ದಾಸರೆಂದರೆ ಪುರಂದರ ದಾಸರಯ್ಯ / Dasarendare purandara daasarayya

ಸಾಹಿತ್ಯ : ಶ್ರೀ ವ್ಯಾಸರಾಯರು ವಾಸುದೇವ ಕ್ರಷ್ಣನಾ…..||2||ಸೂಸಿ ಪೂಜಿಸುವಂತಾ… ದಾಸರೆಂದರೆ ಪುರಂದರ ದಾಸರಯ್ಯ|ವಾಸುದೇವ ಕ್ರಷ್ಣನಸೂಸಿ ಪೂಜಿಸುವಂತ ||ವಾಸುದೇವ|| ||ದಾಸರೆಂದರೆ|| ಘ್ರಾಸಕಿಲ್ಲದೆ ಪೋಗಿಪರರ ಮನೆಗಳ ಪೊಕ್ಕು |ದಾಸನೆಂದು ತುಳಸಿ ಮಾಲೆ ಧರಿಸಿ |ಬೇಸರಿಲ್ಲದೆ ಅವರ ಕಾಡಿ ಬಳಲಿಸುತ |ಕಾಸುಗಳಿಸುವ ಪುರುಷ ಹರಿದಾಸರೆ ||ದಾಸರೆಂದರೆ||…

Continue Readingದಾಸರೆಂದರೆ ಪುರಂದರ ದಾಸರಯ್ಯ / Dasarendare purandara daasarayya

ಭಾಗ್ಯದ ಲಕ್ಷ್ಮಿ ಬಾರಮ್ಮ / Bhagyada laxmi baramma

ರಚನೆ: ಶ್ರೀ ಪುರಂದರದಾಸರು ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ |ಸೌಭಾಗ್ಯದ ಲಕ್ಷ್ಮೀ ಬಾರಮ್ಮ || ಪ || ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತಗೆಜ್ಜೆ ಕಾಲ್ಗಳ ಧ್ವನಿಯ ತೋರುತ |ಸಜ್ಜನ ಸಾಧು ಪೂಜೆಯ ವೇಳೆಗೆಮಜ್ಜಿಗೆಯೊಳಗಿನ ಬೆಣ್ಣೆಯಂತೆ || ೧ || ಕನಕವೃಷ್ಟಿಯ ಕರೆಯುತ…

Continue Readingಭಾಗ್ಯದ ಲಕ್ಷ್ಮಿ ಬಾರಮ್ಮ / Bhagyada laxmi baramma

ಸಂಕಟ ನಾಶನ ಶ್ರೀ ಗಣಪತಿ ಸ್ತೋತ್ರ / Sankata Naashana Shri Ganapati Stotra

|| #ಸಂಕಟನಾಶನ ಶ್ರೀ #ಗಣಪತೀ ಸ್ತೋತ್ರ || ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ಭಕ್ತಾವಾಸಂ ಸ್ಮರೇನಿತ್ಯಮ ಆಯುಷ್ಕಾಮಾರ್ಥ ಸಿಧ್ದಯೇ ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂತ್ರತೀಯಂ ಕ್ರುಷ್ಣಪಿನ್ಗಾಕ್ಷಂ ಗಜವಕ್ತ್ರಂ ಚತುರ್ಥಕಂ ಲಂಬೋದರಂ ಪಂಚಕಂ ಚ ಷಷ್ಠಂ ವಿಕಟಮೇವ ಚಸಪ್ತಮಂ ವಿಘ್ನರಾಜೇಂದ್ರಂ ಧುಮ್ರವರ್ನಂ…

Continue Readingಸಂಕಟ ನಾಶನ ಶ್ರೀ ಗಣಪತಿ ಸ್ತೋತ್ರ / Sankata Naashana Shri Ganapati Stotra

ಕಾಡ ಬೆಳದಿಂಗಳು ಈ ಸಂಸಾರ/ Kaada beladingalu ee samsara

ಸಾಹಿತ್ಯ : ಶ್ರೀಪಾದರಾಜರು ಕಾಡ ಬೆಳದಿಂಗಳು | ಈ ಸಂಸಾರ | ಕತ್ತಲೆ ಬೆಳದಿಂಗಳು ||ಪ|| ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಂದು ಬಾಗಿಲ ಕಾಯ್ವರು |ಉಂಟಾದತನ ತಪ್ಪಿ ಬಡತನ ಬಂದರೆಒಂಟೆಯಂತೆ ಕತ್ತ ಮೇಲಕ್ಕೆ ಎತ್ತುವರು ||೧|| ಏರುವ ದಂಡಿಗೆ ನೂರಾಳು…

