ರಂಗ ಪುರವಿಹಾರ ಜಯ ಕೋದಂಡ / Rangapura vihara jaya kodanda

ರಂಗಪುರ ವಿಹಾರ ಜಯ ಕೋದಂಡ ರಾಮಾವತಾರ ರಘುವರ ಶ್ರೀ || ಅಂಗಜ ಜನಕದೇವ ಬೃಂದಾವನ ಸಾರಂಗೇಂದ್ರ ವರದ ರಮಾಂತ ರಂಗ | ಶ್ಯಾಮಲಾಂಗ ವಿಹಂಗ ತುರಂಗ ಸದಯಪಾಂಗ ಸತ್ಸಂಗ || ಪಂಕಜಾಪ್ತಕುಲ ಜಲನಿಧಿ ಸೋಮ ವರ ಪಂಕಜ ಮುಖ ಪಟ್ಟಾಭಿರಾಮ ಪಂಕಜ…

Continue Readingರಂಗ ಪುರವಿಹಾರ ಜಯ ಕೋದಂಡ / Rangapura vihara jaya kodanda

ಲೋಕ ಭರಿತನೋ ರಂಗಾನೇಕ / Lokabaritano ranganeka

ಲೋಕ ಭರಿತನೋ ರಂಗಾನೇಕ ಚರಿತನೊ ||ಪ||ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ|| ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು-ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ||1|| ಮಿಕ್ಕ ನೃಪರ ಜರಿದು ಅಮಿತ ವಿಕ್ರಮ ಯದುವರನೆ ತನಗೆ ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ||…

Continue Readingಲೋಕ ಭರಿತನೋ ರಂಗಾನೇಕ / Lokabaritano ranganeka

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ /Ane bantane bantane

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮದಾನವ ಕದಳಿಯ ಕಾನನ ಮುರಿಯುತ ಗುಂಗುರುಗುರುಳ ನೀಲಾಂಗ ಚೆಲ್ವಾನೆಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆಬಂಗಾರದಣುಗಂಟೆ ಶೃಂಗಾರದಾನೆಮಂಗಳ ತಿಲಕದ ರಂಗನೆಂಬಾನೆ ಕೆಳದಿ ಗೋಪಿಯರೊಳು ಗೆಳೆತನದಾನೆಸುಲಭದಿಂದಲಿಯುವ ಎಳೆಮರಿ ಆನೆಘಲಿರುಘಲಿರುರವದಿ ನಲಿದಾಡೋ ಆನೆಮಲೆತವರೆದೆಮ್ಯಾಲೆ ತುಳಿದಾಡೋ ಆನೆ ನಳಿನಜಭವರಿಗೆ ಸಿಲುಕದ ಆನೆಒಲವಿಂದ ಭಕುತರ ಸಲಹುವ ಆನೆಹಲವು…

Continue Readingಆನೆ ಬಂತಾನೆ ಬಂತಾನೆ ಬಂತಮ್ಮಮ್ಮ /Ane bantane bantane

ಡಂಗುರವ ಸಾರಿ ಹರಿಯ / Dangurava saari hariya dingarigarellaru

ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂಮಂಡಲಕ್ಕೆ ಪಾಂಡುರಂಗವಿಠಲನೆ ಪರದೈವವೆಂದು ।।ಪ।। ಹರಿಯು ಮುಡಿದ ಹೂವು ಹರಿವಾಣದೊಳಗಿಟ್ಟುಕೊಂಡುಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ   ।।೧।। ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದುಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ  ।।೨।। ಇಂತು…

Continue Readingಡಂಗುರವ ಸಾರಿ ಹರಿಯ / Dangurava saari hariya dingarigarellaru

ಈ ಮುದ್ದು ಕೃಷ್ಣನ ಕ್ಷಣದ ಸುಖವೇ / I muddu krishnana kshanada sukhave

ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕುಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ|| ಚೆಲುವ ಚರಣದ್ವಂದ್ವ ಜಂಘಜಾನೂರುಕಟಿವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ|ನಳಿತೋಳು ಮುದ್ದುಮುಖ ನಳಿನ ನಾಸಿಕ ಕರ್ಣಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು|| ಕಿರುಗೆಜ್ಜೆ ಕಡಿಪೆಂಡೆ ಘಂಟಾಕಟಿಸೂತ್ರವರಹಾರ ಪದಕ ಶ್ರೀವತ್ಸ ಕೌಸ್ತುಭರತ್ನ|ಗುರುಮುದ್ರೆ ಕಂಕಣಾಂಗದ…

