ನಾ ಮಾಡಿದ ಕರ್ಮ ಬಲವಂತವಾದರೆ / Na madida karma balavantavadare
ನಾ ಮಾಡಿದ ಕರ್ಮ ಬಲವಂತವಾದರೆನೀ ಮಾಡುವದೇನೊ ದೇವ ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹನೇಮದಿಂದಲಿ ಎನ್ನ ಹಣಿಯಲ್ಲಿ ಬರೆದುದಕೆ ಅನ್ನಪಾನಂಗಳಿಗೆ ಅಗ್ರಗಣ್ಯನಾಗಿಸ್ನಾನ ಸಂಧ್ಯಾನ ಜಪತಪ ನೀಗಿದಾನವಂತಕ ನಿನ್ನ ಧ್ಯಾನವ ಮಾಡದೆಶ್ವಾನನಂತೆ ಮನೆಮನೆಯ ತಿರುಗುತಲಿದ್ದೆ ಅತಿಥಿಗಲಿಗೆ ಅನ್ನ ಕೊಟ್ಟವನಲ್ಲ ಪರ-ಸತಿಯರ ಸಂಗ ಅರಘಳಿಗೆ ಬಿಟ್ಟವನಲ್ಲಮತಿಹೀನ…