Continue Readingಕಾಡ ಬೆಳದಿಂಗಳು ಈ ಸಂಸಾರ/ Kaada beladingalu ee samsara

ಭಕುತಿ ಸುಖವೋ ರಂಗ / Bhakuti sukhavo ranga

ರಚನೆ : ವಿಜಯದಾಸರು ಭಕುತಿ ಸುಖವೊ ರಂಗ ಮುಕುತಿ ಸುಖವೊ|ಭಕುತಿ ಸುಖವೊ ಮುಕುತಿ ಸುಖವೊ ಯುಕುತಿವಂತರೆಲ್ಲ ಹೇಳಿ|| ಭಕುತಿ ಮಾಡಿದ ಪ್ರಹ್ಲಾದ ಮುಕುತಿಯನ್ನು ಪಡೆದುಕೊಂಡ| ಮುಕುತಿ ಬೇಡಿದ ಧ್ರುವರಾಯ ಯುಕುತಿಯಿಂದ ಹರಿಯ ಕಂಡ| ಭಕುತಿ ಮಾಡಿದ ಅಜಮಿಳನು ಅಂತ್ಯದಲಿ ಹರಿಯ ಕಂಡ…

Continue Readingಭಕುತಿ ಸುಖವೋ ರಂಗ / Bhakuti sukhavo ranga

ಏಕದಂತಾಯ ವಕ್ರತುಂಡಾಯ / Ekadantaaya vakratundaaya

ಗಾಯನ : ಶಂಕರ್ ಮಹಾದೇವನ್ ಗಣನಾಯಕಾಯ, ಗಣದೈವತಾಯಗಣಾಧ್ಯಕ್ಷಾಯ ಧೀಮಹಿಗುಣ ಶರೀರಾಯ, ಗುಣಮಂಡಿತಾಯಗುಣೇಶಾನಾಯ ಧೀಮಹಿಗುಣಾಧೀತಾಯ ,ಗುಣಾಧೀಶಾಯಗುಣಪ್ರವಿಷ್ಟಾಯ ಧೀಮಹಿ ಏಕದಂತಾಯ ವಕ್ರತುಂಡಾಯಗೌರಿತನಯಾಯ ಧೀಮಹಿಗಜೇಶಾನಾಯ ಬಾಲಚಂದ್ರಾಯಶ್ರೀಗಣೇಶಾಯ ಧೀಮಹಿ||ಏಕದಂತಾಯ|| ಗಾನಚತುರಾಯ ಗಾನಪ್ರಾಣಾಯಗಾನಾಂತರಾತ್ಮನೆಗಾನೋತ್ಸುಕಾಯ ಗಾನಮತ್ತಾಯಗಾನೋತ್ಸುಕ ಮನಸ್ಸೇ ಗುರುಪೂಜಿತಾಯ , ಗುರು ದೈವತಾಯಗುರು ಕುಲಸ್ಥಾಯಿನೆಗುರು ವಿಕ್ರಮಾಯ , ಗುಹ್ಯಪ್ರವರಾಯಗುರವೇ ಗುಣ…

Continue Readingಏಕದಂತಾಯ ವಕ್ರತುಂಡಾಯ / Ekadantaaya vakratundaaya

ವರವ ಕೊಡೆ ಚಾಮುಂಡಿ /Varava kode chamundi

ಗಾಯನ : ಬಿ. ಕೆ. ಸುಮಿತ್ರ ಚಾಮುಂಡಿ ದೇವಿ ಚಾಮುಂಡಿ||2|| ವರವ ಕೊಡೆ ಚಾಮುಂಡಿ ವರವ ಕೊಡೆ||2||ಸೆರಗೊಡ್ಡಿ ಬೇಡುವೆನೂ ವರವ ಕೊಡೆವರವ ಕೊಡೆಒಲವಿಂದ ನೀನೆನಗೆ ,ವರ ನೀಡಿ ಸಲಹದಿರೆ||2||ನಿನ್ನಾಣೆ ನಾ ನಿನ್ನ‌ ಪಾದ ಬಿಡೆನಿನ್ನ ಪಾದ ಬಿಡೆ||ವರವ|| ಕುಂಕುಮವು ಅರಸಿನವುಹೊಳೆವಂತ ಕರಿಮಣಿಯು||ಕುಂಕುಮ||ಸ್ಥಿರವಾಗಿ…

