ಮಂದಗಮನೆ ಇವನಾರೆ /Mandagamane ivanyare

ಮಂದಗಮನೆ ಇವನಾರೆ ಪೇಳಮ್ಮಮಂದರಧರೆ ಗೋವಿಂದ ಕಾಣಮ್ಮಕೆಂದಳಿರು ನಖ ಶಶಿಬಿಂಬ ಪದಪದ್ಮಅಂದುಗೆ ಇಟ್ಟವನಾರೆ ಪೇಳಮ್ಮಅಂದು ಕಾಳಿಂಗನ ಹೆಡೆಯ ತುಳಿದ ದಿಟ್ಟನಂದನ ಕಂದ ಮುಕುಂದ ಕಾಣಮ್ಮಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರಕಡಗ ಕಂಕಣವಿಟ್ಟವನಾರಮ್ಮಮಡದಿ ಕೇಳ್ ಸಕಲ ಲೋಕಂಗಳ ಕುಕ್ಷಿಯೊ-ಳೊಡನೆ ತೋರಿದ ಜಗದೊಡೆಯ ಕಾಣಮ್ಮನೀರದ ನೀಲದಂತೆಸೆವ ವಕ್ಷದಿ…

Continue Readingಮಂದಗಮನೆ ಇವನಾರೆ /Mandagamane ivanyare

ಬುದ್ಧಿ ಮಾತು ಹೇಳಿದರೆ / Buddhi maatu helidare

ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ ಮಗಳೆ ಮನ|ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ||ಅತ್ತೆ ಮಾವಗಂಜಿಕೊಂಡು ನಡೆಯಬೇಕಮ್ಮ ಮಗಳೆ|ಚಿತ್ತದೊಲ್ಲಭನ ಅಕ್ಕರೆಯನ್ನು ಪಡೆಯಬೇಕಮ್ಮ|ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ ಮಗಳೆ|ಹತ್ತುಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ||ಕೊಟ್ಟು ಕೊಂಬುವ ನಂಟರೊಡನೆ ದ್ವೇಷ ಬೇಡಮ್ಮ ಮಗಳೆ|ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ|ಹಟ್ಟಿ…

Continue Readingಬುದ್ಧಿ ಮಾತು ಹೇಳಿದರೆ / Buddhi maatu helidare

ವೆಂಕಟರಮಣನೆ ಬಾರೋ /Venkata ramanane baaro

ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ              ||ಪ|| ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ              ||ಅ.ಪ|| ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ      …

Continue Readingವೆಂಕಟರಮಣನೆ ಬಾರೋ /Venkata ramanane baaro

ನೀನ್ಯಾಕೋ ನಿನ್ನ ಹಂಗ್ಯಾಕೋ / Ninyako ninna hangyako

ನೀನ್ಯಾಕೋ ನಿನ್ನ ಹಂಗ್ಯಾಕೋನಿನ್ನ ನಾಮಾದ ಬಲವೊಂದಿದ್ದರೆ ಸಾಕೊ ಆ ಮರ ಈ ಮರ ಧ್ಯಾನಿಸುತಿರುವಾಗರಾಮ ರಾಮ ಎಂಬ ನಾಮವೆ ಕಾಯ್ತೊ|| ಬಾಲೆಯ ಸಭೆಯಲಿ ಸೀರೆಯ ಸೆಳೆವಾಗಬಾಲಕೃಷ್ಣನೆಂಬ ನಾಮವೆ ಕಾಯ್ತೊ|| ಯಮನ ದೂತರು ಬಂದು ಅಜಾಮಿಳನೆಳೆವಾಗನಾರಾಯಣನೆಂಬ ನಾಮವೆ ಕಾಯ್ತೊ|| ಕರಿ ಮಕರಿಗೆ ಸಿಕ್ಕಿ…

Continue Readingನೀನ್ಯಾಕೋ ನಿನ್ನ ಹಂಗ್ಯಾಕೋ / Ninyako ninna hangyako

ನಾ ನಿನ್ನ ಧ್ಯಾನದೊಳಿರಲು /Na Ninna Dhyandoliralu

ನಾ ನಿನ್ನ ಧ್ಯಾನದೊಳಿರಲು ಮಿಕ್ಕಹೀನ ಮಾನವರೇನ ಮಾಡಬಲ್ಲರೋ ರಂಗ ಮಚ್ಚರಿಸುವರೆಲ್ಲ ಕೂಡಿ ಮಾಡುವದೇನುಅಚ್ಯುತ ನಿನದೊಂದು ದಯೆಯಿರಲುವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವಕಿಚ್ಚಿಗೆ ಇರುವೆ ಮುತ್ತುವುದೆ ಕೇಳೆಲೋ ರಂಗ ಧಾಳಿಲಿ ಕುದುರೆ ವೈಯಾರದಿ ಕುಣಿಯಲುಧೂಳು ರವಿಯ ಮೇಲೆ ಮುಸುಕುವುದೆತಾಳಿದವರಿಗೆ ವಿರುದ್ಧ ಲೋಕದೊಳುಂಟೆಗಾಳಿಗೆ ಗಿರಿಯು…