Continue Readingಈ ಮುದ್ದು ಕೃಷ್ಣನ ಕ್ಷಣದ ಸುಖವೇ / I muddu krishnana kshanada sukhave

ಶ್ರೀದೇವಿ ವಾಗ್ದೇವಿ ಜಯಗೌರಿ / Sridevi vagdevi jayagowri

ಶ್ರೀದೇವಿ ವಾಗ್ದೇವಿ ಜಯಗೌರಿ । [ಪ]ಸರಿಸಾಟಿ ನಿನಗಿಲ್ಲ ದೈವಗಳದೈವ ಶ್ರೀದೇವಿ ….।। [ಅ. ಪ] ಪಾಲ್ಗಡಲ ಶ್ರೀನಿಧಿಯೇ ಹೃತ್ಕಮಲ ವಾಸಿಫಲಬಗೆಯ ಸಿರಿತನಕ್ಕೆ ಸಿರಿಯೇ ನೀನಮ್ಮ ।ಕುಲದೇವಿ ನೀನೆಂದು …..ಅ…… ಅ…. ಬೇಡುವೆ ನಿನ್ನಕುಲಕ್ಕಾಗಿ ಐಸಿರಿಯ ವರನೀಡು ತಾಯಿ ।। [ಶ್ರೀದೇವಿ] ಶೃತಿಯಾಗಿ…

Continue Readingಶ್ರೀದೇವಿ ವಾಗ್ದೇವಿ ಜಯಗೌರಿ / Sridevi vagdevi jayagowri

ನೀರೆ ತೋರೆಲೆ ನೀರೆ ತೋರೆಲೆ / Neere torele neere torele

ನೀರೆ ತೋರೆಲೆ ನೀರೆ ತೋರೆಲೆ… ನೀಲ ವರ್ಣನ ದೇವನ ।।ಪ ।।ಭಾಮೆ ತೋರೆಲೆ ಭಾಮೆ ತೊರೆಲೆ… ಬಾಲ ಉಡುಪಿಯ ಕೃಷ್ಣನ … ।।ಅ. ಪ ।। ಕಡೆವ ಕಡೆಗೋಲು ನೇಣು ಸಹಿತಲಿ ಹಡಗಿನೊಳಗಿಂದ ಬಂದವನಬಿಡದೆ ಭಕ್ತರ ಒಡನೆ ಪಾಲಿಪ ರಂಗ ಉಡುಪಿಯ…

Continue Readingನೀರೆ ತೋರೆಲೆ ನೀರೆ ತೋರೆಲೆ / Neere torele neere torele

ಪ್ರಣಮಾಮಿ ಗಣನಾಯಕಮ್ / Pranamaami gananayakam

ಪ್ರಣಮಾಮಿ ಗಣನಾಯಕಮ್ ವರದಾಯಕಮ್ ವಿನಮ್ರ ಶ್ರೀತಜನ ವಿಘ್ನ ನಾಶಕಮ್ ||ಪ್ರಣಮಾಮಿ|| ವಿಕ್ರಮಾರ್ಜಿತ ವಕ್ರತುಂಡಮ್ ಶಿರೋಭೂಷಿತ ಚಂದ್ರ ಕಂಡಂ |ಭರತ ರಚನ ಧಾರಣ ಕಾಂಡಮ್ ಕರದೃತ ಪಾಶಂಕುಶೇಷು ದಂಡಮ್ ||ಪ್ರಣಮಾಮಿ|| ಲಂಬೋಧರ ವಿಲಂಬಿತ ಸೂತ್ರಮ್ ಅಂಬುಜಾಧರಂ ವಿರಾಜಿತ ಗಾತ್ರಮ್ | ಶಂಭುಸುಪುತ್ರಂ ಸಾರಸನೇತ್ರಮ್…

Continue Readingಪ್ರಣಮಾಮಿ ಗಣನಾಯಕಮ್ / Pranamaami gananayakam

ಶ್ರೀ ಮಹಾಲಕುಮಿ ದೇವಿಯೇ / Shri maha lakumi deviye

ಶ್ರೀ ಮಹಾಲಕುಮಿ ದೇವಿಯೇ ಕೋಮಲಾಂಗಿಯೇ ಸಾಮಗಾಯನ ಪ್ರೀಯಳೇ ।ಪ।ಹೇಮಗರ್ಭ ಕಾಮಾರಿ ಶಕ್ರಸ್ತುರ ಸ್ತೋಮವಂದಿತಳೇ ಸೋಮಸೋದರಿಯೇ ।।ಅ ಪ ।। ಬಟ್ಟಕುಂಕುಮ ನೊಸಲೊಳೆ ಮುತ್ತಿನ ಹೊಸ ಕಠ್ಠಾಣಿ ತ್ರಿವಳಿ ಕೊರಳೋಲೆಇಟ್ಟ ಪೊನ್ನೋಲೆ ಕಿವಿಯೋಲೆ ಪವಳದ ಕಯ್ಯ ಕಟ್ಟು ಕಂಕಣ ಕೈ ಬಳೆ ।ಕೊಟ್ಟ…

Continue Readingಶ್ರೀ ಮಹಾಲಕುಮಿ ದೇವಿಯೇ / Shri maha lakumi deviye

ರಮಾ ಸಮುದ್ರನ ಕುಮಾರಿ / Ramaa samudrana kumari

ರಮಾ ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ ।।ಪ ।। ಉಮೇಶ ಮೊದಲಾದ ಅಮರ ನಿಖರವೋ ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ ।। ಅ . ಪ ।। ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಡಲೇ ಜಗವ ।ಕೋಪಾರಹಿತಳಾಗಿ ಶ್ರೀಪತಿಯೊಳು ನಮ್ಮ…

Continue Readingರಮಾ ಸಮುದ್ರನ ಕುಮಾರಿ / Ramaa samudrana kumari