ಮಹಾಪ್ರಾಣ ದೀಪಮ್ ಶಿವಂ/ Mahaprana deepam shivam

ಗಾಯಕ : ಶಂಕರ್ ಮಹಾದೇವನ್ ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ ಮಹುಕಾರ ರೂಪಂ ಶಿವಂ ಶಿವಂಮಹಾ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂಮಹಾಕಾಡ ತಿಮಿರಾಂತಕಂ ಸೌರಗಾತ್ರಂಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂಭವಾನೀ ಸಮೇತಂ ಭಜೆ ಮಂಜುನಾಥಂಓಂ ಓಂ ಓಂ…

Continue Readingಮಹಾಪ್ರಾಣ ದೀಪಮ್ ಶಿವಂ/ Mahaprana deepam shivam

ಚಂದ್ರಚೂಡ ಶಿವಶಂಕರ ಪಾರ್ವತಿ/ Chandrachooda shivashankara parvati

ರಚನೆ : ಪುರಂದರದಾಸರು ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ || ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರಗಜಚರ್ಮಾಂಬರಧರ ನಮೋ ನಮೋ || ಅ ಪ || ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇಅಂದು ಅಮೃತ…

Continue Readingಚಂದ್ರಚೂಡ ಶಿವಶಂಕರ ಪಾರ್ವತಿ/ Chandrachooda shivashankara parvati

ಶ್ರೀನಿವಾಸ ನೀನೇ ಪಾಲಿಸೋ/ shrinivaasa neene paaliso

ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲಗಾನಲೋಲ ಶ್ರೀ ಮುಕುಂದನೇ || ಪ || ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪವೇಣುಗೋಪಾಲಾ ಮುಕುಂದ ವೇದವೇದ್ಯ ನಿತ್ಯಾನಂದ ||ಅಪ|| ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ ಎಂದಿಗೆ ಲಭಯವೋ ಮಾಧವಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊಬಂದು ಬಂದು ಈ…

Continue Readingಶ್ರೀನಿವಾಸ ನೀನೇ ಪಾಲಿಸೋ/ shrinivaasa neene paaliso

ಭಾವದಲೆಯಲಿ ಶಾರದೆ ಗಾನ / Bhaavadaleyali shaarade gaana

ಭಾವದಲೆಯಲಿ ಶಾರದೆಗಾನರಾಗ ಹೊಮ್ಮಲು ಶಾರದೆ ನಾಮಹ್ರದಯ ಹಾಡಿತು ,ಶಾರದೆ ಗಾನ||2||ಶಾರದೆ ಗಾನ ಶ್ರಂಗೇರಿಯ ಧ್ಯಾನ||3||||ಭಾವದಲೆಯಲಿ|| ನನ್ನಯ ಮನವಿಂದು ಶಾರದೆ ಸದನ||2||ಹ್ರದಯ ಜ್ಯೋತಿ ಬೆಳಗಿಪೆನುಅವಳಿಗೆ ದಿನ ನಾ|ರೋಮಾಂಚನ ತಾಯಿ ಶಾರದೆ ಧ್ಯಾನ||2||ಶಾರದೆ ಗಾನ ಶ್ರಂಗೇರಿಯ ಧ್ಯಾನ||3||||ಭಾವದಲೆಯಲಿ|| ತಾಯಿ ದರುಶನದಿಂದ ಅರಳಿತು ವದನಅಂಧಕಾರದ ಚೆಲುವು…

Continue Readingಭಾವದಲೆಯಲಿ ಶಾರದೆ ಗಾನ / Bhaavadaleyali shaarade gaana

ಗಜಮುಖನೆ ಗಣಪತಿಯೇ ನಿನಗೆ ವಂದನೆ / Gajamukhane ganapatiye ninage vandane

ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಮ್ ಚತುರ್ಭುಜಂ |ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ‖ ಗಜಮುಖನೆ ಗಣಪತಿಯೇ ನಿನಗೆ ವಂದನೆನಂಬಿದವರ ಪಾಲಿನ ಕಲ್ಪತರು ನೀನೆ||2||ಭಾದ್ರಪದ ಶುಕ್ಲದ ಚೌತಿಯಂದುನೀ ಮನೆಮನೆಗೂ ದಯಮಾಡಿ ಹರಸು ಎಂದೂ|| ಭಾದ್ರಪದ ||ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದುಬೇಡುವಾ ಭಕ್ತರಿಗೆ…

Continue Readingಗಜಮುಖನೆ ಗಣಪತಿಯೇ ನಿನಗೆ ವಂದನೆ / Gajamukhane ganapatiye ninage vandane

ಹರೇ ವೆಂಕಟ ಶೈಲ ವಲ್ಲಭ / Hare venkata shaila vallabha

ಹರೇ ವೆಂಕಟಾ ಶೈಲವಲ್ಲಭ ಪಾಲಿಸು ನೀ ಎನ್ನಾ ||ದುರಿತ ದೂರ ನೀನಲ್ಲದೆ ಧರೆಯೊಳುದೊರೆಗಳ ನಾ ಕಾಣೆ , ನಿನ್ನಾಣೆ ||ಹರೇವೆಂಕಟಾ|| ಇಂದಿರೇಶ ಅರವಿಂದ ನಯನಎನ್ನ ತಂದೆ ತಾಯಿ ನೀನೆ||ಹೊಂದಿದವರ ಅಘಂಗಳ ಕಳೆವಶ್ರೀ ಮಂದರಾದ್ರಿ ಧರನೆ ಶ್ರೀಧರನೆ ||ಹರೇ ವೆಂಕಟಾ|| ಯಾರು ನಿನ್ನ…