Continue Readingವರವ ಕೊಡೆ ಚಾಮುಂಡಿ /Varava kode chamundi

ವಂದಿಪೆ ನಮ್ಮ ಮುದ್ದು /vandipe namma muddu sharade

ವಂದಿಪೆ ನಮ್ಮ ಮುದ್ದು ಶಾರದೆಶರಚಂದಿರ ವದನೆ ಶಾರದೆ |ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ ||2||ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ ||ವಂದಿಪೆ|| ಸಿತಾಬ್ಜಾಸನೆ ಸುಖದಾಯಕಿಸುರ ನಾಥಾರಾಧಿತೆ ವಿಶ್ವನಾಯಕಿ |ವೀತದುರಿತೆ ಶಿವಮಾತೆ ಸದ್ಗುಣಮಣಿ ವ್ರಾತೆವೇದೋಪನಿಷದ್ಗೀತೆ ವಾಗ್ದೇವಿ ಮಾತೆ|||ವಂದಿಪೆ|| ಕೋಕಿಲವಾಣಿ ಕವಿಸೇವಿತೆಎನ್ನ ವಾಕು ಲಾಲಿಸೆ…

Continue Readingವಂದಿಪೆ ನಮ್ಮ ಮುದ್ದು /vandipe namma muddu sharade

ತನು ನಿನ್ನದು ಜೀವನ / Tanu ninnadu jeevana

ತನು ನಿನ್ನದು ಜೀವನ ನಿನ್ನದುಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಸವಿನುಡಿ ವೇದ ಪುರಾಣ ಶಾಸ್ತ್ರಂಗಳಕಿವಿಗೊಟ್ಟು ಕೇಳುವ ಕಥೆ ನಿನ್ನದುನವಮೋಹನಾಂಗಿಯರ ರೂಪವನು ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ ||1|| ಒಡಗೂಡಿ ಗಂಧಕಸ್ತೂರಿ ಪರಿಮಳಂಗಳಬಿಡದೆ ಲೇಪಿಸಿಕೊಂಬುವುದು ನಿನ್ನದುಷಡುರಸದನ್ನಕ್ಕೆ ನಲಿದಾಡುವ ಜಿಹ್ವೆಕಡು ರುಚಿಗೊಂಡರಾ ರುಚಿ ನಿನ್ನದಯ್ಯ…

Continue Readingತನು ನಿನ್ನದು ಜೀವನ / Tanu ninnadu jeevana

ಗುಮ್ಮನ ಕರೆಯದಿರೆ ಅಮ್ಮ ನೀನು / gummana kareyadire amma neenu

ಹರಿದಾಸರಿಗೆ ಭಗವಂತನನ್ನು ಎಷ್ಟು ಪರಿಪರಿಯಾಗಿ ಬಣ್ಣಿಸಿದರೂ ಸಾಲದು.ಅದರಲ್ಲೂ ಕೃಷ್ಣನ ಬಾಲ್ಯದ ಆಟೋಟ,ತುಂಟಾಟ, ರಂಪಾಟಗಳನ್ನು ಸಾವಿರಾರು ಕೃತಿ ಕೀರ್ತನೆಗಳಲ್ಲಿ ಬಣ್ಣಿಸಿದ್ದಾರೆ.ಅಂತಹ ಪುರಂದರದಾಸರ ಸುಪ್ರಸಿದ್ದ ರಚನೆ…"ಗುಮ್ಮನ ಕರೆಯದಿರೆ|ಅಮ್ಮ ನೀನು ಗುಮ್ಮನ ಕರೆಯದಿರೆ…..". ಗುಮ್ಮನ ಕರೆಯದಿರೆ| ಅಮ್ಮ ನೀನುಗುಮ್ಮನ ಕರೆಯದಿರೆ ||ಪ|| ಸುಮ್ಮನೆ ಇದ್ದೇನು| ಅಮ್ಮಿಯ…

Continue Readingಗುಮ್ಮನ ಕರೆಯದಿರೆ ಅಮ್ಮ ನೀನು / gummana kareyadire amma neenu