Continue Readingನಾ ನಿನ್ನ ಧ್ಯಾನದೊಳಿರಲು /Na Ninna Dhyandoliralu

ಬಾಗಿಲನು ತೆರೆದು ಸೇವೆಯನು / Baagilanu teredu

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ಪರಮಪದದೊಳಗೆ ವಿಷಧರನ ತಲ್ಪದಲಿ ನೀಸಿರಿಸಹಿತ ಕ್ಷೀರವಾರುಧಿಯೊಳಿರಲುಕರಿರಾಜ ಕಷ್ಟದಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ಕಡು ಕೋಪದಲಿ ಖಳನು ಖಡುಗವನು ಹಿಡಿದುನಿನ್ನೊಡೆಯನೆಲ್ಲಿಹನು ಎಂದು ನುಡಿಯೇದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು…

Continue Readingಬಾಗಿಲನು ತೆರೆದು ಸೇವೆಯನು / Baagilanu teredu

ಲಂಗೋಟಿ ಬಲು ಒಳ್ಳೇದಣ್ಣ /Langoti baluvolledanna

ಲಂಗೋಟಿ ಬಲು ಒಳ್ಳೆದಣ್ಣ ಒಬ್ಬರಹಂಗಿಲ್ಲದೆ ಮಡಿಗೆ ಒದುಗುವುದಣ್ಣ ಬಡವರಿಗಾಧಾರವಣ್ಣ ಈ ಲಂಗೋಟಿಬೈರಾಗಿಗಳ ಭಾಗ್ಯವಣ್ಣಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡನಡುಗುವ ಸಮಯಕ್ಕೆ ಮಡಿಗೆ ಒದಗುವಂಥ ಜಿತ ಮನ ಸನ್ಯಾಸಿಗಳಿಗಿದೆ ಕೌಪೀನವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವುಅತಿಶಯವಿದು ಆಂಜನೇಯ ನಾರದರಿಗೆಗತಿಯಿಲ್ಲದವರಿಗೆ ಮಿತವಾಗಿ ಇರುವಂಥ ದುಡ್ಡು ಮುಟ್ಟದಂತೆ…

Continue Readingಲಂಗೋಟಿ ಬಲು ಒಳ್ಳೇದಣ್ಣ /Langoti baluvolledanna

ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ / Lakshmikantha baaro shubha

ರಚನೆ : ಶ್ರೀ ಪುರಂದರ ದಾಸರು ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ ಬಾರೋಪಕ್ಷಿವಾಹನ ಏರಿದವನೇ  ಪಾವನಮೂರ್ತಿ ಬಾರೋ ||ಪ|| ಆದಿಮೂಲ ವಿಗ್ರಹ ವಿನೋದಿ ನೀನೇ  ಬಾರೋಸಾಧುಸಜ್ಜನ ಸತ್ಯಯೋಗಿ ದಾನಿ ನೀನೇ  ಬಾರೋ|| ಗಾಡಿಗಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋರೂಢ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ ...(೨)…

Continue Readingಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ / Lakshmikantha baaro shubha

ಕೃಷ್ಣಾ ನೀ ಬೇಗನೆ ಬಾರೋ / Krishna nee begane baaro

ರಚನೆ : ಶ್ರೀ ವ್ಯಾಸತೀರ್ಥರು ಕೃಷ್ಣ ನೀ ಬೇಗನೇ ಬಾರೋ ಬೇಗನೆ ಬಾರೋ ಮುಖವನ್ನು ತೋರೋ ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿನೀಲವರ್ಣನೆ ನಾಟ್ಯವಾಡುತ್ತ ಬಾರೋ ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರಕೊರಳಲ್ಲಿ ಹಾಕಿದ ವೈಜಯಂತಿಮಾಲ ಕಾಶಿ ಪೀತಾಂಬರ ಕೈಯಲ್ಲಿ ಕೊಳಲುಪೂಶಿದ ಶ್ರೀ ಗಂಧ…

Continue Readingಕೃಷ್ಣಾ ನೀ ಬೇಗನೆ ಬಾರೋ / Krishna nee begane baaro

ಎದ್ದು ಬರುತಾರೆ ನೋಡೆ ತಾ /Yeddu baruthare Node

ಕೀರ್ತನಕಾರರು : ಗುರುಜಗನ್ನಾಥ ವಿಠಲರು  ಎದ್ದು ಬರುತಾರೆ ನೋಡೆ ತಾವೆದ್ದು ಬರುತಾರೆ ನೋಡೆ                                      ।।ಪ।। ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ…

Continue Readingಎದ್ದು ಬರುತಾರೆ ನೋಡೆ ತಾ /Yeddu baruthare Node