ಧಣಿಯಾ ನೋಡಿದೆನೋ / Dhaniya nodideno venkatana

ಧಣಿಯಾ ನೋಡಿದೆನೋ ವೆಂಕಟನಮನಧಣಿಯಾ ನೋಡಿದೆನೋ ಶಿಖಾಮಣಿ ತಿರುಮಲನಾ ಚರಣ ದಂದುಗೆ ಗೆಜ್ಜೆಯವನ ಪಿತಾಂಬರ ಉಡಿಗೆ ವೊಡ್ಯಾನವಿಟ್ಟಿಹನಮೆರೆಯುವ ಮಾಣಿಕ್ಯ ವದನಾ ಚೆನ್ನ ಸರ ಹಾರ ಪದಕ ಕೌಸ್ತುಭ ಧರಿಸಿಹನಾ |ಧ | ಕೊರಳೊಳು ವೈಜಯಂತಿ ಧರಿಸಿಹನ ಕಿರು ಬೆರಳ ಮುದ್ರಿಕೆ ಭುಜ ಕೀರ್ತಿ…

Continue Readingಧಣಿಯಾ ನೋಡಿದೆನೋ / Dhaniya nodideno venkatana

ಏಕೆ ಕಕುಲಾತಿಪಡುವೆ ಎಲೆ ಮನವೆ / Eke kakulaati paduve ele manave

ಏಕೆ ಕಕುಲಾತಿಪಡುವೆ ಎಲೆ ಮನವೆ ||ಪ|| ಲೋಕವನೆ ಸಲಹುವ ಶ್ರೀನಿವಾಸನು ನಮ್ಮ |ಸಾಕಲಾರದೆ ಬಿಡುವನೇ - ಮನವೆ ||ಅಪ|| ಆನೆಗಳಿಗೆಯ್ದಾರು ಮಣವಿನಾಹಾರವನು ಅಲ್ಲಿ ತಂದಿತ್ತವರದಾರೊ |ಜೇನುನೊಣ ಮೊದಲಾದ ಕ್ರಿಮಿ - ಕೀಟಗಳಿಗೆಲ್ಲ |ತಾನುಣಿಸದಲೆ ಬಿಡುವನೇ - ಮರುಳೆ ||1|| ಕಲ್ಲಿನೊಳಗಿರುವ ಕಪ್ಪೆಗಳಿಗಾಹಾರವನು…

Continue Readingಏಕೆ ಕಕುಲಾತಿಪಡುವೆ ಎಲೆ ಮನವೆ / Eke kakulaati paduve ele manave

ಹೂ ಬೇಕೇ ಪರಿಮಳದ / Hu beke parimalada

ಹೂ ಬೇಕೇ ಪರಿಮಳದಪರಮ ಪುರುಷ ನಮ್ಮ ಕೃಷ್ಣನ ತೋಟದಹೂ ಬೇಕೇ ಪರಿಮಳದ ॥ ಪ॥ ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲಕೇರಿ ಕೇರಿಗಳಲ್ಲಿ ಮಾರುವುದಲ್ಲಭೂರಿ ಭಕುತಿಯೆಂಬ ಭಾರಿಯ ಬೆಳಗಿದಮಾರೆಂದು ಪೇಳಿದ ಶೌರಿಯ ಸೊಬಗಿನ ।।೧।। ರಂಗು ರಂಗುಗಳಿಂದ ಕಂಗಳಿಸುವ ಸ್ವಚ್ಛಬಂಗಾರದ ಛವಿ ಭಂಗಿಸುವಶೃಂಗಾರಸಿಂಧು…

Continue Readingಹೂ ಬೇಕೇ ಪರಿಮಳದ / Hu beke parimalada

ನವರಾತ್ರಿಯ ನವದುರ್ಗೆಯರು

ಪ್ರಥಮಂ ಶೈಲಪುತ್ರೀತಿ ದ್ವಿತೀಯಂ ಬ್ರಹ್ಮಚಾರಿಣೀ ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ || ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀ ತಥಾ |ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್ || ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ || 1.…

Continue Readingನವರಾತ್ರಿಯ ನವದುರ್ಗೆಯರು

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ / Innastu bekenna hrudayakke rama

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||ರಾಮ ರಾಮ ರಾಮ ರಾಮ || ನೀನಿಷ್ಟದಂತೆನ್ನ ಇಟ್ಟಿರುವೆ ರಾಮ|ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|ಕಷ್ಟ ಸಹಿಸುವ ಸಹನೆ…

Continue Readingಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ / Innastu bekenna hrudayakke rama

ಏನು ಕಾರಣದಿಂದ  ಮಲಗಿದಿಯೊ / Enu kaaranadinda malagideyo

ಏನು ಕಾರಣದಿಂದ  ಮಲಗಿದಿಯೊಶ್ರೀನಾಥ ರಘುಕುಲೋದ್ಭವ ದರ್ಭಶಯನಾ ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ ಪಾತಕ ಹರದೈತ್ಯ ಭಂಜಾ ತಿಳುಪುವದು ಜ್ಯೋತಿರ್ಮಯರೂಪ ದರ್ಭಶಯನಾ ವನವಾಸ ತಿರಗಲಾರೆನೆಂದು ಮಲಗಿದೆಯೊ ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ ದನುಜ ಬಲ್ಲಿದನೆಂಬೊ ವ್ಯಾಕುಲದಿ…