Continue Readingಹರೇ ವೆಂಕಟ ಶೈಲ ವಲ್ಲಭ / Hare venkata shaila vallabha

ಶ್ಯಾಮಲದಂಡಕಮ್ / Shyamala Dandakam

॥ ಶ್ಯಾಮಲಾದಂಡಕಂ ಕಾಲಿದಾಸವಿರಚಿತಮ್ ॥ ॥ ಅಥ ಶ್ಯಾಮಲಾ ದಂಡಕಮ್ ॥ಮಾಣಿಕ್ಯವೀಣಾಮುಪಲಾಲಯನ್ತೀಂಮದಾಲಸಾಂ ಮಂಜುಲವಾಗ್ವಿಲಾಸಾಮ್ ।ಮಾಹೇನ್ದ್ರನೀಲದ್ಯುತಿಕೋಮಲಾಂಗೀಂಮಾತಂಗಕನ್ಯಾಂ ಮನಸಾ ಸ್ಮರಾಮಿ ॥ 1॥ಚತುರ್ಭುಜೇ ಚನ್ದ್ರಕಲಾವತಂಸೇಕುಚೋನ್ನತೇ ಕುಂಕುಮರಾಗಶೋಣೇ ।ಪುಂಡ್ರೇಕ್ಷುಪಾಶಾಂಕುಶಪುಷ್ಪಬಾಣ-ಹಸ್ತೇ ನಮಸ್ತೇ ಜಗದೇಕಮಾತಃ ॥ 2॥ಮಾತಾ ಮರಕತಶ್ಯಾಮಾ ಮಾತಂಗೀ ಮದಶಾಲಿನೀ ।ಕುರ್ಯಾತ್ ಕಟಾಕ್ಷಂ ಕಲ್ಯಾಣೀ ಕದಂಬವನವಾಸಿನೀ ॥…

Continue Readingಶ್ಯಾಮಲದಂಡಕಮ್ / Shyamala Dandakam

ಶರಣು ಸಿದ್ದಿ ವಿನಾಯಕ/ Sharanu siddi vinayaka

ರಚನೆ : ಪುರಂದರದಾಸರು ಶರಣು ಸಿದ್ಧಿವಿನಾಯಕ | ಶರಣು ವಿದ್ಯಾಪ್ರದಾಯಕ ||ಶರಣು ಪಾರ್ವತಿ ತನಯ ಮೂರುತಿ | ಶರಣು ಮೂಷಿಕವಾಹನ ||ಶರಣು ಶರಣು. || ಪ || ನಿಟಿಲನೇತ್ರನೆ ದೇವಿಸುತನೇ ನಾಗಭೂಷಣಪ್ರೀಯನೆ |ತಟಿಲ್ಲತಾಂಕಿತ ಕೋಮಲಾಂಗನೆ ಕರ್ಣಕುಂಡಲಧಾರನೆ || ೧ || ಬಟ್ಟ…

Continue Readingಶರಣು ಸಿದ್ದಿ ವಿನಾಯಕ/ Sharanu siddi vinayaka

ಇಂದು ಶುಕ್ರವಾರ ಶುಭವ ತರುವ / Indu shukravaara shubhava taruva

ಸರ್ವ ಮಂಗಳ ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಕೇಶರಣ್ಯೇ ತ್ರಯಂಬಕೇ ದೇವಿ ನಾರಾಯಣಿ ನಮೋಸ್ತುತೇ ! ಇಂದು ಶುಕ್ರವಾರ ಶುಭವ ತರುವ ವಾರ ||ಇಂದು||ಸುಮಂಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯವಾರ ‌‌‌‌‌ ||ಇಂದು|| ಮುಂಜಾನೆ ಮಡಿಯುಟ್ಟು ಕುಂಕುಮವ ಹಣೆಗಿಟ್ಟುರಂಗೋಲಿಯ ಬಾಗಿಲಿಗಿಟ್ಟು ಹಣ್ಣು ಕಾಯ ನೀಡುವ…

Continue Readingಇಂದು ಶುಕ್ರವಾರ ಶುಭವ ತರುವ / Indu shukravaara shubhava taruva

ಎಂಥ ಅಂದ ಎಂಥ ಚಂದ / Entha anda entha chanda

ಗಾಯಕರು : ಡಾ. ರಾಜ್ ಕುಮಾರ್. ಸಾಹಿತ್ಯ : ಚಿ. ಉದಯ್ ಶಂಕರ್ ಎಂಥ ಅಂದ ಎಂಥ ಚಂದ ಶಾರದಮ್ಮ ನೀನುಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನನೋಡಲೆರಡು ಕಣ್ಣು ನನಗೆ ಸಾಲದಮ್ಮ || ಎಂಥ ಅಂದ ಎಂಥ ಚಂದ ಶಾರದಮ್ಮ…

Continue Readingಎಂಥ ಅಂದ ಎಂಥ ಚಂದ / Entha anda entha chanda