ಕೋಲು ಕೃಷ್ಣ ಸಾಗರ ಶಯನ / kolu Krishna sagara shayana
ಕೋಲು ಕೃಷ್ಣ ಸಾಗರ ಶಯನ ಕೋಲಣ್ಣ ಕೋಲಸಾಲಿಗ್ರಾಮಕೆ ಹಾಲಭಿಷೇಕಕೋಲಣ್ಣ ಕೋಲ, ಕೋಲಣ್ಣ ಕೋಲ ||ಕೋಲು|| ಅಟ್ಟದ ಮೇಲಿನ ನೆಲವಲ್ಲಾಡಿಸಿಸಕ್ಕರೆಗಳ ಸವಿದಾಕೃಷ್ಣಾ ಕೃಷ್ಣೆಂದರೆ ನಾನಲ್ಲ ಬೆಕ್ಕೇನೊ ಎಂದಾ ಬೆಕ್ಕೆಂದೋಡುತ ಊರೊಳಗಿದ್ದ ಹಕ್ಕಿಗಳೋಡಿಸಿದಮಕ್ಕಳು ಮಲಗ್ಯಾರೆಬ್ಬಿಸಬೇಡೆನೆಬಟ್ಟಲು ಬಾರಿಸಿದಾ||2||ಕೋಲು|| ಹಪ್ಪಳ ಸಂಡಿಗೆ ಹರವಿದ ಮನೆಯಲಿತಪ್ಪದೆ ತಾ ಪೋದಮುಚ್ಚಿಡಬ್ಯಾಡಿ…