Continue Readingಏನು ಕಾರಣದಿಂದ  ಮಲಗಿದಿಯೊ / Enu kaaranadinda malagideyo

ಬಣ್ಣಿಸಿ ಗೋಪಿ ಹರಸಿದಳು / Bannisi gopi harasidalu

ಬಣ್ಣಿಸಿ ಗೋಪಿ ಹರಸಿದಳುಎಣ್ಣೆಯನೊತ್ತುತ ಯದುಕುಲ ತಿಲಕಗೆಆಯುಷ್ಯವಂತನಾಗು ಅತಿ ಬಲ್ಲಿದನಾಗುಮಾಯದ ಖಳರ ಮರ್ದನನಾಗುರಾಯರ ಪಾಲಿಸು ರಕ್ಕಸರ ಸೋಲಿಸುವಾಯುಸುತಗೆ ನೀನೊಡೆಯನಾಗೆನುತಧೀರನು ನೀನಾಗು ದಯಾಂಬುಧಿಯಾಗುಆ ರುಕ್ಮಿಣಿಗೆ ನೀನರಸನಾಗುಮಾರನ ಪಿತನಾಗು ಮಧುಸೂದನನಾಗುದ್ವಾರಾವತಿಗೆ ನೀ ಧೊರೆಯಾಗೆನುತಆನಂದ ನೀನಾಗು ಅಚ್ಯುತ ನೀನಾಗುದಾನವಾಂತಕನಾಗು ದಯವಾಗುಶ್ರೀನಿವಾಸನಾಗು ಶ್ರೀನಿಧಿ ನೀನಾಗುಜ್ಞಾನಿ ಪುರಂದರವಿಠಲನಾಗೆನುತ Lyrics in…

Continue Readingಬಣ್ಣಿಸಿ ಗೋಪಿ ಹರಸಿದಳು / Bannisi gopi harasidalu

ಏನು ಮಾಡಿದರೇನು ಭವ ಹಿಂಗದು / Enu madidarenu bhava hingadu

ಏನು ಮಾಡಿದರೇನು ಭವ ಹಿಂಗದುದಾನವಾಂತಕ ನಿನ್ನ ದಯವಾಗದನಕ                      ।।ಪ।। ಅರುಣೋದಯದಲೆದ್ದು ಅತಿಸ್ನಾನ ಮಾಡಿ ಬೆರಳನೆಣಿಸಿದೆ ಅದರ ನಿಜವರಿಯದೆ ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ ಹರಿ ನಿನ್ನ ಕರುಣಾಕಟಾಕ್ಷವಾಗದನಕ    …

Continue Readingಏನು ಮಾಡಿದರೇನು ಭವ ಹಿಂಗದು / Enu madidarenu bhava hingadu

ತನುವ ನೀರೊಳಗದ್ದಿ ಫಲವೇನು / Tanuva neerolagaddi phalavenu

ತನುವ ನೀರೊಳಗದ್ದಿ ಫಲವೇನುಮನದಲ್ಲಿ ದೃಢ ಭಕ್ತಿ ಇಲ್ಲದ ಮನುಜನು ದಾನ ಧರ್ಮಗಳನ್ನು ಮಾಡುವುದೆ ಸ್ನಾನಜ್ಞಾನ ತತ್ವಂಗಳ ತಿಳಿವುದೆ ಸ್ನಾನಹೀನ ಪಾಪಂಗಳ ಬಿಡುವುದೆ ಸ್ನಾನಧ್ಯಾನದಿ ಮಾಧವನ ನೋಡುವುದೆ ಸ್ನಾನ ಗುರುಗಳ ಪಾದ ದರ್ಶನವೆ ಸ್ನಾನಹಿರಿಯರ ದರ್ಶನ ಮಾಡುವುದೇ ಸ್ನಾನಕರೆದು ಅನ್ನವನಿಕ್ಕುವುದೊಂದು ಸ್ನಾನನರಹರಿ ಚರಣ…

Continue Readingತನುವ ನೀರೊಳಗದ್ದಿ ಫಲವೇನು / Tanuva neerolagaddi phalavenu

ವ್ಯರ್ಥವಲ್ಲವೇ ಜನುಮ ವ್ಯರ್ಥವಲ್ಲವೇ / Vyarthavallave janma Vyarthavallave

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||2||ಅರ್ತಿಯಿಂದ ಹರಿಯ ನಾಮ ನಿತ್ಯ ಸ್ಮರಿಸದವನ ಜನ್ಮ||ಅರ್ತಿ||  ||ವ್ಯರ್ಥವಲ್ಲವೆ|| ಹರಿಯ ಸೇವೆ ಮಾಡದವನಹರಿಯ ಗುಣಗಳೆಣಿಸದವನ||ಹರಿಯ||ಹರಿಯ ಕೊಂಡಾಡದವನಹರಿಯ ತಿಳಿಯದವನ ಜನ್ಮ ||ವ್ಯರ್ಥವಲ್ಲವೆ||         ದಾಸರೊಡನೆ ಆಡದವನದಾಸರೊಡನೆ ಪಾಡದವನ||ದಾಸ||ದಾಸರ ಕೊಂಡಾಡದೆ ಹರಿದಾಸನಾಗದವನ ಜನ್ಮ ||ವ್ಯರ್ಥವಲ್ಲವೆ|| ಒಂದು ಶಂಖ ಉದಕ ತಂದು ಚಂದದಿಂದ ಹರಿಗರ್ಪಿಸಿ||ಒಂದು||ತಂದೆ ಪುರಂದರವಿಠ್ಠಲನ ಹೊಂದಿ…

Continue Readingವ್ಯರ್ಥವಲ್ಲವೇ ಜನುಮ ವ್ಯರ್ಥವಲ್ಲವೇ / Vyarthavallave janma Vyarthavallave