಯುಗಳ ದಯದಿಂದ ನೋಡೆನ್ನ ಯೂಥಪ ವದನ ಪ್ರದ್ಯೋತ ಸನ್ನಿಭಜಗನ್ನಾಥ ವಿಠಲನ ಸಂಪ್ರೀತಿ ವಿಷಯ ಜಯ Lyrics in English…

Continue Readingಅಂಬಾತನಯ ಹೇರಂಬ / Amba tanaya heramba

ದೇವಕಿ ಕಂದಾ ಮುಕುಂದ / Devaki kanda mukunda

ದೇವಕಿ ಕಂದಾ ಮುಕುಂದ ಕೃಷ್ಣ||2|| ||ದೇವಕಿ|| ನಿಗಮೋದ್ಧಾರ ನವನೀತ ಚೋರಖಗಪತಿ ವಾಹನ ಜಗದೋದ್ಧಾರ ||ದೇವಕಿ|| ಕಂಸಮರ್ದನ ಕೌಸ್ತುಭಾಭರಣಹಂಸವಾಹನ ಪೂಜಿತ ಚರಣ ||ದೇವಕಿ|| ವರ ವೇಲಾಪುರ ಚೆನ್ನಪ್ರಸನ್ನಪುರಂದರವಿಠಲನ ಗುಣಪೂರ್ಣ ||ದೇವಕಿ|| Lyrics in English Devaki kanda mukunda || Nigamoddhara navanita…

Continue Readingದೇವಕಿ ಕಂದಾ ಮುಕುಂದ / Devaki kanda mukunda

ಬಂದನೇನೆ ರಂಗ ಬಂದನೇನೆ / Bandanene ranga banda

ಬಂದನೇನೆ ರಂಗ ಬಂದನೇನೆ, ಎನ್ನ ||ಪ||ತಂದೆ ಬಾಲಕೃಷ್ಣ ನವನೀತ ಚೋರ ||ಅ||ಘಿಲುಘಿಲುಘಿಲುರೆಂಬ ಪೊನ್ನಂದುಗೆ ಗೆಜ್ಜೆಹೊಳೆ ಹೊಳೆಯುವ ಪಾದವನೂರುತನಲಿನಲಿದಾಡುವ ಉಂಗುರ ಅರಳೆಲೆಥಳಥಳಥಳ ಹೊಳೆಯುತ ಶ್ರೀ ಕೃಷ್ಣ ||ಕಿಣಿಕಿಣಿಕಿಣಿರೆಂಬ ಕರದ ಕಂಕಣ ಬಳೆಝಣಝಣಝಣರೆಂಬ ನಡುವಿನ ಗಂಟೆಧಣಧಣಧಣರೆಂಬ ಪಾದದ ತೊಡವಿನಮಿಣಿಮಿಣಿ ಕುಣಿದಾಡುತ ಶ್ರೀ ಕೃಷ್ಣ ||ಹಿಡಿಹಿಡಿಹಿಡಿಯೆಂದು…

Continue Readingಬಂದನೇನೆ ರಂಗ ಬಂದನೇನೆ / Bandanene ranga banda